Top Tweets for #KpscReExam
@siddaramaiah ನಾವು ಇಷ್ಟು ವರ್ಷ #ಕನ್ನಡ ಕನ್ನಡಿಗರು ಅಂತ ಬೆಳೆದಿದ್ವಿ ಆದ್ರೆ ಅದೆ ಕನ್ನಡ ನಮ್ಮ ಜೀವನ ರೂಪಿಸುವಲ್ಲಿ ನಮಗೆ ಹಿನ್ನಡೆ ಆಗಿದೆ KPSC KAS ಪರೀಕ್ಷೆ ಅಲ್ಲಿ #ಕನ್ನಡ ಮಾಧ್ಯಮ ಅಭ್ಯರ್ಥಿ ಗಳಿದೆ ಅದ ಮೋಸ ಒಂದು ಬಾರಿ ನೋಡಿ..... ಕನ್ನಡ ಮಾಧ್ಯಮ ಓದಿ ಇನ್ನೂ ಯಾವ ಉಪಯೋಗ ???
#KPSCmosa #KPSCReExam
@CMofKarnataka ನಾವು ಇಷ್ಟು ವರ್ಷ ಕನ್ನಡ ಕನ್ನಡಿಗರು ಅಂತ ಬೆಳೆದಿದ್ವಿ ಆದ್ರೆ ಅದೆ ಕನ್ನಡ ನಮ್ಮ ಜೀವನ ರೂಪಿಸುವಲ್ಲಿ ನಮಗೆ ಹಿನ್ನಡೆ ಆಗಿದೆ KPSC KAS ಪರೀಕ್ಷೆ ಅಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿ ಗಳಿದೆ ಅದ ಮೋಸ ಒಂದು ಬಾರಿ ನೋಡಿ..... ಕನ್ನಡ ಮಾಧ್ಯಮ ಓದಿ ಇನ್ನೂ ಯಾವ ಉಪಯೋಗ ???
#KPSCmosa #KPSCReExam
These two questions from #KPSCKAS
What the fuck moment in exam hall?
When you have direct options
Why do you have to give extra options!
Why to make easy things complicated!!??
#KPSCExam #KAS #KPSCMosa #KPSC #BPSCReExamForAll
#KPSCReExamination #KPSCReExam


ಈ ಟ್ವೀಟ್ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ @siddaramaiah ಖಾತೆಯಿಂದ ಡಿಲಿಟ್ ಮಾಡಿದ್ದು ಯಾಕೆ? @CMofKarnataka
#KPSCReforms #KPSCReExam
ಕೆಪಿಎಸ್ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೆ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್ಸಿಗೆ ಸೂಚನೆ ನೀಡಿದ್ದೇನೆ.
ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ನಾವು ನೇಮಕಾತಿ ಪ್ರಕ್ರಿಯೆಯ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ.
- ಮುಖ್ಯಮಂತ್ರಿ @siddaramaiah
#KPSCReExam
Media Coverage of Yesterday’s Protest against KPSC in Belagavi
@AKSSAofficial @karave_KRV @BelagaviKA @kpscadda
#KPSC
#KPSCReExam

ಗುಟೇಶನ್ ಟ್ರಾನ್ಸ್ಪಿರೇಶನ್ ಪುಲ್ಗೆ ❎
❤️💛ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ✅
KPSC ಮಾಡಿದ ತಪ್ಪುಗಳನ್ನು ಎತ್ತಿ ತೋರಿದ ನನ್ನ ಸಹೋದರ ವಿದ್ಯಾರ್ಥಿ.
#KPSCಮೋಸ #kpscreexam

ಕೆಪಿಎಸ್ಸಿ ವಿರುದ್ಧ ಸಿಡಿದೆದ್ದ ಯುವ ಸಮೂಹ ; ಮರು ಪರೀಕ್ಷೆಗೆ ಸಿಎಂ ಆದೇಶ https://t.co/8iwRmgLlRP
#KPSC
#KPSCReExam
ಈ #KPSCReExam ಗೊಂದಲದ ನಡುವೆ #KEA #PSI ಮತ್ತು #VA ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಿದೆ..
ಅರ್ಜಿ ಸಲ್ಲಿಸಿರುವವರು ಈ ಸೋಷಿಯಲ್ ಮೀಡಿಯಾದಿಂದ ದೂರವಿದ್ದು ಸೀರಿಯಸ್ ಆಗಿ ತಯಾರಿ ಮಾಡಿ🤗.. ಶುಭವಾಗಲಿ.💐💐


ಕೆಪಿಎಸ್ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೆ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳುಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್ಸಿಗೆ ಸೂಚನೆ ನೀಡಿದ್ದೇನೆ.
ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ನಾವು ನೇಮಕಾತಿ ಪ್ರಕ್ರಿಯೆಯ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ.
- ಮುಖ್ಯಮಂತ್ರಿ @siddaramaiah
#KPSCReExam
ಕೆಪಿಎಸ್ಸಿ ಮರುಪರೀಕ್ಷೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ
#Karnataka #Siddaramaiah #KPSC #postponekas #KPSCmosa #postponekasprelims2024 #KPSCಮರುಪರೀಕ್ಷೆ #KPSCReExam

@siddaramaiah This is a welcome step, especially considering the injustice to #Kannada medium students across the state. However, we don't just need a re-exam; we need major reforms in KPSC, and the corrupt officers need to be dismissed.
#KPSCReforms #KPSCReExam #kpsc_ಮೋಸ
ಕೆಪಿಎಸ್ಸಿ ಪರೀಕ್ಷಾರ್ಥಿಗಳಿಗೆ ಗುಡ್ನ್ಯೂಸ್-ಮರು ಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಆದೇಶ..! ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಬೈ @raghavg_journo
#KPSCmosa #KPSC #KPSCಮರುಪರೀಕ್ಷೆ #KPSCಮೋಸ #KPSCReExam
Karnataka Government Approves For KPSC Re-Exam |
https://t.co/ugHpDy65r8
#KPSC_Mosa #KPSCReExam #KPSCಮೋಸ #KPSCಮರುಪರೀಕ್ಷೆ #KPSC
#ನಮ್ಮನಾಡು_ನಮ್ಮಆಳ್ವಿಕೆ ನಮ್ಮ ಜನರ ತೊಂದರೆಗಳನ್ನ ನೀಗಿಸಲು ನಾವು ಬದ್ಧ! You will find us right in front of every such people centric protest.
ಕರ್ನಾಟಕಕ್ಕಾಗಿ ಕನ್ನಡಕ್ಕಾಗಿ ಕನ್ನಡಿಗರಿಗಾಗಿ 🙏🏽
ಕನ್ನಡ ಬಳಗದ ಗೆಲುವು - #ನಮ್ಮನಾಡುನಮ್ಮಆಳ್ವಿಕೆ ಅಭಿನಂದನೆಗಳು ಈ ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ
#AKSSA #KPSC_Mosa #KASReExam #KPSCಮರುಪರೀಕ್ಷೆ #KPSCಮೋಸ

ಕೆಎಎಸ್ ಮರು ಪರೀಕ್ಷೆಗೆ ಆಗ್ರಹಿಸಿ ಅಭ್ಯರ್ಥಿಗಳು, ಸಾಹಿತಿಗಳು, ವಿದ್ಯಾರ್ಥಿ ಸಂಘಟನೆಗಳು, ಕನ್ನಡಪರ ಸಂಘಟನೆಗಳ ನಿರಂತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಮರು ಪರೀಕ್ಷೆಗೆ ಒಪ್ಪಿಗೆ ಸೂಚಿಸಿದೆ. #KPSCReforms #KASExams #KPSC #KPSCReExam #KPSCಮರುಪರೀಕ್ಷೆ

ಇದು ನಮ್ಮೆಲ್ಲರ ಹೋರಾಟಕ್ಕೆ ಸಂದ ಜಯ!
@siddaramaiah ನವರೇ.. ಬಡಪಾಯಿಗಳು! ಈಗ ಮರುಪರೀಕ್ಷೆ ನೆಪದಲ್ಲಿ ವಿಧ್ಯಾರ್ಥಿಗಳನ್ನು ಸುಮ್ಮನೆ ಓಡಾಡಿಸಿ ಹುರಿದು ತಿನ್ನಬೇಡಿ.
ಪರೀಕ್ಷೆಯನ್ನ ನೆಟ್ಟಗೆ ಪ್ರತೀ ಜಿಲ್ಲೆ, ತಾಲೂಕುಗಳಲ್ಲಿ centres ಹಾಕಿ ಸರಿಯಾಗಿ ಯಾವುದೇ ಸೋರಿಕೆ ಇಲ್ಲದೇ ಇರುವಂತೆ conduct ಮಾಡಿ.
#KPSCReExam #KPSC_Mosa
In the light of reports of inappropriate kannada translation of questions in the KPSC Gazetted Probationers' examination, I have directed KPSC to reconduct of the examination within 2 months to ensure fairness to all candidates
Those responsible for these lapses have been relieved of their duties. The upcoming examination will be conducted with the utmost responsibility and accountability following all due diligence.
We remain committed to upholding the integrity of our recruitment processes.
KPSC ಯು ಸರ್ವತೋಮುಖ ಸುಧಾರಣೆ ಆಗುವವರೆಗೂ ನಮ್ಮ ಹೋರಾಟ ಒಂದಾನೊಂದು ರೀತಿಯಲ್ಲಿ ಮುಂದುವರಿಯಲಿದೆ... ಸುಧಾರಣೆಗಳು ಇಲ್ಲದ ಮರುಪರೀಕ್ಷೆ ಒಪ್ಪಲು ಸಾಧ್ಯವಿಲ್ಲ @CMofKarnataka @siddaramaiah @PriyankKharge #KPSCReforms #KPSCReExam... ತುಂಬಾ ಧನ್ಯವಾದಗಳು @BasanagoudaBJP sir.
ಕೆ.ಎ.ಎಸ್ ಪರೀಕ್ಷಾರ್ಥಿಗಳ ಹಾಗೂ ನಮ್ಮ ನಿರಂತರ ಪ್ರಯತ್ನ ಹಾಗೂ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮರುಪರೀಕ್ಷೆ ಮಾಡಲು ನಿರ್ಧರಿಸಿದೆ. ಈ ವಿವೇಚನಾಯುತ ನಿರ್ಧಾರವನ್ನು ಸ್ವಾಗತಿಸುತ್ತಾ, ಈ ಕೆಳಕಂಡ ಸುಧಾರಣೆಗಳನ್ನು ಆಯೋಗದಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಸರ್ಕಾರ ಮಾಡಲಿ.
➮ ಪರೀಕ್ಷಾರ್ಥಿಗಳು ವಾಸಿಸುವ ಊರು ಅಥವಾ ಗರಿಷ್ಟ 50 ಕಿ.ಮೀ. ದೂರವಿರುವ ಪರೀಕ್ಷಾ ಕೇಂದ್ರದಲ್ಲೇ ಅವರಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಬೇಕು
➮ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಭಾನುವಾರವೇ ಪರೀಕ್ಷೆ ಆಗಬೇಕು ಮತ್ತು ಯಾವುದೇ ಇತರೆ ಪರೀಕ್ಷೆ ಇದ್ದ ದಿನ schedule ಮಾಡಬಾರದು
➮ಲೋಕಸೇವಾ ಆಯೋಗದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ IAS ಕೆ.ಎಸ್.ಲತಾ ಕುಮಾರಿ ಅವರನ್ನು ಆಯೋಗದ ಕಾರ್ಯದರ್ಶಿಯಾಗಿ ನೇಮಕ ಮಾಡಬೇಕು.
➮ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷಾ ನಿಯಂತ್ರಕರನ್ನು [Controller of Examinations ] ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಬೇಕು. ಹಾಗೆಯೇ ಆಯೋಗದ ಅಧ್ಯಕ್ಷರನ್ನು ಕೂಡಲೇ ಬದಲಿಸಲಿ.
➮ಆಯೋಗವು ಆಯೋಜಿಸಿದ್ದ ಎಲ್ಲಾ ಪರೀಕ್ಷೆಗಳ ಫಲಿತಾಂಶವನ್ನು ಕೂಡಲೇ ಬಿಡುಗಡೆ ಮಾಡಬೇಕು.
➮ಆಯೋಗವು ನಡೆಸುವ ಪರೀಕ್ಷೆಗಳ ಫಲಿತಾಂಶವನ್ನು ಪರೀಕ್ಷೆ ನಡೆದ 100 ದಿನಗಳಲ್ಲಿ ಬಿಡುಗಡೆ ಮಾಡಬೇಕು
➮ಪ್ರಶ್ನೆ ಪತ್ರಿಕೆಯ ಗುಣಮಟ್ಟವನ್ನು ಧೃಡೀಕರಿಸಲು ಆಯೋಗದ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಆಗಬೇಕು. ಆಯೋಗದಲ್ಲೇ ಪ್ರಶ್ನೆಗಳು ತರ್ಜುಮೆ ಆಗಬೇಕು
➮ಪರೀಕ್ಷೆಯ ಕ್ಯಾಲೆಂಡರ್ ಅನ್ನು ಮುಂಚಿತವಾಗಿಯೇ ಆಯೋಗ ಪ್ರಕಟಿಸಬೇಕು. ಇದರಿಂದ ಪರೀಕ್ಷಾರ್ಥಿಗಳಿಗೆ ಎಷ್ಟು ಸಮಯ ಇದೆ ಮತ್ತು ಅವರ ಅಧ್ಯಯನಕ್ಕೆ ಸಹಕಾರಿಯಾಗಲಿದೆ.
➮ ಆಯೋಗದಲ್ಲಿರುವ ಭ್ರಷ್ಟರು, ದಲ್ಲಾಳಿಗಳ ಮೇಲೆ ಹಾಗೂ ಪರೀಕ್ಷಾರ್ಥಿಗಳ ಹಿತಾಸಕ್ತಿಯ ವಿರುದ್ಧ ನಿರ್ಧಾರವನ್ನು ಕೈಗೊಳ್ಳುವವರ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಅಂತಹವರನ್ನು ಆ ಸ್ಥಾನದಿಂದ ಎತ್ತಂಗಡಿ ಮಾಡಿ ಅಥವಾ ಶಿಸ್ತು ಕ್ರಮ ಜರುಗಿಸಿ.
➮ ಪರೀಕ್ಷೆಗಳು ಸಂಪೂರ್ಣವಾಗಿ ಪಾರದರ್ಶಕವಾಗಿರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ fool proof ವ್ಯವಸ್ಥೆ ಕಲ್ಪಿಸಲಿ.
@tv9kannada I @AsianetNewsSN I @NewsFirstKan @AKSSAofficial I @prajavani I @publictvnews I @Vijayavani_Digi I @VijayaKarnataka I @DeccanHerald I @TheSouthfirst I @timesofindia I @Andolanadigital I @StarOfMysore I @HosadiganthaWeb I @thefileindia I
@KannadaPrabha I @CMofKarnataka I
ನಾನೂ ಒಂದು ರೇಂಜಿಗೆ ಅನುವಾದ ಮಾಡ್ತೀನಿ, 4 years experience ಇದೆ ಅಂತಾ ಸಿದ್ದರಾಮಯ್ಯ ಸಾಹೇಬ್ರ ಕಿವಿ ಮೇಲೆ ಯಾರಾದ್ರೂ ಹಾಕಿ!! Please!! 🥹😁
#KPSCಮರುಪರೀಕ್ಷೆ #KPSCReforms #KPSCReExam

@siddaramaiah Behalf of KPSC warriors thanks with anticipation...
#KPSCಮರುಪರೀಕ್ಷೆ
#KPSCಮೋಸ #KPSCReExam
Last Seen Hashtags on Sotwe
รับงานลำลูกกา
Seen from Thailand
نيج_عراقية
Seen from France
LGBTQaffirmative
Seen from Spain
1xshed
gay jawa
Seen from Indonesia
부산쉬멜
Seen from United Arab Emirates
minichat ()filter:videos
Seen from Pakistan
anxiouspanda min_faves:1000
Seen from Canada
minichat(((())))(((((()))))) filter:videos
Seen from United States
teachingideas
Seen from Germany
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers





























