PSI ನೇಮಕಾ(ಎಷ್ಟು ಜನರ ಪ್ರಾಣ ತೆಗೆದುಕೊಳ್ಳಬೇಕೆಂದಿದ್ದೀರಿ)
ಪಂಚವಾರ್ಷಿಕ ಯೋಜನೆಯಾದ 545 Civil PSI ಹುದ್ದೆಗಳ ನೇಮಕಾತಿ.!!
ಆಯ್ಕೆಯಾದವರ ಆಯಸ್ಸೇ ಮುಗಿಯುತ್ತಿದೆ
ಆದರೆ ಆದೇಶ ಸಿಗುತ್ತಿಲ್ಲ.!!
(178th Rank ಶಿವರಾಜಕುಮಾರ ಮೊನ್ನೆ ಸಾವನ್ನಪ್ಪಿದ್ದಾರೆ.!)
ಹೌದು.! ಸಿಂಧುತ್ವ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದರೂ, ನೇಮಕಾತಿ ಆದೇಶ ಸಿಕ್ಕಿಲ್ಲ.! ಆದಷ್ಟು ಬೇಗ Order ನೀಡುವಂತೆ ಆಯ್ಕೆಯಾದ ನೂರಾರು ಅಭ್ಯರ್ಥಿಗಳು ಮಾನ್ಯ ಘನ ಸರಕಾರಕ್ಕೆ AKSSA ಮೂಲಕ ವಿನಂತಿ.!!
ಕಾನೂನು ಸುವ್ಯವಸ್ಥೆ ಕಾಪಾಡುವ ಕೈಂಕರ್ಯದಲ್ಲಿ ಮೊದಲಿಗರಾಗಲಿರುವ ಇವ(PSI)ರನ್ನು ಇಷ್ಟೊಂದು ಸತಾಯಿಸಿ ಪೊಲೀಸ್ ಇಲಾಖೆಗೆ ಕರೆದುಕೊಂಡರೆ ಹೇಗೆ.?? ಹೊಸ ವ(ಹ)ರುಷಕ್ಕೆ ಸರಕಾರದಿಂದ ಸತಾಯಿಸುವ ಬದಲು ಸಂತೈಸುವ ಕೆಲಸವಾಗಲಿ.!!
ಈ ನೇಮಕಾತಿ ನಡೆದು ಬಂದ ಹಾದಿ:
★ Notification Date : 21-01-2021
★ Original Exam Date : 03-10-2021
★ Re Exam Date : 23-01-2024
★ Provisionl Key Ans : 29-01-2024
★ Revised Key Ans : 23-02-2024
★ Final Key Ans : 01-03-2024
★ Provisional Marks : 01-03-2024
★ Final Marks : 28-03-2024
★ Provsnl Select List : 21-10-2024
★ Range Wise List : 29-10-2024
★ Order Copy: .?@DrParameshwara@siddaramaiah@DgpKarnataka@DKShivakumar
(@AKSSAofficial ) @shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
#PSI545_ 4 ವರ್ಷದಿಂದ ನೆಮ್ಮದಿ ಹಾಗೂ ಹರುಷವಿಲ್ಲದೆ ನಡೆಯುತ್ತಿರುವ ಈ ಹೊಸ ವರ್ಷ ಆಚರಣೆಗೆ ಈ ವರ್ಷವಾದರೂ ಕನಸಾಗಿ ನಿಂತಿರುವ ನೆಚ್ಚಿನ ಹುದ್ದೆ ಪಾಲಿಸಿ ನಮ್ಮ ಕುಟುಂಬ ದವರಿಗೆ ನಾವು ಆಸರೆಯಾಗುವಂತೆ ಘನ ಸರ್ಕಾರವು ದೃಢ ನಿರ್ಧಾರ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಬೇಕಾಗಿ ವಿನಂತಿ
@INCKarnataka ಚುನಾವಣ ಪ್ರಣಾಳಿಕೆಯಲ್ಲಿ ವರ್ಷಕ್ಕೆ ಲಕ್ಷ ಹುದ್ದೆ ತುಂಬುತ್ತೆವೆಂದು ಹೇಳಿದ್ದೀರಿ, ಆದರೆ ಪರೀಕ್ಷೆ ಆಗಿ ಎಲ್ಲಾ ದಾಖಲಾತಿ ಪರಿಶೀಲನೆ ಆದರೂ #PSI545 ನೇಮಕಾತಿ ಆದೇಶ ನೀಡುತ್ತಿಲ್ಲ. ಇದರಿಂದ ಉಳಿದ ಹುದ್ದೆಗಳಿಗೂ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಆದೇಶ ಪ್ರತಿ ನೀಡಿ @BBMPAdmn @DrParameshwara@ChekrishnaCk
@BBMPAdmn @DrParameshwara@DgpKarnataka@PriyankKharge
ಇನ್ನೂ ಎಷ್ಟು ದಿನ ಈ PSI ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡದೆ ವಿಳಂಬ ಮಾಡುವಿರಿ? ಇದೇ ಮುಂದುವರಿದರೆ ಇದು ಅಭ್ಯರ್ಥಿಗಳ ಆಶಕ್ತಿಯನ್ನು ಕುಗ್ಗಿಸುತ್ತದೆ.
@BBMPAdmn @shalinirajnish@DgpKarnataka please do take serious action regarding the issue of order copy to selected candidates of PSI 545 as soon as possible so that their hard work is paid off .
@BBMPAdmn . The life of 545 PSI aspirants are in you hands. Please do take an serious measures regarding issuing ORDER COPY to that candidates who had completed their verification including sindhutva as soon as possible. We believe in you
Respected @DrParameshwara@SantoshSLadINC sir. Please do take serious measures regarding issuing ORDER COPY to PSI 545 selected candidates as most of them are completed their verification including sindhutva and waiting to serve people.
@PriyankKharge ಮಾನ್ಯ ಯುವ ಜನತೆಗೆ ಪ್ರಿಯ ಶಾಸಕರಾದ ತಾವು ಪಿಎಸ್ಐ 545 ರ ಅಕ್ರಮವನ್ನು ಎತ್ತಿ ಹಿಡಿದು ಅದರ ಮರು ಪರೀಕ್ಷೆ ಮಾಡಿ ಅದರ ಫಲಿತಾಂಶವನ್ನು ಪ್ರಕಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೀರಿ. ಈಗ ಆ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡುವಂತೆ ಮಾಡಿ ಈ ನೇಮಕಾತಿಗೆ ಮುಕ್ತಾಯ ಆಡಬೇಕಾಗಿ ವಿನಂತಿ.
ಪೊಲೀಸ್ ಇಲಾಖೆಯಲ್ಲಿ ನೇಮಕಾತಿಯಾಗಿ 4 ವರ್ಷಗಳಾದವು, ಠಾಣೆಗಳನ್ನು ಮುಚ್ಚದೆ ಇನ್ನೇನು ಮಾಡಬೇಕು? @DrParameshwara@shalinirajnish @BBMPAdmn @DgpKarnataka PSI ನೇಮಕಾತಿಗಳು @INCKarnataka ನೀವು ಅಧಿಕಾರಕ್ಕೆ ಬಂದರೂ ಅಂತ್ಯಕಾಣುತ್ತಿಲ್ಲ. 545 PSI ನೇಮಕಾತಿ ಆದೇಶ ಪ್ರತಿ ನೀಡಿ 402 ರ ಆಯ್ಕೆಪಟ್ಟಿ ಪ್ರಕಟಿಸಿ. @ChekrishnaCk
#PSI545_ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸ್ಥಿತಿಗತಿ.
ಒಂದೆಡೆ ಪೊಲೀಸ್ ಸಿಬ್ಬಂದಿ ಕೊರತೆಯಿಂದ ಕೆಲ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ಬೀಗ ಹಾಕುತ್ತಿದ್ದಾರೆ. ಉದಾಹರಣೆ ಮೂಗೂರು ಗ್ರಾಮ ಪೊಲೀಸ್ ಠಾಣೆ,ಮೈಸೂರು ಜಿಲ್ಲೆ. ಮತ್ತೊದೆಡೆ PSI 545 ರ ಪೊಲೀಸ್ ನೇಮಕಾತಿ ಆಗಿ 4 ವರ್ಷ ಕಳೆದರೂ ಕೂಡ ಇನ್ನ ಅದು ಅಂತ್ಯ ಕಾಣಲಿಲ್ಲ.
ಎಲ್ಲ ಅಭ್ಯರ್ಥಿಗಳು ಪರೀಕ್ಷೆ ಬರೆದು ಉತ್ತೀರ್ಣರಾಗಿ ತಮ್ಮ ಎಲ್ಲ ದಾಖಲಾತಿ ಪರಿಶೀಲನೆಗಳನ್ನು ಮುಗಿಸಿದರು ಕೂಡ ಅವರಿಗೆ ಆದೇಶ ಪ್ರತಿ ನೀಡಲು ಇಲಾಖೆ ಹಿಂದೇಟು ಹಾಕುತ್ತಿದ್ದೆ. ಇದೇ ಮುಂದುವರಿದರೆ ಮುಂದೆ ಎಲ್ಲ ಪೊಲೀಸ್ ಠಾಣೆಗಳನ್ನು ಮುಚ್ಚಬೇಕಾಗುತ್ತದೆ.
ಇದೆ ಆದರೆ ಮುಂದೆ ಜನ ಸಾಮಾನ್ಯರಿಗೆ ಕಾನೂನಿನ ಮೇಲಿನ ನಂಬಿಕೆ ಕಮ್ಮಿ ಆಗಿ ರಾಜ್ಯ ಕೃತ್ಯಗಳ ಕೂಟವಾಗಿತ್ತದೆ...ಆದ್ದರಿಂದ ಘನ ಸರ್ಕಾರವು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಆದಷ್ಟು ಬೇಗ PSI 545 ರ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಅವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿ ಜೊತೆಗೆ ಇನ್ನೂ ಮಿಕ್ಕ 402 PSI ಫಲಿತಾಂಶ ಪ್ರಕಟಸಿ ನಂತರ ಹೊಸ ಹೊಸ ನೇಮಕಾತಿಗಳನ್ನು ಮಾಡಿ ಮುಂದೆ ಇನ್ನೂ ಪೊಲೀಸ್ ಠಾಣೆಗಳನ್ನು ಮುಚ್ಚುವ ಪರಿಸ್ಥಿತಿ ಬಾರದಂತೆ ಎಚ್ಚೆತ್ತುಕೊಳ್ಳಬೇಕು.
ನೇಮಕಾತಿ ಆದೇಶ ಪ್ರತಿ ನೀಡಿ ಸಿಬ್ಬಂದಿ ಕೊರತೆಯನ್ನು ತಡೆಗಟ್ಟಿ.
#issueorderstoPSI545
@siddaramaiah@DKShivakumar@DrParameshwara@PriyankKharge@DgpKarnataka@MBPatil @BBMPAdmn @tv9kannada@AsianetNewsSN@prajavani@Vijayavani_Digi@BasanagoudaBJP@BYVijayendra@AKSSAofficial
@PriyankKharge sir. PSI 545 ರ ಫಲಿತಾಂಶದ ನಂತರ GM ಅಭ್ಯರ್ಥಿಗಳ ಎಲ್ಲ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಮುಗಿದ್ದಿದರೂ ಕೂಡ ಅವರಿಗೆ ಆದೇಶ ಪ್ರತಿ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ.ಆದ್ದರಿಂದ ತಾವು ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಆದಷ್ಟು ಬೇಗ ಆದೇಶ ಪ್ರತಿ ನೀಡುವಂತೆ ಒತ್ತಾಯಿಸಬೇಕಾಗಿ ವಿನಂತಿ.
Respected @DgpKarnataka and @CIDKarnataka, warm gratitude for announcing the provisional selection list of PSI 545. And we request to please do complete the process as soon as possible so that the dark period on KSP since 4 year's get ended.we are waiting to serve police dept.