@HebbalMdrs@Captain_Mani72@shobhana_88@EdKreis @kreisemahithi @SWDGoK ಲೈಫ್ ಲ್ಲಿ ಟರ್ನಿಂಗ್ ಪಾಯಿಂಟ್ ಅನ್ನೋದು ಈ ಹೈಸ್ಕೂಲ್ ಹಂತದಲ್ಲಿ.
ನಾನು ನಿಮ್ಮ ಸ್ಕೂಲ್ ಗೆ ಸೇರುವ ಮುಂಚೆ ಸಾಮಾನ್ಯವಾಗಿಯೇ ಇದ್ದೆ ಓದುವ ಹವ್ಯಾಸ ಬೆಳೆಸಿದ್ದೇ ನನ್ನ ಈ MDRS,ನನ್ನ ಈ ಸಾಧನೆಯ ಹಿಂದೆ ಸಂಸ್ಥೆಗಳು ಇಲಾಖೆಗಳು ಸಹಕಾರ ಕೊಟ್ಟು ಬೆಳೆಸಿದ್ದು .ತಾವುಗಳೆಲ್ಲ ನನ್ನನ್ನು ಒಳ್ಳೆಯ ಅಧಿಕಾರಿಯಾಗಿ ರೂಪಿಸಿದ್ದೀರಿ ಎಲ್ಲರಿಗೂ ಧನ್ಯವಾದಗಳು.
@Nimmabhaskar22@Somashe50606240@CMofKarnataka@Nimmabhaskar22 sir whether the home department can bypass the article 371j subcommittee rules.For your kind information they want Hk reservation to end and you want the leaders of our region to wait and watch?
@DrParameshwara Dear Sir, Please also pay attention to 545 PSI Recruitment. 4 years . So, you should do your best to announce the results as soon as possible to all the candidates from poor families and give them order copies.
@DgpKarnataka@DrParameshwara@DKShivakumar@PriyankKharge@siddaramaiah
Dear Sir, Please also pay attention to 545 PSI Recruitment. 4 years . So, you should do your best to announce the results as soon as possible to all the candidates from poor families and give them order copies.
@kishoremc7@siddaramaiah ಫಲಿತಾಂಶ ಘೋಷಣೆ ಮಾಡಿ ಯುವ ಜನತೆಯ ಬಾಳಿಗೆ ಬೆಳಕಾಗಿ
ಯುವ ಜನತೆಯ ರಕ್ತ ತೆಗೆದುಕೊಳ್ಳಿ, ರಕ್ತ ತೆಗೆದುಕೊಂಡು ಆದರೂ #PSI545 ಮರು ಪರೀಕ್ಷೆಯ ಫಲಿತಾಂಶ ಬಿಡಿ
@SantoshSLadINC@compolhdc ಬ್ಲಡ್ ತೆಗೆದುಕೊಂಡು ಪತ್ರ ಬರೆದರು ನಿಮ್ಮ ಸರ್ಕಾರ ಕರುಣೆ ತೋರಿಸುತ್ತಿಲ್ಲ ಸರ್ .ಯಾಕೆ psi 545 ಅಭ್ಯರ್ಥಿಗಳ ಮೇಲೆ ಈ ಕ್ರೂರ ನೀತಿ. 04 ವರ್ಷ ಕಳೆದಿದ್ದರೂ ಕೂಡ ಇಂತ ಕಠೋರ ಶಿಕ್ಷೆ ಯಾಕೆ ಸರ್ ಪ್ಲೀಸ್ ಸರ್ ನೇಮಕಾತಿ ಪೂರ್ಣ ಮಾಡಿ ಇಂದಿನ ಯುವ ಜನತೆ ನಿಮ್ ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿ ಸರ್ please
@SantoshSLadINC Respected @INCKarnataka . 4 ವರ್ಷದಿಂದ ಒಂದೇ ನೇಮಕಾತಿಯ ಹಿಂದೆ ಬೆನ್ನು ಬಿದ್ದೀರುವ ಕರ್ನಾಟಕದ ಯುವಜನತೆಯ ಗೋಳು ನಿಮಗೆ ಕೇಳುತ್ತಿಲ್ಲವೇ.ಇಲ್ಲ ತಿಳಿದ್ದಿದರು ಸುಮ್ಮನಿರುವಿರ? ಆದಷ್ಟು ಬೇಗ ಫಲಿತಾಂಶ ಪ್ರಕಟಿಸಿ ಅವರ ಬಾಳಿಗೆ ಆಶಾಕಿರಣ ಆಗಿ. ನಿಮ್ಮನ್ನು ಗೆಲ್ಲಿಸಿದ್ದಕು ಹೆಮ್ಮೆಯಾಗುತ್ತದೆ.
#annoucePSI545resultssoon
@DgpKarnataka@KarnatakaCops Sir it has been 4 years since the notification of PSI 545 and it has been 8 months since the result is still not released please release the result sir it will be very helpful sir 🙏
@SantoshSLadINC ಮಾನ್ಯರೇ. PSI 545 ರ ಫಲಿತಾಂಶ ಪ್ರಕಟವಾಗಬೇಕಾದರೆ ಅದು ನಿಮ್ಮ ಒಂದು ಮುಂದಾಳತ್ವದಲ್ಲಿ ಮಾತ್ರ ಸಾಧ್ಯ. ಆದ್ದರಿಂದ ನೀವು ಮಾನ್ಯ ಗೃಹ ಸಚಿವರಿಗೆ ಈ ಬಗ್ಗೆ ಒಂದು ಮನವಿ/ಫೋನ್ ಕರೆ ಮಾಡಿ ಎಲ್ಲ ಅಭ್ಯರ್ಥಿಗಳಿಗೆ ಆದಷ್ಟು ಬೇಗ ಫಲಿತಾಂಶ ಪ್ರಕಟ ವಾಗುವಂತೆ ಮಾಡಬೇಕಾಗಿ ವಿನಂತಿಸಿಕೊಳ್ಳುತೇವೆ
@PriyankKharge ಮಾನ್ಯರೇ. PSI 545 ರ ಫಲಿತಾಂಶ ಪ್ರಕಟವಾಗಬೇಕಾದರೆ ಅದು ನಿಮ್ಮ ಒಂದು ಮುಂದಾಳತ್ವದಲ್ಲಿ ಮಾತ್ರ ಸಾಧ್ಯ. ಆದ್ದರಿಂದ ನೀವು ಮಾನ್ಯ ಗೃಹ ಸಚಿವರಿಗೆ ಈ ಬಗ್ಗೆ ಒಂದು ಮನವಿ/ಫೋನ್ ಕರೆ ಮಾಡಿ ಎಲ್ಲ ಅಭ್ಯರ್ಥಿಗಳಿಗೆ ಆದಷ್ಟು ಬೇಗ ಫಲಿತಾಂಶ ಪ್ರಕಟ ವಾಗುವಂತೆ ಮಾಡಬೇಕಾಗಿ ವಿನಂತಿಸಿಕೊಳ್ಳುತೇವೆ.