ಎಲ್ಲ #KAS aspirants ಹಾಗೂ ಕನ್ನಡ ಪರರಲ್ಲಿ ಒಂದು ಕಳಕಳಿಯ ಕೋರಿಕೆ ನಾಳೆ ನಡೆಯುವ ಟ್ವಿಟ್ಟರ್ ಅಭಿಯಾನದ ಬಾಗವಾಗಿ ಎಲ್ಲರು ಆದಶ್ಟು ವಿಡಿಯೋ(reels) ಮಾಡಿ ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಸಾರ ಮಾಡಿ ತಮ್ಮ ಆಕ್ರೋಶ ಕಟ್ಟಕಡೆಯ ಕನ್ನಡಿಗರಿಗು ತಲುಪುವಂತೆ ಮಾಡಿ ಹೆಚ್ಚಿನ ಜನ ನಾಳಿನ ಅಭಿಯಾನಕ್ಕೆ ಕೈಜೋಡಿಸುವಂತೆ ಆಗ್ಲಿ ಎಲ್ಲರು ಪ್ರಯತ್ನ ಮಾಡಿ🙏🏼
#KASReExam
#KPSC_Mosa
ಎಲ್ಲಾ ಹಂತದಲ್ಲೂ ಅಭ್ಯರ್ಥಿಗಳ ಭವಿಷ್ಯದ ಜೊತೆ ಆಟ ಆಡಿದಂತಹ ಪರೀಕ್ಷೆ ನಡೆಸುವವರು ಯಾವುದೇ ರೀತಿಯಲ್ಲೂ ಅವರ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್ಕು ;
ಯಾರಿಗಾದರೂ ಪ್ರಶ್ನೆ ಪತ್ರಿಕೆ ನೋಡಿದರನೆ ಕನ್ನಡ ಮಾಧ್ಯಮದವರಿಗಾದ ಅನ್ಯಾಯ ಎದ್ದು ಕಾಣುತ್ತಿದೆ ,
ಎಂ ಗಿರಿರಾಜ್ ಕನ್ನಡ ಚಲನಚಿತ್ರ ನಿರ್ದೇಶಕರು
#KPSC_Mosa#KASReExam
ಕನ್ನಡ ಮಾಧ್ಯಮದ ಬಡ ಮಕ್ಕಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಸರ್ಕಾರ ತಡೆಯಬೇಕು ಪ್ರಶ್ನೆ ಪತ್ರಿಕೆ ದೋಷಪೂರಿತವಾಗಿದೆ ಎಂದು ನನ್ನ ಗಮನಕ್ಕೂ ಬಂದಿದೆ , ಹೀಗಾಗಿ ಸರ್ಕಾರ ಕೂಡಲೇ ಮರು ಪರೀಕ್ಷೆ ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ ;
ಬಸವ ಮೃತ್ಯುಂಜಯ ಸ್ವಾಮಿಗಳು
#KPSC_Mosa#KASReExam
ಕೆಎಎಸ್ ೨೦೨೪ ರ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆಯ ಗುಣಮಟ್ಟ ನಿಜಕ್ಕೂ ಕೆಪಿಎಸ್ಸಿ ಯ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದಂತಿದೆ , ನಮ್ಮ ನೆಲದಲ್ಲೇ ಕನ್ನಡ ಭಾಷೆಯ ಹಾಗೂ ಕನ್ನಡಿಗರ ಬಗ್ಗೆ ಇಂತಹ ಉದಾಸೀನ ಮನೋಭಾವ ನಿಜಕ್ಕೂ ಖಂಡನೀಯ ;
ಭರತ್ ಬಿ ಜೆ ಕನ್ನಡ ಸಂಗೀತ ನಿರ್ದೇಶಕರು
#KPSC_Mosa#KASReExam
ಕೆಪಿಎಸ್ ಸಿಯ 384 ಗೆಜೆಟೆಡ್ ಪ್ರೊಬೇಶನರ್ ಹುದ್ದೆಗಳಿಗೆ ಮಂಗಳವಾರ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಹಲವಾರು ಲೋಪ ದೋಷಗಳು ಕಂಡುಬಂದಿದ್ದು ಇಡೀ ವ್ಯವಸ್ಥೆ ನಗೆಪಾಟಲಿಗೀಡಾಗಿದೆ.
ಈ ನಾಲಾಯಕ್ @INCKarnataka ಸರ್ಕಾರದ ದುರಾಡಳಿತದಲ್ಲಿ ಯಾವುದೂ ಸರಿಯಾಗಿ ನಡೆಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
#KPSCExam
ಸರಿಯಾದ ಪೂರ್ವಭಾವಿ ತಯಾರಿ ಇಲ್ಲದೇ ಕೆ.ಎ.ಎಸ್ ಪರೀಕ್ಷೆ ನಡೆಸುವ ಮೂಲಕ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಕನಸಿಗೆ ಕರ್ನಾಟಕ ಲೋಕಸೇವಾ ಆಯೋಗ ತಣ್ಣೀರೆರಚಿದೆ.
ಸುಮಾರು 6 ತಿಂಗಳಿಗೂ ಅಧಿಕ ಸಮಯಾವಕಾಶ ಇದ್ದರೂ, ಸರಿಯಾದ ಪ್ರಶ್ನೆ ಪತ್ರಿಕೆ ತಯಾರಿಸುವಲ್ಲಿ ಆಯೋಗದ ನಿರ್ಲಕ್ಷ್ಯ ಅಕ್ಷಮ್ಯ. ಪರೀಕ್ಷೆ ಮುಂದೂಡುವಂತೆ ಮನವಿ ಸಲ್ಲಿಸಿದರೂ ಕೂಡ ಆಯೋಗ ಯಾವುದೇ ಸ್ಪಂದನೆ ನೀಡದೇ, ತರಾತುರಿಯಲ್ಲಿ ಪರೀಕ್ಷೆ ನಡೆಸಿ ಈಗ ಅನೇಕ ಸಂಶಯ, ಗೊಂದಲಗಳಿಗೆ ಕಾರಣವಾಗಿದೆ.
ಇಂತಹ ತಪ್ಪುಗಳು ಇದೇ ಮೊದಲ ಬಾರಿ ನಡೆದಿಲ್ಲ. ಪ್ರತೀ ಪರೀಕ್ಷೆ ನಡೆದಾಗಲೂ ಈ ರೀತಿಯ ಗೊಂದಲಗಳಿಗೆ ಆಯೋಗದ ಕಾರ್ಯವೈಖರಿ ಸಾಕ್ಷಿಯಾಗಿದೆ. ಆಯೋಗದ ತಪ್ಪು ಪ್ರಮಾದಗಳಿಂದ ಉದ್ಯೋಗ ಆಕಾಂಕ್ಷಿಗಳಿಗೆ ತೊಂದರೆಯಾಗುತ್ತಿರುವುದು ದುರಂತ.
ಕೇಂದ್ರದ ಯು.ಪಿ.ಎಸ್.ಸಿ ಮಾದರಿಯಲ್ಲಿ , ರಾಜ್ಯದಲ್ಲಿ ಕೆ.ಪಿ.ಎಸ್.ಸಿ ಕಾರ್ಯ ನಿರ್ವಹಿಸುವ ಅಗತ್ಯತೆ ಇದ್ದು, ಆಯೋಗದ ಕಾರ್ಯವೈಖರಿಯಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ತರುವಲ್ಲಿ ಸರ್ಕಾರ ಗಮನ ಹರಿಸುತ್ತ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಾನು ಮುಖ್ಯಮಂತ್ರಿ ಶ್ರೀ @siddaramaiah ರಲ್ಲಿ ಆಗ್ರಹಿಸುತ್ತೇನೆ.
The numerous errors in the KAS Probationary Exam's question paper highlight the KPSC's inability to manage an exam of this scale. Despite having over six months to prepare, the Commission failed to produce a flawless question paper.
Ignoring repeated requests to postpone the exams, the KPSC proceeded in haste, leading to confusion & affecting the dreams of lakhs of job aspirants.
This isn't an isolated incident—every KPSC exam has been marred by similar issues, pointing to a deeper problem of poor management.
Karnataka's youth and job aspirants are bearing the brunt of the Commission's unprofessionalism. Urging CM @Siddaramaiah to review the KPSC's functioning & take corrective measures.
#KAS ಪ್ರಶ್ನೆಪತ್ರಿಕೆಯ ಬಗ್ಗೆ ನ್ಯಾಯ ಕೇಳಲು ಸ್ಪರ್ಧಾರ್ಥಿಗಳಾದ ನಾವು,
ನೇರವಾಗಿ ರಾಜಕೀಯ ವ್ಯಕ್ತಿಗಳ ಹತ್ತಿರ ಸಹಾಯ ಕೇಳಿದರೆ ರಾಜಕೀಯ ಬಣ್ಣ ಬಂದು ನಮ್ಮ ನಿಲುವು & ಬೇಡಿಕೆಗಳು ತಪ್ಪುಎನ್ನುವ ಸಾಧ್ಯತೆ ಹೆಚ್ಚು.
ನಮಗೆಲ್ಲರಿಗೂ ಇಷ್ಟು ವರ್ಷ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಪಡಿಸಿರುವ #ತರಬೇತಿ_ಸಂಸ್ಥೆಗಳು ನಮ್ಮ #ಬೆಂಬಲಕ್ಕೆ ನಿಲ್ಲಬೇಕು.
ಕೆಪಿಎಸ್ ಸಿಯ 384 ಗೆಜೆಟೆಡ್ ಪ್ರೊಬೇಶನರ್ ಹುದ್ದೆಗಳಿಗೆ ಮಂಗಳವಾರ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಹಲವಾರು ಲೋಪ ದೋಷಗಳು ಕಂಡುಬಂದಿದ್ದು ಇಡೀ ವ್ಯವಸ್ಥೆ ನಗೆಪಾಟಲಿಗೀಡಾಗಿದೆ.
ರಾಜ್ಯದ ಇತಿಹಾಸದಲ್ಲೇ ಇಷ್ಟು ಕೆಟ್ಟದಾಗಿ ಎಂದಿಗೂ ಪ್ರಶ್ನೆಪತ್ರಿಕೆ ಸಿದ್ಧಪಡಿಸಿರಲಿಲ್ಲ ಎಂದು ಅಭ್ಯರ್ಥಿಗಳು ರಾಜ್ಯ ಸರ್ಕಾರಕ್ಕೆ ಶಾಪ ಹಾಕುವುದನ್ನ ನೋಡುತ್ತಿದ್ದರೆ, ಈ ನಾಲಾಯಕ್ @INCKarnataka ಸರ್ಕಾರದ ದುರಾಡಳಿತದಲ್ಲಿ ಯಾವುದೂ ಸರಿಯಾಗಿ ನಡೆಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ (KPSC) ಇದೇ ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ ನಿಗದಿ ಮಾಡಿರುವುದು ಸರಿಯಷ್ಟೆ. ಕೆಲವರ ಸ್ವಾರ್ಥಕ್ಕಾಗಿ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವ ಆರೋಪವಿದ್ದು, ಪರೀಕ್ಷೆಗೆ ಬರೆಯಲು ಅನೇಕ ದಿನಗಳಿಂದ ಪ್ರಾಮಾಣಿಕವಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ, ಅದರಲ್ಲಿಯೂ ವಿಕಲಚೇತನ ಅಭ್ಯರ್ಥಿಗಳಿಗೆ ತೊಂದರೆ ಕೊಡುವ ಹುನ್ನಾರ ಇದರಲ್ಲಿದೆ ಎಂಬ ಆರೋಪವಿದೆ.
ರಜೆ ದಿನ ಹೊರತುಪಡಿಸಿ ಇತರೆ ದಿನಗಳಲ್ಲಿ ಪರೀಕ್ಷೆ ನಡೆಸಿದರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೂ ಸಮಸ್ಯೆ ಆಗುತ್ತದೆ.
ಈ ಬಗ್ಗೆ ಅಭ್ಯರ್ಥಿಗಳು ಹಲವು ದಿನಗಳಿಂದ ಪರೀಕ್ಷೆ ಮುಂದೂಡುವಂತೆ ಮನವಿ ಮಾಡುತ್ತಿದ್ದರೂ @INCKarnataka ಸರ್ಕಾರ ಹಾಗೂ #KPSC ಪರೀಕ್ಷೆ ನಡೆಸಲೇಬೇಕು ಎಂದು ಪಟ್ಟು ಹಿಡಿದಿರುವುದು ಅನುಮಾನಕ್ಕೆ ಕಾರಣವಾಗಿದೆ. ಮಾಡುತ್ತಿದ್ದಾರೆ, ರಾಜ್ಯ ಸರ್ಕಾರವು ಅವರ ಕಾಳಜಿಯನ್ನು ನಿರ್ಲಕ್ಷಿಸಿದೆ ಮತ್ತು ಅವರ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಹೊರಟಿರುವುದು ಅಕ್ಷಮ್ಯ.
@siddramaiya ಮತ್ತು @dcmdkshivakumar ರವರೇ.? ಕೂಡಲೇ ಎಲ್ಲಾ ಅಭ್ಯರ್ಥಿಗಳಿಗೆ ಅನುಕೂಲವಾಗುವ ದಿನಾಂಕ
ನಿಗದಿಪಡಿಸಿ ಪರೀಕ್ಷೆ ನಡೆಸಬೇಕು ಎನ್ನುವುದು ನನ್ನ ಒತ್ತಾಯವಾಗಿದೆ.
#PostponeKASPrelims2024#PostponeKasPrelims
Congress & Rahul are the Most anti Youth
For the past 10 days, young aspirants have been pleading for a postponement, but the Congress Govt in Karnataka has ignored their concerns and attempted to silence their right to protest with brute force
The KAS Probationary Exams, scheduled by KPSC on a weekday, August 27, are causing significant inconvenience & problems for the majority of candidates.
Persons with Disabilities will particularly struggle to secure scribes when exams are held on a weekday.
Thousands of Govt job aspirants in Karnataka have been raising legitimate concerns about transparency and reasonableness in examination as listed below.
Instead of accepting their fair demands of #PostponeKASPrelims we see illegal actions being taken on them. This is most condemnable. Will Rahul Gandhi take a stand for the students or wil the hypocrite remain silent ?
ನಾಡಿದ್ದು ಪರೀಕ್ಷೆ ಇರೋ #KPSC ಅಭ್ಯರ್ಥಿಗಳನ್ನು‚
ಇಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ
ಇರಿಸಿಕೊಳ್ಳಲಾಗಿದೆ..!
ಬೇಸರದ ಸಂಗತಿ ಏನಂದ್ರೆ ವಿದ್ಯಾರ್ಥಿಗಳ ಹೋರಾಟದ ಕಾರಣ ತಿಳಿಯಲು ಸಹ ಪೊಲೀಸರು ಆಸಕ್ತಿ ತೋರದಿರುವುದು..!
ಕೇವಲ ಆಡಳಿತ ಸರ್ಕಾರದ ಕೈಗೊಂಬೆಯಂತೆ ಇಲಾಖೆ ವರ್ತಿಸುತ್ತಿರೋದು ನೋವಾಗಿದೆ.
#PostponeKASPrelims2024
(1/2)