ಕೊಲೆ ಅಕ್ರಮಗಳಿಂದ ಪಡೆದುಕೊಂಡಿದ್ದು ಏನೂ ಇಲ್ಲ...
ಕಳೆದುಕೊಂಡಿದ್ದೇ ಹೆಚ್ಚು; ಕಳೆದುಕೊಂಡವರೇ ಹೆಚ್ಚು.
ಪ್ರತಿರೋಧವಾದರೂ ಪ್ರತಿಕಾರವಾದರೂ, ಕಳೆದುಕೊಂಡವರನ್ನು ಪ್ರತಿಯಾಗಿ ನೀಡದು. ಬದಲಾಗಿ ಪರಂಪರಾಗತ ಧ್ವೇಷವನ್ನಷ್ಟೇ ಹುಟ್ಟುಹಾಕುತ್ತದೆ.
ಷಾ... #Terrorisme
ಸತತ 3ನೇ ಬಾರಿ ಪರೀಕ್ಷೆ ಮುಂದೂಡಿಕೆ:
ವಿದ್ಯಾರ್ಥಿಗಳ ಅಳಲು ಕೇಳುವರಾರು??
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ, ಮಾನಸಿಕ-ದೈಹಿಕ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆ ಮುಂದೂಡಿಕೆ ಒಳಿತೋ... ಕೆಡುಕೋ ಕಮೆಂಟ್ ಮಾಡಿ
👇👇👇👇👇👇
https://t.co/wVl77JfacQ
@MangaloreUnive1 @DCDK9@BSBommai@drashwathcn
@Sawad_NSUI 🤦🤦🤦🤦
ಬೀದಿ ಬೀದಿಗೆ ಬರದ ಕೊರೋನ ಕೋವಿಡ್ ಮಾನದಂಡಗಳನ್ನು ಪಾಲಿಸಿ ನಡೆಸುವ ಪರೀಕ್ಷೆಗಳಿಗೆ ಮಾತ್ರ ಹೇಗೆ ಬರುತ್ತದೆ.
ತಮಗೆ ಸಾಧ್ಯವಾದರೆ ಪರೀಕ್ಷೆಗಳನ್ನು ರದ್ದುಗೊಳಿಸಲು ಹೋರಾಟ ನಡೆಸಿ. ಈ ರೀತಿ ಇನ್ನೂ ಪರೀಕ್ಷೆಗಳು ಮುಂದೂಡಿಕೆಯಾದರೆ ವಿದ್ಯಾರ್ಥಿಗಳ ಮಾನಸಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.
ಯುವ ನಾಯಕರಾದ ಸುಹೈಲ್ ಕಂದಕ್ ಅವರನ್ನು ಹುರುಳಿಲ್ಲದ ಆರೋಪದಡಿ ಬಂಧಿಸಿರುವುದು ಖಂಡನೀಯ. ಜಿಲ್ಲಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನಾಯಕರು ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದು ಇನ್ನೇನು ಸ್ವಲ್ಪ ಸಮಯದಲ್ಲಿ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ.
ಜನರ ಹಸಿವು ನೀಗಿಸಲು ದಿನಬಳಕೆಗೆ ಬೇಕಾಗುವ ಕಿಟ್ಗಳನ್ನು ಅಥವಾ ಆರ್ಥಿಕ ಸಹಾಯವನ್ನು ಒದಗಿಸಲು ಸಾಧ್ಯವಾಗದ ಸರಕಾರಗಳು ಅಧಿಕಾರದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ.
#GiveComprehensivePackage
ബി.ജെ.പി നേതാക്കൾക്കെതിരായ കൊടകര കുഴൽപ്പണക്കേസിൽ സമഗ്ര അന്വേഷണം വേണമെന്ന് മുസ്ലിംലീഗ് സംസ്ഥാന ജനറൽ സെക്രട്ടറി പി.എം.എ സലാം ആവശ്യപ്പെട്ടു.
#pmasalam#iuml#iumlkerala
ಬಡವರ ಪಾಲಿಗೆ ಆಶಾಕಿರಣರಾಗಿ ನಿರಂತರವಾಗಿ ರೋಗಿಗಳಿಗೆ ಅಭಯ ಹಸ್ತರಾಗಿದ್ದ #ಸುಹೈಲ್#ಖಂದಕ್ ರವರ ಬಂಧನವನ್ನು ಖಂಡಿಸುತ್ತೇನೆ..ಮೆಡಿಕಲ್ ಮಾಫಿಯದ ವಿರುದ್ಧ ಸರಕಾರ ಕೂಡಲೇ ಕ್ರಮಕೈಗೊಳ್ಳಬೇಕು
Indian Union Muslim League moves Supreme Court challenging the Centre's notification making it possible for persons residing in certain districts who are belonging to minority communities in in Afghanistan, Bangladesh and Pakistan, to apply for Indian citizenship.
@iumlofficial
മുസ്ലീം ഇതര വിഭാഗങ്ങൾക്ക് പൗരത്വത്തിന് അപേക്ഷ ക്ഷണിച്ചുകൊണ്ടുള്ള കേന്ദ്ര വിജ്ഞാപനം അടിയന്തരമായി സ്റ്റേ ചെയ്യണമെന്നാവശ്യപ്പെട്ട് മുസ്ലീം ലീഗ് സുപ്രീം കോടതിയിൽ.
#CAA_NRC