People may troll prajwal for "fans" topic, Fair. but it can't deny the fact that he's Underrated talent and underutilized talent in KFI like many others.
Hope everything sort-of and it will give a break for him
#Karavali#PrajwalDevraj
#Karavali
When a cameo becomes the highlight of almost every promotional activity while the main lead is largely overlooked, it is only natural for people to question it. Especially when the lead actor has stood by the project for years, maintained an exclusive look for the film, possibly missing out on other opportunities, and is still waiting for the balance payment for the work he has done.
Not just Prajwal Devaraj, any actor would be upset if their character is not even allowed to have their own voice. Prajwal is not a newcomer. He is a proven and accomplished actor. Just because his recent films may not have performed well at the box office does not justify undermining or disrespecting him, especially when the pending payment for his work is yet to be cleared. It is only fair to acknowledge his commitment and treat him with the respect every artist deserves.
Gurudath ganiga ...
Is not that innocent..
Swalpa ahankara jasthi ide..
Every actor gu rights ide..
Own dubbing madoke..
Raj b shetty cameo admele he is over confident agi hero na sideline madidangide..even trailer allu kooda Raj b shetty highlight agiddare..cameo na main mado
Even the #Karavali movie cover page features Raj B. Shetty's poster
In @bookmyshow , even though Prajwal Devaraj is the male lead.
Btw, Raj B. Shetty himself said in trailer launch event that he's only playing a cameo in the movie
Something is fishy here🧐
#KFI
@CineAddict_17@bookmyshow ಈಗ ಒಂದು ಸಿನಿಮಾಗೆ hero ಅಂದ್ಮೇಲೆ ಅವನ್ ಚಿಕ್ಕವನೋ ದೊಡ್ಡವನೋ ಅವನ್ ಬೆಳಿದಿದಾನೋ ಬೆಳಿದಿಲ್ವೋ ಆ hero ಸಿನಿಮಾ ಅಂದ್ಮೇಲೆ ಆ hero ಗೆ first priority ಇರಬೇಕು ಅಲ್ವ.. ನಾನು ಇಲ್ಲಿ ಇಬ್ರು ಪರವಾಗಿ ನು ಮಾತಾಡ್ತಿಲ್ಲ but logic ನೋಡೋದೇ ಆದ್ರೆ ನಾನು ಹೇಳಿದ್ದೆ ಸರಿ ಅಲ್ವ.. ಅವನ್ ಸಿನಿಮಾ ಅಂದ್ಮೇಲೆ ಅವನ್ ಪೋಸ್ಟರ್ ತಾನೇ ಇರಬೇಕು..
ಕಾಂಗ್ರೆಸ್ ಸರ್ಕಾರದ 'ಮತಬ್ಯಾಂಕ್ ಓಲೈಕೆ'ಗೆ ಇದು ಪ್ರತ್ಯಕ್ಷ ಸಾಕ್ಷಿ !
ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ರಸ್ತೆಯಲ್ಲಿ ಕಡಲೆಪುರಿಯಂತೆ 'SIR ಫಾರಂ'ಗಳನ್ನು ಹಂಚಲಾಗುತ್ತಿದೆ!
BLO ಅಧಿಕಾರಿಗಳು ಮತದಾರರ ಮನೆ ಮನೆಗೆ ಭೇಟಿ ನೀಡಿದೆ, ಯಾವುದೇ ಅಧಿಕೃತ ಪ್ರಕ್ರಿಯೆಗಳಿಲ್ಲದೆ, ಬೇಕಾಬಿಟ್ಟಿ ಫಾರಂ ವಿತರಿಸುತ್ತಿರುವುದು ನೋಡಿದರೆ ಈಗಲೇ ಆಡಳಿತ ಪಕ್ಷಕ್ಕೆ ಸೋಲಿನ ಭೀತಿ ಶುರುವಾದಂತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು @INCKarnataka ಸರ್ಕಾರ ಈ ಮಟ್ಟಕ್ಕೆ ಇಳಿಸಿರುವುದು ನಿಜಕ್ಕೂ ನಾಚಿಕೆಗೇಡು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಚುನಾವಣಾ ಆಯೋಗ (@SpokespersonECI ) ಮತ್ತು ಮೈಸೂರು ಜಿಲ್ಲಾಡಳಿತ ತಕ್ಷಣವೇ ಈ SIR ಫಾರಂಗಳ ಅಕ್ರಮ ವಿತರಣೆಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ತಪ್ಪಿತಸ್ಥರನ್ನು BLOಗಳನ್ನು ಅಮಾನತುಗೊಳಿಸಬೇಕು, ಪಾರದರ್ಶಕವಾಗಿ ಎಸ್ಐಆರ್ ಪ್ರಕ್ರಿಯೆ ನಡೆಸಬೇಕು ಎಂದು @JanataDal_S ಪಕ್ಷವು ಆಗ್ರಹಿಸುತ್ತದೆ.
@ceo_karnataka@ECISVEEP
#Mysuru #NRConstituency
ಇವರು ಇಲ್ಲೇ ಹುಟ್ಟಿ ಇಲ್ಲೇ ಬೆಳೆದಿದ್ದರೂ SIR ಯಾಕೆ ಮಾಡುತ್ತಿದ್ದಾರೆ SIR ಮಾಡುವ ಮೂಲ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ, ಕಲ್ಯಾಣ ಮಂಟಪಗಳಲ್ಲಿ ಗುಂಪಾಗಿ ಸೇರಬಾರದು ಅನ್ನುವ ಕನಿಷ್ಠ ಕಾಳಜಿಯನ್ನು ಯಾಕೆ ತೋರಿಸುತ್ತಿಲ್ಲ!!!
Not just encroachment removal. We have also started repair of damages to the footpaths to improve walkability. We will spend ₹ 70 CR on repairs to footpaths.
ಕೇವಲ ಒತ್ತುವರಿ ತೆರವುಗೊಳಿಸುವುದಷ್ಟೇ ಅಲ್ಲ. ಪಾದಚಾರಿ ಮಾರ್ಗಗಳಲ್ಲಿರುವ ಹಾನಿಗೊಳಗಾದ ಭಾಗಗಳನ್ನು ದುರಸ್ತಿಪಡಿಸುವ ಕೆಲಸವನ್ನೂ ಆರಂಭಿಸಿದ್ದೇವೆ, ಇದರಿಂದ ಜನರು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆದುಕೊಳ್ಳಲು ಅನುಕೂಲವಾಗುತ್ತದೆ.
ಪಾದಚಾರಿ ಮಾರ್ಗಗಳ ದುರಸ್ತಿಗಾಗಿ ₹70 ಕೋಟಿ ವೆಚ್ಚ ಮಾಡಲಾಗುತ್ತಿದೆ.
#GBA #NammaBengaluru
Spent 3 hrs from 10:30pm to 1:30am on ORR, reviewing the ORR revamp plans & challenges from KR Puram to Iblur Jn led by BLR Dev Minister @krishnabgowda
Admire his commitment to make a difference & understanding of the challenges. Feel hopeful for BLR. @CMofKarnataka
📍ರಾಮನಗರ
ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಪಾರದರ್ಶಕ ಹಾಗೂ ನ್ಯಾಯಸಮ್ಮತ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಸುವಂತೆ ಹಾಗೂ ಅಕ್ರಮವೆಸಗಿರುವ BLOಗಳನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಭಾಗವಹಿಸಿ, SIR ಪ್ರಕ್ರಿಯೆಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಖಂಡಿಸಲಾಯಿತು.
ರಾಮನಗರದಲ್ಲಿ ನಡೆದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬೃಹತ್ ಅಕ್ರಮ ನಡೆದಿದ್ದು, ಇದರಿಂದ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾಗಿದೆ. ಕೇಂದ್ರ ಚುನಾವಣಾ ಆಯೋಗದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ನಿಯಮಾವಳಿ ಹಾಗೂ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಸ್ಥಳೀಯ BLOಗಳನ್ನು ದುರುಪಯೋಗಪಡಿಸಿಕೊಂಡು ನಡೆಸಿರುವ ಈ ಪರಿಷ್ಕರಣೆ ಕಾನೂನುಬಾಹಿರ ಎಂದು ಆಗ್ರಹಿಸಲಾಯಿತು.
ರಾಜಕೀಯ ಲಾಭಕ್ಕಾಗಿ, ಮತದಾರರ ಪಟ್ಟಿಯನ್ನು ತಮಗೆ ಬೇಕಾದಂತೆ ತಿರುಗಿಸಲು ಸರ್ಕಾರದ ಉನ್ನತ ಮಟ್ಟದಿಂದಲೇ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿ, ಸ್ವತಂತ್ರವಾಗಿ ನಡೆಯಬೇಕಾದ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ಸರ್ಕಾರದ ಈ ರೀತಿಯ ಹಸ್ತಕ್ಷೇಪ ಮತ್ತು ಸ್ಥಳೀಯ ಆಡಳಿತದ ಮೇಲಿನ ಒತ್ತಡವನ್ನು ಖಂಡಿಸಲಾಯಿತು.
SIR ಪ್ರಕ್ರಿಯೆಯ ವ್ಯವಸ್ಥಿತ ಪಿತೂರಿಯ ವಿರುದ್ಧ ತಕ್ಷಣವೇ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆಯಾಗಬೇಕು ಜೊತೆಗೆ ಅಕ್ರಮವೆಸಗಿರುವ BLOಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು, ರಾಮನಗರದ 3 ವಾರ್ಡ್ಗಳಲ್ಲಿ ಹೊಸದಾಗಿ SIR ಪ್ರಕ್ರಿಯೆ ನಡೆಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಎ. ಮಂಜುನಾಥ್ ಅವರು, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ಜಯಮುತ್ತು ರವರು,
ಬಿಜೆಪಿ ಜಿಲ್ಲಾಧ್ಯಕ್ಷರು, ಎನ್ಡಿಎ ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಅನೇಕ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
#SIR #ರಾಮನಗರ #JDS #BJP #SaveDemocracy
ರಾಮನಗರದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಗುರುತಿನ ಚೀಟಿ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ. ಈ ಪ್ರಕರಣದ ಬಗ್ಗೆ @CEO_Karnataka ಹಾಗೂ @ECISVEEP ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
- ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
Serious lapse in Ramanagara. Instead of conducting house-to-house distribution of ECI enumeration forms for the Special Intensive Revision (SIR), BLOs are mass-distributing them at a community hall. This completely defeats the purpose of a thorough door-to-door verification.
I urge the @ECISVEEP to immediately halt the current SIR process in Ramanagara AC and request the Chief Electoral Officer, Karnataka (@ceo_karnataka), to directly monitor and rectify this process to ensure transparency. 👇
"Should we beg you to do your job?"
Bengaluru Development Minister Krishna Byre Gowda conducted a late-night inspection of Outer Ring Road stretch and came down heavily on officials. He slammed Metro contractors for leaving dug-up roads unrepaired.