@Bhavyanmurthy Its the same condition in Karnataka. We elected @siddaramaiah listening to @kharge and you, hoping we will have jobs and settled life. ನಿಮಗೆ ವೋಟ್ ಹಾಕಿ ನಮ್ಮ ಬಾಯಿಗೆ ನಾವೇ ಮಣ್ಣು ಹಾಕಿಕೊಂಡಂಗ್ ಆಯ್ತು.
@RahulGandhi
@JoshiPralhad When they were travelling, question paper bundle fell off and was open. Thats what they are trying to tell
And also please see the signature sir, it msntions "kpsc ಪರವಾಗಿ". Nobody from kpsc is ready to take accountability!
Shame @siddaramaiah
ಕೇಳ್ರಪ್ಪೋ ಕೇಳಿ! ಪೇಪರ್ ಬಂಡಲ್ ಒಳಗಿನ ಕವರ್ ಓಪನ್ ಆಗಿರಲು 'ಯಾಂತ್ರಿಕ ಸಾಗಾಣಿಕೆಯೇ' ಕಾರಣವಂತೆ ಕಾಗಕ್ಕನ ಗುಬ್ಬಕ್ಕನ ಕಥೆಗಳು ಬಾಲ್ಯದಿಂದ ಕೇಳಿದ್ದೇವೆ ನೀವು ಹೇಳೋದು ಬೇಡ, ಸಾಗಣೆಗೆ ರಸ್ತೆ ದಿಣ್ಣೆಗಳ ಕಾರಣಕ್ಕೆ ಪೇಪರ್ ಬಂಡಲ್ ಓಪನ್ ಆಗ್ತಾವ? ಜೋಕು ಸ್ಪಷ್ಟೀಕರಣಕ್ಕೂ ಒಂದು ಮಿತಿ ಬೇಡವೇ? ಉಪ್ಪು ತಿಂದವರು ನೀರು ಕುಡಿಯಲೇ wait and see.
@Nishkama_Karma1 ಯಾಂತ್ರಿಕವಾಗಿ ಕೆಲವೊಬ್ಬರಿಗೆ ಪ್ರಶ್ನೆಗಳು ಕೂಡ ಕಾಣಿಸಿರಬಹುದು!
ಸೆಂಟರ್ ಮುಂದೆ ಬಂದ ತಕ್ಷಣ ಗಾಡಿ puncture ಆಯ್ತು, ಅವರಿಗೆ ಬೇರೆ ಗಾಡಿ ಸಿಗಲಿಲ್ಲ, so ಒಂದು ಗಂಟೆ ತಡವಾಗಿ ಉತ್ತರ ಪತ್ರಿಕೆಗಳು ರವಾನೆ ಆದವು 😂 ಅಷ್ಟೇ, ಅಷ್ಟು ಬಿಟ್ರೆ ಬೇರೆ ಏನು ತೊಂದರೆ ಇಲ್ಲ, ನಾವು ಪರದರ್ಶಕವಾಗಿದ್ದೀವಿ
@Bhavyanmurthy again can you believe this. The car which was to carry answer bundle to kpsc got punctured right in front of exam center. And @secretarykpsc couldn't find a alternate vehicle and it took 1 hour for puncture repair. @siddaramaiah@BasanagoudaBJP@RAshokaBJP

ಏನ್ರಪ್ಪ #KPSC ನಿಮಗೆ ಯೋಗ್ಯತೆ ಇಲ್ಲವಾ, ಸರಿಯಾಗಿ ಒಂದು ಪರೀಕ್ಷೆ ಮಾಡಲು ಬರಲ್ಲವೇ?
ಎಲ್ಲವನ್ನೂ ಮಾರಿಕೊಂಡಿದ್ದಾರೆ ಪರೀಕ್ಷೆ ಯಾಕೆ ನಡೆಸುತ್ತೀರಾ?
ಎಂಥಾ ಭ್ರಷ್ಟರ ಕೂಟ ನಿಮ್ಮದು?
@CMofKarnataka ನಿಮಗೆ ನಾಚಿಕೆಯಾಗಲ್ವಾ?
ವಿದ್ಯಾರ್ಥಿಗಳ ದೂರಿನ ಪ್ರತಿ ನೋಡಿ!!!
#KPSCMosa#KAS