#JusticeForZaibunnisa
ಕೆ.ಆರ್. ಪೇಟೆಯಲ್ಲಿರುವ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಉಪ್ಪಿನಂಗಡಿ ಮೂಲದ ವಿದ್ಯಾರ್ಥ��ನಿ ಝೈಬುನ್ನಿಸಾ ಹಾಸ್ಟೆಲ್ ನಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ದೈಹಿಕ ಶಿಕ್ಷಕ ರವಿ ಆಕೆಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪಗ��ು ಕೇಳಿ ಬಂದಿದ್ದವು.
@ashrafmachar@alokkumar6994 ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ಮೌನವಾಗಿರೋದೇ ಇದಕ್ಕೆಲ್ಲ ಕಾರಣ,
ಸಾರ್ವಜನಿಕರು ಸೇರಿ ಹೊಡೆಯುದಾದರೆ
ಕ��ನೂನು,ಕೋರ್ಟು,ಪೊಲೀಸ್ ಇಲಾಖೆ ಯಾಕೆ ಬೇಕು. ಮಾನವ ಜೀವಕ್ಕೆ ಬೆಲೆ ಇಲ್ಲದ ರೀತಿಯ ಘಟನೆಗಳನ್ನು ನೋಡುವಾಗ,ಕೇಳುವಾಗ,
ಪೊಲೀಸ್ ಇಲಾಖೆ ಇದೆಯಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡ್ತಾ ಇದೆ
@spdkpolice
#Islamophobia
ಎಲ್ಲಾರನ್ನು ಪರಸ್ಪರ ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಯುತ ವಾಗಿ ಹೋದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ.ಅದು ಬಿಟ್ಟು ನೀವಾಗಿಯೇ ಕೃತಕವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದರ ಹಿಂದಿನ ಷಡ್ಯಂತರವೇನು?
@compolmlr
ಎಲ್ಲಾರನ್ನು ಪರಸ್ಪರ ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಯುತ ವಾಗಿ ಹೋದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ.ಅದು ಬಿಟ್ಟು ನೀವಾಗಿಯೇ ಕೃತಕವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದರ ಹಿಂದಿನ ಷಡ್ಯಂತರವೇನು?
@compolmlr
If you’re hurting, the Almighty will heal you. If you’re lost, only He can guide you. If you see darkness in your life, only He can be that beacon of light. If you’re contented, only He can give you more happiness & goodness. If you have Him in your life, you have everything.
After Sana Khan, Bhojpuri actress #SaharAfsha quits showbiz to live her future according to islam.!
Al hamdulillah, May Allah bless her immensely.!
#Islamic#AllahuAkbar
Saying of Prophet Muhammad (pbuh)
Whoever witnesses something evil, let him change it with his hand, and if he is unable then with his tongue, and if he is unable then dislike it with his heart, and that is the weakest form of faith
#ProphetForAll