@SriSamsthana ಈ ದಿನದ #ಪ್ರತಿಭಾಪುರಸ್ಕಾರ
*(ದಿನಾಂಕ 08-12-2018)
ಕು| ಕೆ.ಪ್ರೇಕ್ಷಾ ಭಟ್
ಉಪ್ಪಿನಂಗಡಿ ಮಂಡಲಾಂತರ್ಗತ ಕಬಕ ವಲಯದ ಶ್ರೀಮತಿ ಎ. ಗೀತಾ @GeethaPrasas ಹಾಗೂ ಕೆ. ಶ್ರೀ ಶ್ಯಾಮಪ್ರಸಾದ್ ಇವರ ಸುಪುತ್ರಿ.
SSLC 97.3%. ಶ್ರೀಸಂಸ್ಥಾನದವರ ಅನುಗ್ರಹದಿಂದ ಇವಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂಬ ಹಾರೈಕೆ.
"Sabarimala movement is a significant step towards huge Hindu Renaissance"
Sincere THX to all devotees who stood guard!
The attack on the Faith on Ayyappa unites ppl & this is the beginning of a new chapter in Hindu unity.
This unity should continue! 🙏
#TheHinduRenaissance
#ಗೋಸ್ವರ್ಗ_ಚಾತುರ್ಮಾಸ್ಯ ದಿನ 5, ಈ ದಿನದ #ಪ್ರತಿಭಾಪುರಸ್ಕಾರ ಬೆಂಗಳೂರು ದಕ್ಷಿಣ ಮಂಡಲಾಂತರ್ಗತ ಗಿರಿನಗರ ವಲಯದ ಕು|ಅನುಶ್ರೀ. ಪಿ.
ಸಾಗರ ಮಂಡಲಾಂತರ್ಗತ ಆವಿನಹಳ್ಳಿ ವಲಯದ ಶ್ರೀಧರ ಬಿ.ಎಸ್. , ಭಾರತ ಮಂಡಲಾಂತರ್ಗತ ದೊಂಬಿವಿಲಿ ವಲಯದ
ರತನ್ ನಾರಾಯಣ ಹೆಗಡೆ. @SriSamsthana ದವರ ಅನುಗ್ರಹದಿಂದ ಇವರ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ.