Receiving these 3 vaccinations is must for Domestic Hajj pilgrims and here is the deadline for it - Ministry of Hajj and Umrah #Hajj2023#Hajj1444#hajj_Nusuk
https://t.co/DEJsnCdfHy
ಕರಾಳ ಇತಿಹಾಸ ಇರುವ @BJP4India@BJP4Karnataka ದ 83 ಎಂ.ಪಿ, ಎಂ.ಎಲ್.ಎ ಗಳ ಮೇಲೆ ಕೊಲೆ, ಅತ್ಯಾಚಾರ ಕ್ರಿಮಿನಲ್ ಪ್ರಕರಣಗಳಿವೆ. ಅಂತಹ ನಾಲ್ಕು ಜನರನು @narendramodi ಮಂತ್ರಿ ಕೂಡ ಮಾಡಿದ್ದಾರೆ. ರಾಜಕೀಯ ದ್ವೇಷಕ್ಕೆ ಬಂಧಿತ ಶಾಫಿ ಬೆಳ್ಳಾರೆಗೆ @sdpikarnataka ಟಿಕೆಟ್ ಕೊಟ್ಟದ್ದನ್ನು ಅವರು ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಸಿಬಿಐ ನಡೆಸಿರುವ ಮತ್ತೊಂದು ಸುತ್ತಿನ ದಾಳಿ ಫಾಸಿಸ್ಟ್ ಬಿಜೆಪಿ ಸರ್ಕಾರದ ಅಘೋಷಿತ ತುರ್ತು ಪರಿಸ್ಥಿತಿಯ ಭಾಗ:ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್
@compolmlr@alokkumar6994@DgpKarnataka@PrasthuthaNews@siddaramaiah@hd_kumaraswamy Sir ಇದು FIR copy ಇದರಲ್ಲಿರುವ ಅಬೂಬಕ್ಕರ್ ಕುಳಾಯಿ ಜಿಲ್ಲಾಧ್ಯಕ್ಷರು, ಜಲೀಲ್ ಕೃಷ್ಣಾಪುರ ರಾಜ್ಯ ಸಮಿತಿ ಸದಸ್ಯರು ಇವರ ಮನೆಗೆ 30ಕ್ಕೂ ಹೆಚ್ಚು ಪೊಲೀಸರು ತಡರಾತ್ರಿ 3.45 ಕ್ಕೆ ಸುತ್ತುವರೆದಿರುವುದು ಸುಳ್ಳಾ ಸಾರ್...ಹಾಗಾದರೆ ಪೊಲೀಸರ ವೇಷದಲ್ಲಿ ಬೇರೆ ಯಾರಾದರೂ ಬಂದಿರಬಹುದೇ? ತಿಳಿಸಿ ಸಾರ್
Happy to hear that the apex court has granted bail to journalist Siddique Kappan in the false case filed by UP Police. Let's hope that his and his family's ordeal ends soon. Let's also hope that other innocents arrested with him walk to freedom soon.
https://t.co/ryqq0BcgxK
A story of courage and hope - a Palestinian family continues to stay in their ancestral land surrounded by Israeli settlers. Their hope is the symbol of Palestinian character and spirit..
@AbdulMajeedSDPI@tv9kannada@ndtv I urge Karnataka media to play its designated role, it must be impartial and unprejudiced in coverage of news and views connected with all segments of society. It must not be subservient to vested interests or be distorted by them.
#KannadaMediaAgainstMuslims@tv9kannada@ndtv
I urge Karnataka media to play its designated role, it must be impartial and unprejudiced in coverage of news and views connected with all segments of society. It must not be subservient to vested interests or be distorted by them.
#KannadaMediaAgainstMuslims@tv9kannada@ndtv
BJP ಮತ್ತು RSS ಪುಂಡರು, ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ, ಇಂತಹ ಕುಕೃತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಹಲ್ಲೆ ಕೋರ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.
The murder of a singer in the northern #Indian state of #Punjab, a day after his security cover was trimmed, has sparked outrage.
https://t.co/XfEtM7VOzI