ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ.
Sri SannyAyaratnAvali-VyAsatraya Saptaha & Sri Raghuvarya Mahimotsava will take place at Sri Keshtra Navavrindavanam - Moolavrindavana Sannidhi of Sri Padmanabha Teertha, Sri Vyasaraja Teertha & Sri Raghuvarya Teertha for 7 days between 04/07/2023 & 10/07/2023.
The event will contain many Upanyasa, Parayana, Anuvaada, Bhajane, Teertha Prasada and much more in celebration of the greatness of Madhwa Siddhanta.
We cordially invite everyone to Navavrindavanam for this event.
.
#uttaradimatha #sriuttaradimath #navavrindavanam
It was on Ashadha Krishna Panchami that the Bhima river split to make way for Sri Raghuvarya Tirtha carrying Sri MoolaRaama and other Samsthana Pratimas. To mark this event, 'Sri Raghuvarya Mahimotsava' will be celebrated from 14/07/2022 to 20/07/2022 at Navavrindavanam.
ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ @CMofKarnataka
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಾರಂಭಗೊಂಡು
ಇಂದಿಗೆ 96 ವರ್ಷಗಳು ..🚩
ಅಂದಿನ ಉದ್ದೇಶ ಏನಿತ್ತು ಇಂದಿಗೂ ಅದೇ ಸಿದ್ದಾಂತದೊಂದಿಗೆ
ಸಂಘದ ಸ್ವಯಂ ಸೇವಕರು ದೇಶಕ್ಕೆ ಧರ್ಮಕ್ಕೆ ಸೇವೆ ಮಾಡುತ್ತಿದ್ದಾರೆ...
ವಿಜಯದಶಮಿ
#ಸಂಘ_ಶಕ್ತಿ_ಕಲಿಯುಗೇ🚩
'ಸರ್ಫರೋಷಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೆ ಹೈ' ಪ್ರಸಿದ್ಧ ಗೀತೆಯನ್ನು ರಚಿಸಿದ ಕವಿ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ರಾಮ್ ಪ್ರಸಾದ್ ಬಿಸ್ಮಿಲ್ ಅವರ ಜನ್ಮದಿನದಂದು ಶತ ಶತ ನಮನಗಳು.
#RamPrasadBismil#RamPrasadBismilJayanti