ಇತರೆ ರಾಜ್ಯಗಳು ಕಡಿಮೆ ದರದಲ್ಲಿ ಖರೀದಿಸಿದ ವೈದ್ಯಕೀಯ ಪರಿಕರಗಳನ್ನ ರಾಜ್ಯ ಸರ್ಕಾರ ಎರಡರಿಂದ ಮೂರು ಪಟ್ಟು ಹಣ ಕೊಟ್ಟು ಖರೀದಿಸಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳದ @BJP4Karnataka ಸರ್ಕಾರ ಕೊರೊನ ಹೆಣದ ಮೇಲೆ ಹಣ ಮಾಡುತ್ತಿದೆ.
#BJPCantControlCorona
ಇದ��್ಲವೇ ನಿಜವಾದ ಭವ್ಯ ಸಮಾಜ..
ಹಿಂದೂ ಸಮುದಾಯದ ಇಬ್ಬರು ಹೆಣ್ಣು ಮಕ್ಕಳನ್ನು ಅವರ ಇಚ್ಛೆಯ ಪ್ರಕಾರ ಜೀವಿಸಿ ಅವರ ಹಕ್ಕುಗಳನ್ನು ಅವರಿಗೆ ನೀಡಿ ಅವರ ತಂದೆಯ ಸ್ಥಾನದಲ್ಲಿ ನಿಂತು ಮದುವೆಯ ಪುಣ್ಯ ಕಾರ್ಯ ನಿರ್ವಹಿಸಿದ ಭಾಯ್ 💕
ಸತ್ಕರ್ಮಗಳನ್ನು ಮಾಡುತ್ತಲೇ ಇರಿ ಅವರು ಯಾವುದೇ ಸಮುದಾಯದವರಿರಲಿ🙏
ಮನುಷ್ಯತ್ವ ಮಾತ್ರವೇ ದೇವರು ಮೆಚ್ಚುವ ಧರ್ಮ
ಮುಸ್ಲಿಂ ಜಗತ್ತಿನ ನಾಡಿಮಿಡಿತ, ಮನದತುಡಿತ, ಹೃದಯ ಬಡಿತ ಅದು ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವಸಲ್ಲಂ. ಇದು ಗೊತ್ತಿಲ್ಲದವರಿಲ್ಲ. ಆದರೆ ಸ್ವಾರ್ಥ ಸಾಧನೆಗಾಗಿಯೋ ರಾಜಕೀಯ ದುರ್ಲಾಭಕ್ಕಾಗಿಯೋ ಈ ರೀತಿಯ ನಿಂದನೆ ಅಸಹನೀಯ!
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.
#ProphetForAll@siddaramaiah@CMofKarnataka
ಕಾಂಗ್ರೆಸ್ ಪಕ್ಷ ಎಂದಿಗೂ ಧರ್ಮಾಧಾರಿತ, ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ. ನಮ್ಮದು ಸಮಾನತೆ, ಜಾತ್ಯತೀತತೆಯಲ್ಲಿ ನಂಬಿಕೆಯಿರುವ ಪಕ್ಷ. ಕೋಮು ಗಲಭೆಗಳ ಮೂಲಕ ಮತ ಧ್ರುವೀಕರಣ ಮಾಡುವ ಬಿಜೆಪಿಗೆ ನಮ್ಮ ಪಕ್ಷವನ್ನು ಪ್ರಶ್ನಿಸುವ ನೈತಿಕತೆ ಇದೆಯೇ? 5/7
ಪ್ರವಾದಿ ಸ.ಅ ರವರನ್ನು ನಿಂದಿಸುವುದರ ಮೂಲಕ ಇದಕ್ಕಿಂತ ಮೊದಲೂ ಕೂಡ ಹಲವು ಬಾರಿ ಒಂದು ���ಮುದಾಯದ ಸಹನೆಯನ್ನು ಪರೀಕ್ಷಿಸುವ ಪ್ರಯತ್ನ ಇಲ್ಲಿ ನಡೆದಿದೆ.
ಆವಾಗ ಮೌನವು ಅಸಹಾಯಕತೆಯನ್ನಾಗಿ ಕಾಣದೆ ಕಾನೂನು ಪಾಲಕರು ಕ್ರಮಕೈಗೊಳ್ಳುತ್ತಿದ್ದಲ್ಲಿ ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ.
ನ್ಯಾಯ ನಿರಾಕರಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳದಿರಿ.
Dear SSLC Students,
Best Wishes for your Exams
Don’t stress. Do your best. Forget the rest.
Success in exam is a simple two step process, believe in yourself and back it up with plain old hard work.
Good luck
Team Campus & Wisdom
ಎಸೆಸೆಲ್ಸಿ ಪರೀಕ್ಷಾರ್ಥಿಗಳಿಗೆ ಕೆಎಸ್ಆರ್ಟಿಸಿಯಿಂದ ಉಚಿತ ಪ್ರಯಾಣ ವ್ಯವಸ್ಥೆ
click 👉 https://t.co/CeV6pZOhDe
ಮನವಿಗೆ ಸರ್ಕಾರ ಸ್ಪಂದಿಸಿದ್ದು ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
ಸಹಕರಿಸಿದ ಆಡಳಿತ ಸರ್ಕಾರಕ್ಕೆ ಅಭಿನಂದನೆಗಳು.