In these 3 Google map photos shows that distance between suralpady tollgate to talapady,hejmadi and bc road toll plaza and last picture shows that information of between the two toll plaza distance @NHAIROBengaluru and @NHAI_Official What do you intend to do?
#savekaikamba
ಬಜ್ಪೆ ಚಲೋ ಹೇಳಿ ಸಂಘಪರಿವಾರದ ಗೂಂಡಾಗಳು 25 ರಂದು ಬಜ್ಪೆಯಲ್ಲಿ ಅಹಿತಕರ ಘಟನೆಗಳನ್ನು ನಡೆಸಲು ಸಂಚು ರೂಪಿಸಿದೆ ಶಾಂತಿಯುತ ಬಜ್ಪೆ ನಗರವನ್ನು ಅಶಾಂತ್ಯಾಗುವ ಮೊದಲು ಮಾನ್ಯ @compolmlr ಎಚ್ಚೆತ್ತು ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದಾಗಿ ನಿಮ್ಮಲ್ಲಿ ವಿನಂತಿಸುತ್ತಿದೇವೆ ಅನುಮತಿ ನೀಡಿದಲ್ಲಿ ಮುಂದೆ ಆಗುವ ಅನಾಹುತಗಳಿಗೆ ನೀವೇ ಕಾರಣವಾಗುತೀರಿ
ಸಿ ಎಂ ಸಿದ್ದರಾಮಯ್ಯನವರು ಮಂಗಳೂರಿನಲ್ಲೇ ಇರುವಾಗ ಒಬ್ಬ ಪುಡಿ ರೌಡಿ ಮುಸಲ್ಮಾನರ ವಿರುದ್ಧ ದ್ವೇಷ ಭಾಷಣ ಮಾಡುತ್ತಾನೆ ಇದರ ಕುಮ್ಮಕ್ಕಿನಿಂದ ಅಕ್ಕರಂಗಡಿಯಲ್ಲಿ ಮುಸ್ಲಿಂ ಯುವಕನಿಗೆ ತಲ್ವಾರ್ ದಾಳಿಯಾಗುತ್ತೆ.ಏನು ಗೃಹ ಇಲಾಖೆ ಸಂಗಪರಿವಾರದವರನ್ನು ಬೇಳೆಸುತ್ತಿದೆಯೇ
@CMofKarnataka@HMOKarnataka@spdkpolice@compolmlr
ಸೆಕ್ಷನ್ ನ ನಡುವೆಯೇ ಪುತ್ತೂರಿನಲ್ಲಿ ಏಕಾಏಕಿ ಗುಂಪಾಗಿ ದಾಳಿ ನಡೆಸಿ ಬಲತ್ಕಾರವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ ಗಲಭೆಗೆ ಪ್ರಯತ್ನಿಸಿದ ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಂಸತ್ತಡ್ಕ ಹಾಗೂ ಸಂಘಪರಿವಾರದ ಕಾರ್ಯಕರ್ತರ ಮೇಲೆ ಪೋಲಿಸ್ ಇಲಾಖೆಯು ಸ್ವಯಂ ಪ್ರೇರಿತ ಕೇಸು ದಾಖಲಿಸಬೇಕು. @spdkpolice@DCDKOfficial
KSRTC ಬಸ್ಸು ನಿಲ್ಲಿಸಿ ನಮಾಝು ಮಾಡಿದ ಕಾರಣದಿಂದ ಚಾಲಕನನ್ನು ಕೆಲಸದಿಂದ ಅಮಾನತು ಮಾಡುದಾದರೆ ಬಸ್ಸಿಗೆ ಆಯುಧ ಪೂಜೆ ಸಂದರ್ಭದಲ್ಲಿ ಪೂಜೆ ಅದೇ ರೀತಿ ರಸ್ತೆ ಬದಿಯಲ್ಲಿ ಇರುವಂಥ ದೇವಸ್ಥಾನದ ಪಕ್ಕದಲ್ಲಿ ಬಸ್ಸು ನಿಲ್ಲಿಸಿ ಪೂಜೆಗಳನ್ನು ಮಾಡುವುದು ಸರಿಯೇ ಸಾರಿಗೆ @RLR_BTM ಸಚಿವರೇ ಯಾರ ಓಲೈಕೆಗೆ ಇಂತಹ ನಿಯಮನ್ನು ಅನುಸರಿಸುತ್ತಿದ್ದಿರ
ಪುತ್ತೂರಿಗೆ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಉದ್ದೇಶಿಸಿರುದು ಸ್ವಾಗತಾರ್ಹ ಆದರೆ ಇಷ್ಟು ದೊಡ್ಡ ಮಂಗಳೂರು ತಾಲೂಕಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಯಾಕೆ ಸರ್ಕಾರ ಮುತುವರ್ಜಿ ವಹಿಸೋದಿಲ್ಲವೆಂಬುದು ಇಲ್ಲಿ ಪ್ರಶ್ನಾರ್ಥಕವಾಗಿದೆ ಸರ್ಕಾರ ಮೆಡಿಕಲ್ ಮಾಫಿಯಾಗೆ ಕುಮ್ಮಕ್ಕು ನೀಡುತ್ತಿದೆಯೇ ಮಾನ್ಯ @CMofKarnataka@dineshgrao
ಸ್ವಾತಂತ್ರ್ಯ ಇಂಡಿಯಾದ ಮುಸ್ಲಿಮರ ಸ್ವಾತಂತ್ರ್ಯವನ್ನು ಮೋಸದಿಂದ ಕಿತ್ತು ಅನ್ಯಾಯಕ್ಕೊಲಪಡಿಸಿದ ಕರಾಳ ದಿನಕ್ಕೆ32 ವರ್ಷ, ಒಂದು ಕಾಲವನ್ನು ನಾವು ಕಾಯುತ್ತಿರುವೆವು ಅಂದು ನಮ್ಮ ಬಾಬರಿ ನಮಗೆ ತಿರುಗಿ ಬರಲಿದೆ ಅಲ್ಲಿಯವರೆಗೆ ನೆನಪಿಸುವೆವು ನಮ್ಮ ಮುಂದಿನ ಪೀಳಿಗೆಗೆ
#LestWeForgetBabri#AntiFascistDay
ಮಾನ್ಯ @spdkpolice ಮತ್ತು @DCDKOfficial ಕೋಮು ಸಾಮರಸ್ಯ ಕದಡುವ ಕೋಮುವಾದಿ ಭಾಷಣಗಾರರಿಗೆ DK ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಡಿ ಇದರಿಂದ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಷ್ಟಿಸುವ ಅತೀ ದೊಡ್ಡ ಹುನ್ನಾರ ಇದ್ದಂತಿದೆ. ಜಿಲ್ಲೆಯ ಶಾಂತಿಗೆ ಒತ್ತು ನೀಡುವಿರಿ ಎಂದು ಭಾವಿಸುತ್ತೇನೆ.
@DgpKarnataka@dineshgrao
ಬಜರಂಗಿಗಳ ಸುಳ್ಳು ದೂರಿನಂತೆ ಅಮಾಯಕ ಮುಸ್ಲಿಂ ಯುವಕನ ಮೇಲೆ ಕೇಸು ದಾಖಲಿಸಿ ಜೈಲುಗಟ್ಟಿದ ಮತ್ತು ಕಾಟಿಪಳ್ಳದಲ್ಲಿ ಬಜರಂಗದಳದ ಗೂಂಡಾಗಳು ಮತ್ತು ಫಾಝಿಲ್ ಕೊಲೆ ಆರೋಪಿಗಳ ಜೊತೆ ಸೇರಿ ಮಾಂಸದಂಗಡಿಗೆ ದಾಳಿ ನಡೆಸಿದ ಸುರತ್ಕಲ್ ಪೊಲೀಸರ ಸಂಘಿ ಪ್ರೇಮದ ಕಹಾನಿ @compolmlr@siddaramaiah ರವರಿಗೆ ಇನ್ನೂ ತಲುಪಿಲ್ಲವೇ ?
#MuslimsLivesMatter
ನ್ಯಾಯ ಮಂಡಳಿಯು ನ್ಯಾಯಾಂಗ ವ್ಯವಸ್ಥೆಯ ಸಂಸ್ಥೆಯಾಗಿದ್ದು, ಸದರಿ ವಕ್ಫ್ ಬಿಲ್ ಮಸೂದೆಯು ನ್ಯಾಯಾಂಗ ಮಂಡಳಿಯ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಇದು ಸಾಮಾನ್ಯ ಕಾನೂನು ನಿಯಮಕ್ಕೆ ವಿರುದ್ಧವಾಗಿದೆ ಮತ್ತು ಕಾನೂನು ಉಲ್ಲಂಘನೆಯಾಗಿದೆ.
#RejectWAQFBill#WaqfBachaoAndolan