@Madhu_Bangarapp ನಮಸ್ತೇ ಸರ್!!! ಯಾಕೆ 5 ತಿಂಗಳು ಕಳೆದರೂ ಕೆಲವು ಡಿಡಿಪಿಐ ಆಫೀಸ್ ಗಳಲ್ಲಿ gpstr 2022 ಗೆ ಸಂಬಂಧಿಸಿದಂತೆ ಇನ್ನು ಯಾವುದೇ ಅಂಕಪಟ್ಟಿಗಳ ನೈಜತೆ ಆಗಿಲ್ಲ..ನಾವು ಕೇಳಿದರೆ ಇವಾಗ ಕಳುಹಿಸುತ್ತಿದ್ದೇವೆ ಎನ್ನುತ್ತಾರೆ ಸರ್!! ಅದರಲ್ಲೂ ಮೈಸೂರು ಜಿಲ್ಲೆಯಲ್ಲಿ ಕೇವಲ 20-30 ಅಭ್ಯರ್ಥಿಗಳಿಗೆ ಮಾತ್ರ ಆದೇಶ ಪ್ರತಿ ನೀಡಿದ್ದಾರೆ..ಪ್ಲೀಸ್ ಬಗೆಹರಿಸಿ

@Madhu_Bangarapp@Madhu_Bangarapp@GPSTR2022
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಿ "ಬಡಸರ್ಕಾರಿ ಶಾಲಾಮಕ್ಕಳ & ಶಿಕ್ಷಕ ಅಭ್ಯರ್ಥಿಗಳಾದ ನಮಗೆ" ಮುಕ್ತಿ ನೀಡಬೇಕೆಂದು ಮನವಿ.
@Madhu_Bangarapp ಸರ್ GPT process ಮುಗ್ಸಿ ನಿಮ್ ಧಮ್ಮಯ್ಯ...ಬದ್ಕೊಕೆ ಕಷ್ಟ ಅಗ್ತಿದೆ sir....ಮೈ ತುಂಬಾ ಸಾಲ ಮಾಡ್ಕೊಂಡ್ thirgtha ಇದೀವಿ sir....Private ಸ್ಕೂಲ್ ಇಂದನೂ kitthakidare..ಪ್ಲೀಸ್ ನಮ್ ಕುಟುಂಬ ನಾ ಕಾಪಾಡಿ
@osd_cmkarnataka#cmacts
ಮಾನ್ಯರೇ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಖಾಯಂ ಶಿಕ್ಷಕರ ಕೊರತೆಯಿಂದ ದಿನೇ ದಿನೇ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿದೆ, ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ದಯಮಾಡಿ ಕಾನೂನು ತೊಡಕನ್ನು ಕೂಡಲೇ ನಿವಾರಿಸಿಕೊಂಡು ಶಿಕ್ಷಕರ ನೇಮಕಾತಿಯನ್ನು ಕೂಡಲೇ ಮುಗಿಸಿ ಬಡಮಕ್ಕಳ ಮೂಲಭೂತ ಹಕ್ಕನ್ನು ರಕ್ಷಿಸಿ