ಅತ್ತ ಹಸಿರ ಬೆಟ್ಟದ ಸಾಲು, ಇತ್ತ ಸ್ವಚ್ಚಂದದ ಕಡಲು. ಇಂತಹ ಸೊಬಗಿನ ನೆಲದಷ್ಟೇ ಶ್ರೀಮಂತವಾದ ಜನರ ಮನಸ್ಸು, ನೀಡಿದ ಪ್ರೀತಿ, ಈ
ನೆನಪು ಸದಾ ಹಸಿರಾಗೇ ಇರುತ್ತೆ ಘಟ್ಟದ ಕಾಡುಗಳ ಹಾಗೆ!
ಸರ್ಕಾರದ ಆದೇಶದಂತೆ ಉತ್ತರಕನ್ನಡ ಎಸ್ಪಿ ಕರ್ತವ್ಯದಿಂದ ಇಂದು ನಿರ್ಗಮಿಸುತ್ತಿದ್ದೇನೆ.
ಸಹಕರಿಸಿದ ನಿಮ್ಮನ್ನ ನೆನೆಯುತ್ತಾ.
ಡಾ. ಸುಮನ್ ಡಿ ಪೆನ್ನೇಕರ್.
ಧಾರವಾಡಲ್ಲಿ ರಾಜ್ಯ ಸರ್ಕಾರದ ಉದ್ಯೋಗ ನೇಮಕಾತಿಯಲ್ಲಿ ಆಗುತ್ತಿರುವ ಅಕ್ರಮಗಳನ್ನು ವಿರೋಧಿಸಿ ಹಾಗೂ ಇತ್ತಿಚ್ಚಿನ ಪಿಎಸ್ಐ 545 ನೇಮಕಾತಿಯಲ್ಲಿ ಬಾರಿ ಹಗರಣ ಬಯಲಿಗೆ ಬಂದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಬೇಕೆಂದು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಧಾರವಾಡದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೊಡಲಾಯಿತು. #Scam_psi545#reexam#bycotbjp
ಇಂದು ಬೆಂಗಳೂರಿನ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ 371 ಜೆ ಸಚಿವ ಸಂಪುಟದ ಉಪ ಸಮಿತಿ ಸಭೆ ನಡೆಸಿ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾದಡಿಯಲ್ಲಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿ, ಪರಾಮರ್ಶಿಸಲಾಯಿತು. 1/2
@JnanendraAraga@BSBommai@DgpKarnataka ಪುನೀತ್ ರಾಜಕಮಾರ್ ಅವರ ಅಭಿಮಾನಿ ಬಳಗ ನೀವು ನೋಡಿದ್ದು ಅವರು ಸತ್ತಮೇಲೆ ಅವರ ಒಳ್ಳೆಯೆ ಕೆಲಸ ಮಾಡಿ ಅದರಿಂದ ಅವರ ಹಿಂದೆ ಕೋಟ್ಯಂತರ ಜನ ಕಣ್ಣೀರು ಹಾಕಿದ್ದು ಅವರ ಒಳ್ಳೆಯ ಕೆಲಸ ಇಂದ .psi ಅಕ್ರಮದ ತರ ಅಕ್ರಮ ಮಾಡಿದವರ ಮೇಲೆ ಒಳ್ಳೆಯದು ಆಗಲ್ಲ ಸರ್
ಕಂಡಿತಾ ಮೊದಲು ಇದಕ್ಕೆ ನ್ಯಾಯ ಒದಗಿಸಿ ಸರ್...🙏🙏 @JnanendraAraga@BSBommai
@narendramodi ರೀ ಸ್ವಾಮಿ ಭ್ರಷ್ಟಾಚಾರ ಮುಕ್ತ ಮುಕ್ತ ಅಂತ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು ಮೊದಲು ಕರ್ನಾಟಕ ಸರ್ಕಾರಕ್ಕೆ ತನಿಖೆ ನಡೆಸುವಂತೆ ಸೂಚನೆ ಕೊಡಿ ಇಲ್ಲದಿದ್ದರೆ ಮುಂದೆ ಭ್ರಷ್ಟ ಪೊಲೀಸ್ ಇಲಾಖೆ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಮೊದಲು ಸದೃಢವಾದ ಪೊಲೀಸ್ ಇಲಾಖೆ ನಿರ್ಮಿಸಬೇಕಾದರೆ ತನಿಖೆ ನಡೆಸಲಿ
@siddaramaiah@dineshgrao Sir ,PSI 545 ಪೋಸ್ಟ್ ಅಲ್ಲಿ ಬಡವರ ಮಕ್ಕಳಿಗೆ ಅನ್ಯಾಯವಾಗಿದೆ,ಇದರ ವಿರುದ್ಧ ಯಾರು ಧ್ವನಿ ಎತ್ತುತಿಲ್ಲ,ಅಧಿವೇಶನದಲ್ಲಿ ಇದರ ಬಗ್ಗೆ ಧ್ವನಿ ಎತ್ತಿ ಬಡ ವಿದ್ಯಾರ್ಥಿಗಳಿಗೆ ನ್ಯಾಯ ಕೊಡ್ಸಿ ⚖️🙏🏼
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಒಂದು ತಿಂಗಳ ಒಳಗಾಗಿ ಭರ್ತಿ ಮಾಡಲು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೌಶಲ ವಿವಿ ಸ್ಥಾಪಿಸುವ ಕುರಿತು ಚರ್ಚೆ ಮಾಡಿದ ಕುರಿತು ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು.
#ಕಲ್ಯಾಣ_ಕರ್ನಾಟಕ_ಅಭಿವೃದ್ಧಿ_ನನ್ನಧ್ಯೇಯ
ಇಂದು ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಭಾರತ ಸಂವಿಧಾನದ ಅನುಚ್ಛೇದ 371 ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನದಡಿಯಲ್ಲಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶಿಸುವ ಸಚಿವ ಸಂಪುಟದ ಉಪಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಸಭೆ ನಡೆಸಿ, 1/2
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಕುರಿತು ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಚಿವ ಸಂಪುಟದ ಉಪಸಮಿತಿಯ ಸದಸ್ಯರು ಹಾಗೂ ಸಚಿವರಾದ ಶ್ರೀ @NiraniMurugesh , ಶಾಸಕರಾದ ದತ್ತಾತ್ರೇಯ್ ಪಾಟೀಲ್ ರೇವೂರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. 2/2
9 yeas After implimentation of article 371 (j) now muhurta came to unite, see and scrutiny orders releated to 371 j reservation in appointment , etc , cabinet sub committee meeting on feb 11 th friday one of the phalanubhavi district kalaburagi kk region.