Urgent the Hon'ble @nitin_gadkari to give statement that the wear n tear due to E20 petrol should be covered by Central Government or through the Vehicle Insurance....
Give statement n take responsible!!!!
E20 petrol falls under the Petroleum Ministry. Hon'ble Shri @nitin_gadkari ji, please focus on the Road Transport & Highways Ministry's core responsibilities—roads, highways, and road safety. Every ministry has its own role. #E20#India
Voices are heard. The Education Minister has resigned. Now the PMO must act:
• Pay compensation to the families.
• Drop cases against student protesters.
• Act against those who attacked students.
Justice isn't over yet.
#IndianDemocracy@PMOIndia@RahulGandhi
@MBPatil@MBPatil make them part of Karnataka products..
But also make sure that the ticket prices are capped as per the Government regulations rather than high priced tickets.
ಮುಡಾ ಪ್ರಕರಣದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡಲಾಗುವುದು. ನನ್ನ ಜೊತೆಗಿನ ಜನಬೆಂಬಲದಿಂದ ಬೆದರಿರುವ ಪ್ರತಿಪಕ್ಷಗಳು, ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲು. ನ್ಯಾಯ ನನ್ನ ಪರವಾಗಿದೆ, ಇದನ್ನು ಎದುರಿಸಿ ಗೆಲ್ಲುತ್ತೇನೆ.
ನಮ್ಮ ಸರ್ಕಾರಕ್ಕೆ ಕಳೆದ ಚುನಾವಣೆಯಲ್ಲಿ ಜನರ ಆಶೀರ್ವಾದ ಸಿಕ್ಕಿದೆ, ಅದಕ್ಕೆ ತಕ್ಕಂತೆ ನಾವು ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದೇವೆ. ಈ ಐದು ವರ್ಷದ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿಗೊಳಿಸಬೇಕೆಂದು ಜನಾದೇಶವಿದೆ. ಇದಕ್ಕೆ ರಾಜ್ಯಪಾಲರು ಅಡ್ಡಿಪಡಿಸಬಾರದು, ಅಡ್ಡಿಪಡಿಸಿದರೆ ನಾವು ಅನಿವಾರ್ಯವಾಗಿ ಪ್ರತಿರೋಧ ವ್ಯಕ್ತಪಡಿಸಬೇಕಾಗುತ್ತದೆ. 2/4
#ಮೈಸೂರು #ಮಾಧ್ಯಮಹೇಳಿಕೆ
@amazonIN I want to win the contest as Samsung has proven in time that it has the best quality service across undu and the world...Kudos to the team is @SamsungIndia@SamsungMobile@amazonIN
ವಿದ್ಯಾರ್ಥಿ ನಾಯಕರಾಗಿ ಸಾರ್ವಜನಿಕ ಜೀವನ ಪ್ರವೇಶಿಸಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಶಾಸಕರಾಗಿ, ರಾಜ್ಯದ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ,
ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ಇಂಧನ, ಬಂಧಿಖಾನೆ, ಸಹಕಾರ, ನಗರಾಭಿವೃದ್ಧಿ, ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ,
ಎಐಸಿಸಿಯ ಸದಸ್ಯರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ,
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾಗಿ, ಸಂಘಟಿತ, ಅವಿರತ ಪರಿಶ್ರಮದಿಂದ 136 ಸ್ಥಾನಗಳನ್ನು ಗಳಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ,
ಉಪ ಮುಖ್ಯಮಂತ್ರಿಗಳಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಜನ್ಮ ದಿನದ ಶುಭಾಶಯಗಳು.
ಸುಳ್ಳೇ ತಮ್ಮ ಮನೆ ದೇವರೆಂದು ನಂಬಿರುವ ಪ್ರಧಾನಿ @narendramodi, ಹತ್ತು ವರ್ಷಗಳಲ್ಲಿ ದೇಶದ ಜನರಿಗೆ ಸುಳ್ಳುಗಳನ್ನು ಹೇಳುತ್ತಾ, ನಂಬಿಸುತ್ತಾ ಬಂದಿದ್ದಾರೆ.
ಉದ್ಯೋಗ, ಬಡತನ ನಿರ್ಮೂಲನೆ, ಗಡಿ ವಿವಾದ ಏನೇ ಇರಲಿ. ಸುಳ್ಳು ಹೇಳುವುದರಲ್ಲಿ ಅವರನ್ನು ಮೀರಿಸಿದವರು ಯಾರೂ ಇಲ್ಲ.
80 ಕೋಟಿ ಜನ ಹಸಿವಿನ ಚಿಂತೆಯಿಂದ ಮುಕ್ತಿ ಪಡೆದಿದ್ದಾರೆ ಎಂದರು.
ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದೆ ಎಂದರು.
ಭಾರತದ 90% ಜನರಿಗೆ ಲಿಸಿಕೆ ನೀಡಿದ್ದೇವೆ ಎಂದರು.
ಆದರೆ ವಾಸ್ತವ ಏನು? ಇಲ್ಲಿದೆ ಮಾಹಿತಿ
#MythVsTruth
ಬರ - ನೆರೆ ಪರಿಹಾರದಲ್ಲಿ, ವಿಶೇಷ ಅನುದಾನದಲ್ಲಿ, ತೆರಿಗೆ ಹಂಚಿಕೆಯಲ್ಲಿ, ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಖಾತೆಗೆ ಹಾಕಬೇಕಿದ್ದ ₹15 ಲಕ್ಷದಲ್ಲಿ ಸಿಕ್ಕಿದ್ದು ಚೊಂಬು..
ಪ್ರಧಾನಿ @narendramodi ಅವರ ಹತ್ತು ವರ್ಷಗಳ ಆಡಳಿತದಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ದೊಡ್ಡ ಚೊಂಬು.
27 ಜನ ಬಿಜೆಪಿ / ಜೆಡಿಎಸ್ ಸಂಸದರ ಕೊಡುಗೆಯೂ ಚೊಂಬು.
ಹಾಗಾಗಿ ಈ ಚುನಾವಣೆಯಲ್ಲಿ ನಾವೆಲ್ಲರೂ ಬಿಜೆಪಿಗೆ ಇದೇ ಚೊಂಬು ನೀಡೋಣ.
#ಬಿಜೆಪಿಚೊಂಬು
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ ಅಥವಾ ಬೇರೆ ಯಾರಾದರೂ ಅನಧಿಕೃತವಾಗಿ ಸಿಮ್ ಕಾರ್ಡ್ ಉಪಯೋಗಿಸುತ್ತಿದ್ದಾರೆಯೇ ಎಂದು ತಿಳಿಯಲು ಇದನ್ನು ಒಮ್ಮೆ ಗಮನಿಸಿ.
To know how many sim cards are in your name or to check if someone else is using your sim card illegally, watch this video.
#Awareness
ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ನೋಂದಣಿಯಾಗಿವೆ ಮತ್ತು ಅನಗತ್ಯ ಸಂಖ್ಯೆಯನ್ನು ವರದಿ ಮಾಡುವುದು ಹೇಗೆ ಎಂದು ತಿಳಿಯಿರಿ.
How to find out how many SIM cards are registered in your name and how to report unwanted number. @compolhdc@KarnatakaCops
Supreme Court stays Shri @RahulGandhi's conviction in defamation case. This is a big win for democracy and common man of India.
It is a defeat to those who conspired to keep him out of the Parliament.
Satyameva Jayathe!!
The truth wins in the end, like always!
Hon'ble SC's decision to stay Sri @RahulGandhi's conviction which led to his disqualification is a relentless pursuit for justice which has been answered.
This whole criminal defamation lawsuit was simply an attempt to harass Sri #RahulGandhi from speaking the truth of his people & his country.
But guess what, he will continue speaking & fighting for his people- both in and outside the Parliament.