A protest for justice for Atul is underway outside Accenture, demanding the removal of his Nikita Singhania.
Let’s amplify our voices so that they can reach Parliament. We need your support. 🙏
#JusticeForAtul#JusticeForAtulSubhash
ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆಯ ನಮ್ಮ ಕನ್ನಡ ನಾಡು ಭಾಷೆ ಹಾಗೂ ಸಾಹಿತ್ಯಕ್ಕಾಗಿ ವಿಶ್ವಕ್ಕೆ ಮಾದರಿ. ಕನ್ನಡವನ್ನ ಅಪಧಮಿನಿ ಅಬಿಧಮನಿಗಳಲ್ಲಿ ಉಸಿರಾಡುವ ಕನ್ನಡಿಗರಿರುವ ಕರ್ನಾಟಕದಲ್ಲಿ ಕನ್ನಡದಲ್ಲಿ ನೆಟ್ಟಗೆ ಪರೀಕ್ಷೆಯ ನಡೆಸಲು ಆಗದ ಸಂಸ್ಥೆಗಳನ್ನ ಮುಚ್ಚುವುದೇ ಲೇಸು.
#KPSC_Mosa#KPSCReExam
ಕಲಬುರಗಿ ಯಲ್ಲಿ 60% ಕನ್ನಡ ನಾಮಫಲಕ ಬಗ್ಗೆ ಒಂದು ಚಿಕ್ಕ ಪ್ರಯತ್ನ ನನ್ನ ಕಡೆ ಇಂದ.
ಕನ್ನಡ ಅಭಿರುದ್ದಿ ಪ್ರಾಧಿಕಾರ ದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಸರ್ ಅವ್ರಿಗೆ ಧನ್ಯವಾದಗಳು 🙏🏻
ಕನ್ನಡ ಬೇಗ ಅನುಷ್ಠಾನ ವಾಗಲಿ.
ಕನ್ನಡ ಮಾಧ್ಯಮದಲ್ಲಿ ಕಲಿಯುವ ನಗರ ಅಥವಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನೂರಕ್ಕೆ ನೂರು ಪ್ರತಿಶತ "ಬಡ ದಲಿತ, ಹಿಂದುಳಿದ, ಅಲ್ಪಸಂಖ್ಯಾತ" ವಿದ್ಯಾರ್ಥಿಗಳೇ ಆಗಿರುತ್ತಾರೆ. ಹಾಗಾಗಿ ಇದು ಕೇವಲ ಭಾಷಾತಾರತಮ್ಯವಲ್ಲ ಜಾತಿತಾರತಮ್ಯ #KPSC_Mosa#KASReExam
KAS ೨೦೨೪ ರ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆ ಪತ್ರಿಕೆಯ ಗುಣಮಟ್ಟ ನಿಜಕ್ಕೂ KPSC ಯ ಶೋಚನೀಯ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ನಮ್ಮ ನೆಲದಲ್ಲೇ ಕನ್ನಡ ಭಾಷೆಯ ಹಾಗೂ ಕನ್ನಡಿಗರ ಬಗ್ಗೆ ಇಂತಹ ಉದಾಸೀನ ಮನೊಭಾವ ನಿಜಕ್ಕೂ ಖಂಡನಾರ್ಹ #KPSC_Mosa#KASReExam
The @rajasthanroyals lack of intent while batting today seems a little strange Especially given they had nothing to lose & everything to gain.
Fixed Fixing 🤡🤡🤡
#CSKvRR#RRvsCSK#CSKvsRR