ಸಂಜೆವಾಣಿ ಪತ್ರಿಕೆಯಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತರಾದ ಅ.ಚ.ಶಿವಣ್ಣ (85) ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,ತೀವ್ರ ಸಂತಾಪ ವ್ಯಕ್ತಪಡಿಸಿದೆ. ಕ್ರೀಯಾಶೀಲ ಪತ್ರಕರ್ತರೊಬ್ಬರನ್ನು ಸುದ್ದಿಮನೆ ಕಳೆದುಕೊಂಡಂತಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿಸಿದ್ದಾರೆ
@CMofKarnataka
ದೇಶದ ಒಂದಿಡಿ ಬಹುಸಂಖ್ಯಾತ ಸಮುದಾಯವೇ ರಾಮನಾಮ ಸ್ಮರಣೆಯಲ್ಲಿ ತೊಡಗಿರುವಾಗ, ಸಾರ್ವಜನಿಕ ಬದುಕಿನಲ್ಲಿರುವವರು ಅದಕ್ಕೆ ವಿರುದ್ಧವಾಗಿ ಹೋಗುವುದು ಜಾಣನಡೆಯಲ್ಲ... ಅಂಥವರು ಏನು ಮಾಡಬೇಕು ? ಗಾಂಧಿ ಕನಸಿನ ರಾಮ ಯಾರು ? ರಾಮರಾಜ್ಯದ ಪರಿಕಲ್ಪನೆ ಏನು ?
#ಮಹಾತ್ಮನಿಗೆಪತ್ರ@Vijaykarnataka#ವಿಕಅಂಕಣ#ಚೀಜರಾಜೀವ
India creates history at #AsianGames! Proud moment as our exceptional athletes bring home a remarkable 100 medals, setting a new record for our nation at the Games. Their relentless hard work and unwavering dedication have scripted this monumental achievement. Congratulations to our incredible team!
#IndianAthletes #AsianGames2022