ವಿಜಯಪುರ-ಬಾಗಲಕೋಟೆ-ಬೆಂಗಳೂರು ವಂದೇ ಭಾರತ ರೈಲು ಪ್ರಾರಂಭ ಮತ್ತು ಮುಂಬಯಿ-ಸೋಲಾಪುರ ವಂದೇ ಭಾರತ ರೈಲನ್ನು ವಿಜಯಪುರವರೆಗೆ ವಿಸ್ತರಿಸುವಂತೆ ಪ್ರದಾನಿಗಳಿಗೆ 09.03.2024 ಪತ್ರ ಬರೆದಿದ್ದೆ. ಆದರೆ, ಈ ರೈಲು ಸೇವೆ ಕಾರ್ಯಸಾಧುವಲ್ಲ ಎಂದು ರೇಲ್ವೆ ಇಲಾಖೆಯಿಂದ ಉತ್ತರ ಬಂದಿದೆ. 1/2,
ಇದು ಕೇಂದ್ರ ಸರಕಾರ ಉಭಯ ಜಿಲ್ಲೆಗಳಿಗೆ ತೋರಿರುವ ಮಲತಾಯಿ ಧೋರಣೆಯಾಗಿದೆ. ಸಂಸದರಾದ ರಮೇಶ ಜಿಗಜಿಣಗಿ, ಪಿ. ಸಿ. ಗದ್ದಿಗೌಡರ, ಕೇಂದ್ರ ರೇಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಈಗಲಾದಲೂ ಎಚ್ಚೆತ್ತುಕೊಂಡು ಜನರ ಬೇಡಿಕೆಗೆ ಸ್ಪಂದಿಸಬೇಕು. 2/2.
ವಿಜಯಪುರ-ಬಾಗಲಕೋಟೆ-ಬೆಂಗಳೂರು ವಂದೇ ಭಾರತ ರೈಲು ಸೇವೆ ಪ್ರಾರಂಭ ಮತ್ತು ಮುಂಬಯಿ-ಸೋಲಾಪುರ ವಂದೇ ಭಾರತ ರೈಲು ಸೇವೆ ವಿಜಯಪುರಕ್ಕೆ ವಿಸ್ತರಣೆ ಮಾಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದೆ. ಇದು ಕಾರ್ಯಸಾಧುವಲ್ಲ ಎಂದು ರೇಲ್ವೆ ಇಲಾಖೆ ಉತ್ತರಿಸಿದೆ. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು. 1/2,
.@MBPatil is a task master
Reviving KSDL by increasing production by 25%
Planned massive Sandalwood Plantation
Expanding MSIL & introducing AI led secure Chit Fund.
Planned #KHIR City
Met industrialists in Mumbai&USA to set the record straight that Karnataka welcomes you.
If biased Gentleman @TVMohandasPai’s conscience was half alive during peak of BJP’s mis-governance in KA. Our state would'v been in better position
@MBPatil is re-establishing glory of PSUs vis-a-vis 2019-23 Mr.Pai supported govt which had made them hotbed of corruption #Madal