ಹುಬ್ಬಳ್ಳಿ ನಗರದ ವಾರ್ಡ್ ನಂ.79ರ ಎಸ್.ಎಂ. ಕೃಷ್ಣ ನಗರದಲ್ಲಿ SDPI ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳ ಮೇಲಿನ ನೇರ ದಾಳಿ. ಸ್ಥಳೀಯ ಸಮಸ್ಯೆಗಳ ಬಗ್ಗೆ ಕಾರ್ಪೊರೇಟರ್ ಅವರನ್ನು ಪ್ರಶ್ನಿಸಿದ ಕಾರಣಕ್ಕೆ, ಗುಂಪೊಂದು ಕಚೇರಿಯೊಳಗೆ ನುಗ್ಗಿ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ ಮತ್ತು ಅಸ್ವೀಕಾರಾರ್ಹ.
ಈ ದಾಳಿಯಲ್ಲಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರುವುದು ಕಳವಳಕಾರಿ. ಜನರ ಪರವಾಗಿ ಧ್ವನಿ ಎತ್ತುವವರನ್ನು ಹಿಂಸೆಯಿಂದ ಮೌನಗೊಳಿಸಲು ಯತ್ನಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯಕಾರಿಯಾಗಿದೆ.
ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು.
@HMOKarnataka @DGP_Karnataka @CPHubballi @DC_Dharwad
#Hubballi #SDPI #JusticeForSDPIWorkers #Democracy #Karnataka #StopPoliticalViolence
ಹುಬ್ಬಳ್ಳಿಯ ವಾರ್ಡ್ 79ರಲ್ಲಿ ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ SDPI ಕಾರ್ಯಕರ್ತರ ಮೇಲೆ ಕಚೇರಿಯೊಳಗೆ ನುಗ್ಗಿ ನಡೆದಿರುವ ಭೀಕರ ಹಲ್ಲೆ ಖಂಡನೀಯ. ಪ್ರಶ್ನಿಸುವುದು ಪ್ರಜಾಪ್ರಭುತ್ವದ ಹಕ್ಕು. ರಾಜಕೀಯ ಒತ್ತಡಕ್ಕೆ ಮಣಿಯದೆ ಹಲ್ಲೆಕೋರರನ್ನು ತಕ್ಷಣ ಬಂಧಿಸಿ. @compolhdc@DgpKarnataka#Hubli#LawAndOrder
People will lose hope and belief on the police departments if they continue this trend in the society by filing cases on people who follow the Constitution of our country
#STANDWITHRIYAZKADAMBU
BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ @siddaramaiah ಸರಕಾರ ಪರಾಂಬರಿಸಿ ನೋಡಬೇಕು.
#StandwithRiyazKadambu
Bajrang Dal members had protested by pasting Pakistani flags on the road condemning the terrorist attack in Pahalgam in Kalaburgi.
A video of two Women removing the flag is viral with a claim that they removed the Pakistani flag.
When local reporters were contacted, They say that the women removed the flags from the road thinking it was an Islamic flag. Not because it was a Pakistani flag.
We've seen several people, Including News channels, News Anchors sharing Islamic flag as Pakistani flag too.
ಕೇವಲ TRP ಗಾಗಿ "ರಂಜಾನ್ ಪ್ರಾರ್ಥನೆ ವೇಳೆ ಸಂಘ ಪರಿವಾರಕ್ಕೆ ಅವಹೇಳನ - ಎಸ್ಡಿಪಿಐ ಮುಖಂಡನ ವಿರುದ್ಧ FIR ದಾಖಲು" ಎಂಬ ತಲೆ ಬರಹ ನೀಡಿ ಸುದ್ದಿ ಪ್ರಸಾರ ಮಾಡುತ್ತಿರುವ ಗೋದಿ ಮಾದ್ಯಮಗಳೇ "ಜುಜುಬಿ ಸಂಘಿಗಳು" ಎಂದರೆ ಅವಹೇಳನವೇ? ಸಂಘಪರಿವಾರವನ್ನು ಟೀಕಿಸಿದರೇ ಇಡೀ ಹಿಂದೂಗಳ ಭಾವನೆಗಳಿಗೆ ಧಕ್ಕೆ ಹೇಗೆ ಆಗುತ್ತದೆ?
ಅಷ್ಟಕ್ಕೂ ಅಲ್ಲಿ ರಂಝಾನ್ ಪ್ರಾರ್ಥನೆ ವೇಳೆ ಯಾವ ಘೋಷಣೆಯೂ ಮೊಳಗಿಲ್ಲ, ಈದ್ ನಮಾಝ್ ಬಳಿಕ ಪ್ಯಾಲೆಸ್ಟೈನ್ ನಲ್ಲಿ ನಡೆಯುತ್ತಿರುವ ಅಮಾಯಕರ ಮಾರಣ ಹೋಮದ ಬಗ್ಗೆ ಮತ್ತು ಯುದ್ಧ ನಿಲ್ಲಿಸುವಂತೆ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದ್ದಾರೆ ಅಷ್ಟೇ.
ಎಸ್ಡಿಪಿಐ ಮುಖಂಡ @GafoorahmedK ವಿರುದ್ಧ ದಾಖಲಾಗಿರುವ FIR ಅನ್ನು ರದ್ದುಗೊಳಿಸಿ ಪ್ರಚೋದನಾಕಾರಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಮಾದ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ @compolhdc, @DgpKarnataka ರವರಲ್ಲಿ ಆಗ್ರಹಿಸುತ್ತೇನೆ.
#WeStandWithGafoorahmedkuratti
#StandWithPalestine
#Hubballi
ಹುಬ್ಬಳ್ಳಿಯ ಕಸಬಾ ಪೇಟೆ ಹೊರ ಪೊಲೀಸ್ ಠಾಣೆಯ ಮೇಲೆ ಭಜರಂಗದಳದ ಧ್ವಜಾ ಹಾಕಲಾಗಿದೆ ಇದು ಸಂವಿಧಾನ ಭದ್ದ ಪೋಲಿಸ್ ಠಾಣೆಯೋ ಅಥವಾ ಭಜರಂಗದಳದ ಕಚೇರಿಯೋ ಎಂಬುದನ್ನು ಪೊಲೀಸ್ ಅಧಿಕಾರಿಗಳು ತಿಳಿಸಬೇಕು, ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಮಧ್ಯ ಪ್ರವೇಶಿಸಿ ಕಾನೂನು ಕ್ರಮ ತೆಗೆದು ಇದರ ತಪಿತಸ್ಥ ಪೊಲೀಸ್ ಸಿಬ್ಬಂದಿಯ ವಜಾ ಮಾಡಬೇಕು@compolhdc 1/2
10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆ ಸಂದರ್ಭದಲ್ಲಿ ಹಿಜಾಬ್ ಗೆ ಅನುಮತಿ ಇರುವುದಿಲ್ಲ ಎಂದು ಶಿಕ್ಷಣ ಸಚಿವ @madhu_bangarapp ಅವರು ಹೇಳಿಕೆ ನೀಡಿರುವುದಾಗಿ ಸುದ್ದಿ ಬರುತ್ತಿದೆ.
ಇದು @INCKarnataka ಪಕ್ಷದ ದುರಹಂಕಾರದ ಪರಮಾವಧಿ. ಈ ಹಿಂದಿನ ಕೋಮುವಾದಿ @BJP4Karnataka ಸರ್ಕಾರ ಮುಸ್ಲಿಮರ ಮೇಲಿನ ದ್ವೇಷಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲೆ ನಿಷೇಧ ಹೇರಿತ್ತು. ಆ ಸಂದರ್ಭದಲ್ಲಿ ಇದೆ ಕಾಂಗ್ರೆಸ್ ಪಕ್ಷ ಅದನ್ನು ವಿರೋಧಿಸುವ ನಾಟಕವಾಡಿ, 2023 ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮುಂದೆ ಬಂದ @siddaramaiah ಮತ್ತು @KPCCPresient ಡಿ. ಕೆ. ಶಿವಕುಮಾರ್ ಅವರು ಸಮುದಾಯಕ್ಕೆ ಸಾಕಷ್ಟು ಆಶ್ವಾಸನೆಗಳನ್ನು ನೀಡಿದ್ದರು. ಅದರಲ್ಲಿ ಹಿಜಾಬ್ ನಿಷೇಧ ವಾಪಸ್ ಪಡೆಯುವುದೂ ಒಂದಾಗಿತ್ತು.
ಅದನ್ನು ನಂಬಿದ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಸಾರಾಸಗಟಾಗಿ ಮತ ನೀಡಿ ಪ್ರಚಂಡ ಬಹುಮತದಿಂದ ಸಿದ್ದರಾಮಯ್ಯ ಅವರ ಸರ್ಕಾರ ಬರಲು ಅವಕಾಶ ನೀಡಿತು. ಆದರೆ ಕುರ್ಚಿ ದೊರೆತ ತಕ್ಷಣ ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ದ್ರೋಹ ಬಗೆಯಲು ಪ್ರಾರಂಭಿಸಿದೆ. 2B ಮರುಸ್ಥಾಪನೆ, ದ್ವೇಷ ಭಾಷಣಗಳ ಮೇಲೆ ಕಡಿವಾಣ, 10,000 ಕೋಟಿ ಬಜೆಟ್ ಒಳಗೊಂಡಂತೆ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಕನಿಷ್ಟ ಪಕ್ಷ ಹೆಣ್ಣು ಮಕ್ಕಳು ಸಾಂಪ್ರದಾಯಿಕವಾಗಿ ತಲೆಗೆ ಹಾಕಿಕೊಳ್ಳುವ ಬಟ್ಟೆಯ ಹಕ್ಕನ್ನು ವಾಪಸ್ ನೀಡಲೂ ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ಇದನ್ನು ಎಲ್ಲರ ಸರ್ಕಾರ ಎಂದು ಕರೆಯಲು ನಾಚಿಕೆಯಾಗುತ್ತದೆ.
ಇದು ಮುಸ್ಲಿಂ ಸಮುದಾಯಕ್ಕೆ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿರುವ ದ್ರೋಹ. ಇದನ್ನು ಮುಂದುವರಿಸಿದರೆ, ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್ ಕಾರಣಕ್ಕೆ ಪರೀಕ್ಷೆಗೆ ಅನುಮತಿಸದೆ ಇದ್ದರೆ, ಈ ಸರ್ಕಾರಕ್ಕೆ ಮುಸ್ಲಿಂ ಸಮುದಾಯ ಸರಿಯಾದ ಪಾಠ ಕಲಿಸಲಿದೆ. ಕನಿಷ್ಠ ಮುಸ್ಲಿಮರ ಬಳಿ ಓಟು ಕೇಳಲೂ ಆಗದಂತೆ ಕಾಂಗ್ರೆಸ್ ಪಕ್ಷವನ್ನು ದೂರ ಇಡಬೇಕಾಗುತ್ತದೆ. ಎಚ್ಚರ.
ಈ ಎಚ್ಚರಿಕೆಯ ನಡುವೆಯೇ ಹಿಜಾಬ್ ಧರಿಸಿ ಶಿಕ್ಷಣ ಕಲಿಯಲು, ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ವಿನಂತಿಸುತ್ತೇವೆ.
#HijabisOurRight
ವಕ್ಪ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯ ವರದಿಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹುಬ್ಬಳ್ಳಿ ಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ #ಅಲಿಶೇಕ್ ಗುಂಡಾ ವರ್ತನೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದರು.
@MLAAbbayyaINC@AbbayyaFans ವಾರ್ಡ್ ನಂಬರ್ 79 ಎಸ್ಎಂ ಕೃಷ್ಣ ನಗರ್ ಗಾರ್ಡನ್ ಸಮಸ್ಯೆ ಬಗ್ಗೆ ಹರಿಸದ ಪಾಲಿಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯು ತಲುಪಿಸಲಾಯಿತು ಕಂಪ್ಲೇಂಟ್ ಮಾಡಾಯಿತು (293050) ಗಾರ್ಡನಿನಲ್ಲಿ ಹುಲ್ಲು ಬೆಳೆದು ಬಂಡೆಕಲ್ಲು ಹಾಕಿ ದುರ್ಗತಿ ಯಾಗಿದೆ ಶಾಸಕರು ಇದರ ಬಗ್ಗೆ ಗಮನಹರಿಸಬೇಕು8150076782
ಈ ದಿನಗಳು ನೋಡಲಿಕ್ಕೆ ನಮ್ಮ ದೇಶಕ್ಕೆ ಪದಕಗಳನ್ನು ತಂದರಾ.ಅಥವಾ ದೇಶಕ್ಕೆ ಪದಕಗಳನ್ನು ತಂದು ಕೊಟ್ಟಿದ್ದು ಇವರ ತಪ್ಪಾ?@narendramodiಎಲ್ಲಿ ಇದೆ ನ್ಯಾಯ ( *ಭೇಟಿ ಪಡಾವ್ *ಬೇಟಿ ಬಚಾವ್ )...
Rahul Gandhi's disqualification by defamation is dangerous for democracy. Without the unity of the opposition, it is impossible to stop the vendetta politics of the BJP.
#DemocracyDeclinedInIndia#StopDictatorshipInIndia