@kharge@siddaramaiah@CMofKarnataka@DKShivakumar@PriyankKharge ಪ್ರತಿ ನೇಮಕಾತಿಯಲ್ಲಿ 371ಜೆ ಮೇಲೆ ಕೋರ್ಟ್ ಕೇಸ್!. ಕ. ಕ ಭಾಗದ ಬಡ ನಿರುದ್ಯೋಗಿ ಯುವಕರಿಗೆ ಅನ್ಯಾಯವಾಗುತ್ತಿದೆ. ಹೈಕೋರ್ಟ್ ನಲ್ಲಿ ದಿನಾಂಕ 01.02.2023ರ ಸರ್ಕಾರದ ಸುತ್ತೋಲೆಯನ್ನು ಎತ್ತಿ ಹಿಡಿಯುವಂತೆ ಮಾನ್ಯ AG ಯವರಿಗೆ ನಿರ್ದೇಶನ ನೀಡಿ ನ್ಯಾಯ ಕೊಡಿಸಿ.
ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರಿಗೆ ! ಸಾರ್ವಜನಿಕ ಕುಂದುಕೊರತೆಗಳ ಮಾಹಿತಿಯನ್ನು ಈ ಕೆಳಕಂಡ ನಮೂನೆಯಲ್ಲಿ ಟ್ಯಾಗ್ ಮಾಡುವಂತೆ ಕೋರಿದೆ. (ಈ ಕಛೇರಿಯ ಸೇವೆಗಳನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ವೈಯಕ್ತಕ ಸಮಸ್ಯೆಗಳನ್ನು ಹೊರತುಪಡಿಸಿ ನೈಜವಾದ ಮತ್ತು ಸಂಪೂರ್ಣವಾದ ಮಾಹಿತಿಯನ್ನು ನೀಡುವಂತೆ ಕೋರಿದೆ) 1/2