ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದ ಯುವಕ ಮತ್ತು ಯುವತಿಯರು ಕಲಿತು ಉನ್ನತ ಹುದ್ದೆಯಲ್ಲಿರುವುದನ್ನು ಸಹಿಸಲು ಸಾಧ್ಯವಾಗದೆ ಸಂಘಪರಿವಾರದ ಗೂಂಡಗಳು #hijab ಮತ್ತು ಅನೈತಿಕ ಪೋಲಿಸ್ಗಿರಿಯಂತಹ ಕಾರಣಗಳನ್ನು ಬಳಸಿ ಜಿಲ್ಲೆಯ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ.
ನಿಮ್ಮ ಎಲ್ಲಾ ಷಡ್ಯಂತರಗಳು ಕೊನೆಯಾಗುವ ಒಂದು ದಿನ ಖಂಡಿತವಾಗಿಯೂ ಬರಲಿದೆ.
ಮಾನ್ಯ @DgpKarnataka ಯವರೇ…
ಅಮಾಯಕನನ್ನು ಎಲೆಕ್ಟ್ರಿಕ್ ಶಾಕ್ ನೀಡಿ ಕ್ರೂರವಾಗಿ ಕೊಂದ ಬಯೋತ್ಪಾದಕನೊಬ್ಬನು ಕಾನೂನು ವ್ಯವಸ್ತೆಯನ್ನು ಧಿಕ್ಕರಿಸಿ, ಮಾಜಿ ಮುಖ್ಯಮಂತ್ರಿಗಳಾದ @siddaramaiah & @hd_kumaraswamy ಗೂ ಬೆದರಿಕೆ ಆಕುತ್ತಿರುವಾಗ ನಮ್ಮ ರಾಜ್ಯದ ಪೋಲೀಸ್ ವ್ಯವಸ್ತೆ ನಿರ್ಜೀವವಾಗಿದೆಯಾ..?
@alokkumar6994
1/2
ನ್ಯಾಯಕ್ಕಾಗಿ ಧ್ವನಿ ಎತ್ತುವುದನ್ನೇ ಅಪರಾಧವಾಗಿಸುವ ಫ್ಯಾಶಿಸ್ಟ್ ಮನೋಸ್ಥಿತಿಯ ಬಲಿಪಶುಗಳಾಗಿ ಇಷ್ಟ ಇಲ್ಲದಿದ್ದರೂ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಅಕ್ರಮ ಬಂಧನ ನಡೆಸಬೇಕಾಗಿರುವ ಪೊಲೀಸ್ ಅಧಿಕಾರಿಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯ !!
#Istandwithchethan
The Vokkaligara Sangha has called on the @CMofKarnataka@BSBommai to take action against @CTRavi_BJP@drashwathcn & those behind the fabrication of these characters and threatened to launch an agitation if action is not taken. #TipuSultan #BJPMuktKarnataka #KarnatakaElection2023
https://t.co/rsengPscjg
ಹಿಂದುತ್ವದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ನಟ, ಹೋರಾಟಗಾರ @ChetanAhimsa ಅವರನ್ನು ಬಂಧಿಸಲಾಗಿದೆ. ಇದು ವಾಕ್ ಸ್ವಾತಂತ್ರ್ಯದ ಹರಣ. ಈ ಬಂಧನವನ್ನು ನಾನು ಖಂಡಿಸುತ್ತೇನೆ.
@prajavani@PrasthuthaNews
ಸಾಮಾಜಿಕ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವ ಸಲುವಾಗಿ ಬಂಧಿಸಿ ಜೈಲುಗಟ್ಟುವ ಫ್ಯಾಸಿಸ್ಟ್ ವ್ಯವಸ್ಥೆಯ ನಡೆ ಖಂಡನೀಯ. ಸುಳ್ಳನ್ನು ಸುಳ್ಳೆಂದೇ ಹೇಳಬೇಕೆ ಹೊರತು ಸತ್ಯವೇಂದು ಹೇಳಲು ಸಾದ್ಯವೇ ? ಸತ್ಯವನ್ನೇ ನುಡಿದ ನಟ ಚೇತನ್ ರವರನ್ನು ತಕ್ಷಣ ಬಿಡುಗಡೆಗೊಳಿಸಿ.
@sdpikarnataka
ಇಸ್ಲಾಂ ಧರ್ಮದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ ಈಶ್ವರಪ್ಪನ ವಿರುದ್ಧ ಯಾವುದೇ ಕ್ರಮವಿಲ್ಲ, ಮಾಜಿ ಮುಖ್ಯಮಂತ್ರಿ @siddaramaiah
ರವರ ಕೊಲೆಗೆ ಪ್ರಚೋದನೆ ನೀಡಿದ ಅಶ್ವಥ್ ನಾರಾಯಣ ವಿರುದ್ಧ ಏನೂ ಕ್ರಮ ವಿಲ್ಲ, ಆದರೆ ಸತ್ಯ ಮಾತನಾಡಿದ @ChetanAhimsa ಬಂಧನ. ಇದು ವಾಕ್ ಸ್ವಾತಂತ್ರ್ಯದ ಹರಣ. ಈ ಬಂಧನವನ್ನು ನಾನು ಖಂಡಿಸುತ್ತೇನೆ.
Kannada Actor @ChetanAhimsa has been arrested for expressing his views Against Hindutva. This is a violation of freedom of speech. I condemn this arrest & urge immediate release him.
ವಿರೋಧ ಪಕ್ಷದ ಮೌನವು BJP ಗರನ್ನು ಈ ರೀತಿ ಮಾತನಾಡಿಸುತ್ತಿದೆ !!
@BasanagoudaBJP ರವರೇ ನೀವು ಮದರಸ ಮುಚ್ಚುವುದು ಬಿಡಿ ಮದರಸದ ಕಡೆ ತಲೆ ಹಾಕಿ ಮಲಗದಂತೆ ಮಾಡುವ ಸುಡಾಪಿ ಯುವ ಸಮೂಹವೊಂದು ಇದೆ ಎಂಬುದು ನೆನಪಿರಲಿ...
#StopHatePolitics
If you believe in Hindu Rashtra you don't believe in Indian Constitution and that makes you an Anti National
Hindu Rashtra is not my Rashtra anyway. I will remain anti national in hinduRashtra and fight for my country India till death
#AntiNationalHinduRashtra#StopHateGathering
ಧರ್ಮಾತೀತ, ಸಾಮರಸ್ಯ ಹಾಗೂ ಪ್ರಜಾಸತ್ತ ಪೌರತ್ವ ನೀತಿಯು ನಿಷ್ಠುರವಾಗಿ ಬೇರೂರಿಕೊಂಡಿರುವ ಈ ದೇಶವನ್ನು ಹಿಂದೂ ರಾಷ್ಟ್ರ ನಿರ್ಮಾಣದ ಕನಸು ಹೊತ್ತ ಸಂಘಪರಿವಾರದ ಹುಳುಕು ಪ್ರಯತ್ನಕ್ಕೆ SDPI ಮೊದಲ ತಡೆಗೋಡೆಯಾಗಿ ನಿಲ್ಲಲಿದೆ. ಇದು ಯಾವುದೇ ನಿರ್ದಿಷ್ಟ ಧರ್ಮದ ದೇಶವಲ್ಲ. ಇದು ನಮ್ಮೆಲ್ಲರ ದೇಶ
#AntiNationalHinduRashtra#StopHateGathering
ಶಾಸಕ @utkhader,ನಿಮಗೆ ಯಾರೋ ಬೆದರಿಕೆ ಕರೆ ಮಾಡಿದಾಗ ಬೈದು ರಕ್ಷಣೆ ಕೊಟ್ಟಿದ್ದರು ಬೊಮ್ಮಾಯಿಯವರು ಎಂಬುದನ್ನಲ್ಲ ತಾವು ಸದನದಲ್ಲಿ ಪ್ರಸ್ತಾಪಿಸಬೇಕಿರುವುದು!ರಾಜ್ಯದಲ್ಲಿ ಮುಸ್ಲಿಂಯುವಕರನ್ನು RSS ಕೊಲೆ ಮಾಡಿದಾಗ, ಯಾವುದೇ ಪರಿಹಾರ ಮುಖ್ಯಮಂತ್ರಿ ಕೊಟ್ಟಿಲ್ಲ ಯಾಕೆಂದು ಪ್ರಶ್ನೆಮಾಡಿ. ಅದನ್ನಾಗಿದೆ ರಾಜ್ಯದ ಜನತೆ ನಿರೀಕ್ಷಿಸುತ್ತಿರುವುದು.
ಸಮಾಜದ ಸ್ವಾಸ್ತ್ಯ ಕೆಡಿಸುವ ಮಾತಷ್ಟೇ @CTRavi_BJP ಯ ಬಾಯಲ್ಲಿ ಉದುರುವುದು.ಸಾವಿರ ಮಂದಿಗೆ ಸಂದೇಶ ಹೋಗುವಂತೆ ಹೊಡೆಯ ಬೇಕಂತೆ.ತನ್ನ ಮಕ್ಕಳನ್ನು ಪಾಶ್ಚಿಮತ್ಯ ಸಂಸ್ಕೃತಿ ಕಲಿಯಲು ವಿದೇಶಕ್ಕೆ ಬಿಟ್ಟು ಬಡವರ ಮಕ್ಕಳನ್ನು ಛೂಬಿಟ್ಟು ಕಳಿಸಿ ಆ ಕಡೆಯಿಂದ ಶಕ್ತ ಪ್ರತಿರೋಧ ವ್ಯಕ್ತವಾದಗ ಆಮೇಲೆ ಅದನ್ನಿಟ್ಟು ದೊಂಬಿ ಎಬ್ಬಿಸುವುದು BJPಯ ಚಾಳಿಯಾಗಿದೆ.
ಟೋಲ್ಗೇಟ್ ವಿರೋಧಿ ಹೋರಾಟಗಾರರ ಮನೆಗೆ ರಾತ್ರೋ ರಾತ್ರಿ ನುಗ್ಗಿ, ನೋಟಿಸ್ ನೀಡಿ 2ಲಕ್ಷದ ಬಾಂಡ್ ಕೇಳಿದ ಮಂಗಳೂರು @compolmlr ನಡೆ ಅಧಿಕಾರದ ದುರುಪಯೋಗವಾಗಿದೆ. ಪೊಲೀಸ್ ಜನರೊಂದಿಗೆ ನಿಲ್ಲಬೇಕಾಗಿತ್ತು.ಪ್ರತಿಭಟನೆಯ ಹಕ್ಕನ್ನು ಕಸಿಯುವ ಯಾವುದೇ ಪ್ರಯತ್ನವು ಅಸಂವಿಧಾನಿಕ ನಡೆಯಾಗಿದೆ. @alokkumar6994 ಇದೆಲ್ಲಾ ಯಾರ ಆದೇಶ.
@DgpKarnataka