A very happy birthday to the former professional shooter, winner of 2004 #Olympics Silver, recipient of #PadmaShri Hon'ble Minister of State for Youth Affairs and Sports Shri @Ra_THORe. Under your leadership sports in India is transforming with great spirit @kheloindia
ಮಲ್ಲೇಶ್ವರಂ ಸ್ಪೋರ್ಟ್ ಫೌಂಡೇಶನ್ ಅಸೋಸಿಯೇಷನ್ ಡಾಕ್ಟರ್ #RajkumarCup ಬಾಕ್ಸಿಂಗ್ ಇಂದು ವೈಯಾಲಿಕಾವಲ್ ಕೋದಂಡರಾಮಪುರ ಕಬಡ್ಡಿ ಮೈದಾನದಲ್ಲಿ ಜರುಗಿತ್ತು. ಖ್ಯಾತ ನಟರಾದ ಪವರ್ ಸ್ಟಾರ್ @PuneethOfficial ಹಾಗೂ ನವರಸ ನಾಯಕ @Jaggesh2 ಅವರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
#Malleshwaram#Boxing
ಮಲ್ಲೇಶ್ವರಂ ಸ್ಪೋರ್ಟ್ ಫೌಂಡೇಶನ್ ಅಸೋಸಿಯೇಷನ್ ಡಾಕ್ಟರ್ #RajkumarCup ಬಾಕ್ಸಿಂಗ್ ಇಂದು ವೈಯಾಲಿಕಾವಲ್ ಕೋದಂಡರಾಮಪುರ ಕಬಡ್ಡಿ ಮೈದಾನದಲ್ಲಿ ಜರುಗಿತ್ತು. ಖ್ಯಾತ ನಟರಾದ ಪವರ್ ಸ್ಟಾರ್ @PuneethOfficial ಹಾಗೂ ನವರಸ ���ಾಯಕ @Jaggesh2 ಅವರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
#Malleshwaram #Boxing
ಡಾ. ರಾಜ್ ಕುಮಾರ್ ಕಪ್ -60ನೇ ರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿ ದಿನಾಂಕ:ಜನವರಿ 24 – 28,2018 ಸ್ಥಳ: ಕೋದಂಡರಾಮಪುರದ ಕಬಡ್ಡಿ ಮೈದಾನ, ಮಲ್ಲೇಶ್ವರಂ,ಬೆಂಗಳೂರು ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್, ಸಹಕಾರ ಡಾ. ಅಶ್ವತ್ ನಾರಾಯಣ,ಶಾಸಕರು ಮಲ್ಲೇಶ್ವರಂ.#mymalleshwaram#msf.org.in #drashwathnarayan#karnatakaboxingassociation
ಮಾನಸ,ಅಣ್ಣಾವ್ರ ಜೀವನ ಬರಿ ಕಲೆಗೆ ಮಾತ್ರ ಸೀಮಿತವಲ್ಲ, ಅವರ ಜೀವನ ಕನ್ನಡಿಗರಿಗೆಲ್ಲರಿಗೂ ಆದರ್ಶಪ್ರಾಯ.ಕನ್ನಡಿಗರೆಲ್ಲರ ಮನದಂಗಳದಲ್ಲಿ ನೆಲೆನಿಂತ ಆ ಸ್ಪೂರ್ತಿಗೆ ನಮಿಸಲು ಈ ಪಂದ್ಯವನ್ನು ಅವರ ಹೆಸರಿನಲ್ಲಿ ಆಯೋಜಿಸಿದ್ದೇವೆ. ನಿಮ್ಮಸಲಹೆಗೆ ಧನ್ಯವಾದಗಳು,ದಯವಿಟ್ಟುನೀವುಬಂದು ನಿಮ್ಮವರನ್ನಕರೆತಂದುಪಂದ್ಯಾವಳಿಯನ್ನು ಯಶಸ್ವಿಗ���ಳಿಸಲು ಸಹಕರಿಸಿ. https://t.co/LUzSnt6Mqv
@KarnatakaBoxing@drashwathcn@MyMalleshwaram It's wonderful that there is a boxing competition but how about naming the cup after someone who has actually contributed to the sport in India? Let's reserve Dr. Rajkumar for the arts.
#Mymalleshwaram#DrAshwathNaraya#Sportsassociationmalle
ಡಾ.ರಾಜ್ ಕುಮಾರ್ ಕಪ್- 60ನೇ ಕೋದಂಡರಾಮಪುರದ ಕಬಡ್ಡಿ ಮೈದಾನ, ಮಲ್ಲೇಶ್ವರಂ, ಬೆಂಗಳೂರುದಿನಾಂಕ:24 –28 ರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ರಾಜ್ಯದಲ್ಲಿ ಬಾಕ್ಸಿಂಗ್ ಕ್ರೀಡೆಗೆ ಉತ್ತೇಜನ ಕೊಡುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ ಇದು.