ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸಲು ಸಂವಿಧಾನವೇ ನಮಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ನೀಡುತ್ತದೆ.
ಆರ್ಎಸ್ಎಸ್ ಪ್ರತಿಪಾದಿಸುವ ಮೂಲಭೂತವಾದಿ ಸಿದ್ದಾಂತದ ಪರಿಣಾಮದಿಂದಲೇ ಇಂದು ನ್ಯಾಯಾಂಗದ ಮುಖ್ಯಸ್ಥರ ಮೇಲೆ ಶೂ ಎಸೆಯುವಂತಹ ವಾತಾವರಣ ಸೃಷ್ಟಿಯಾಗಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸುವ ಮನಸ್ಥಿತಿ ಬೆಳೆದಿದೆ.
ಮಕ್ಕಳು ಹಾಗೂ ಯುವ ಸಮುದಾಯದ ಮೇಲೆ ನಾಕಾರಾತ್ಮ ಪರಿಣಾಮಗಳನ್ನು ಉಂಟುಮಾಡಲು ಯತ್ನಿಸುವ ಆರ್ಎಸ್ಎಸ್ ಪ್ರಯತ್ನವನ್ನು ತಡೆಯುವ, ಸಂವಿಧಾನದ ಆಶಯಗಳನ್ನು, ಏಕತೆ, ಸಮಾನತೆ, ಸಮಗ್ರತೆಯನ್ನು ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಎಲ್ಲಾ ಸರ್ಕಾರಿ ಸಾರ್ವಜನಿಕ ಪ್ರದೇಶದಲ್ಲಿ ಆರ್ಎಸ್ಎಸ್ ನ ಚಟವಟಿಕೆಗಳನ್ನು ನಿರ್ಬಂಧಿಸುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೆ ಸಿಲ್ಲಿಸಿದ್ದೇನೆ.
#RSS100
ನಿಮ್ಮೊಬ್ಬರ ಕಾರಣಕ್ಕೆ ಹಲವು ಅಯೋಗ್ಯರು ಅಧಿಕಾರಕ್ಕೇರಿರುವುದನ್ನು ನಾವು ಸಹಿಸಿ ಕುಳಿತಿದ್ದೇವೆ.ನೀವೊಬ್ಬರು ಅಧಿಕಾರದಲ್ಲಿರುವುದಾದರೆ ಸಾವಿರ ಅಸಮರ್ಥರು ಅಧಿಕಾರದಲ್ಲಿರುವುದನ್ನೂ ಸಹಿಸಬಲ್ಲೆವು.ಯಾಕೆಂದರೆ ಅವರೆಲ್ಲರನ್ನೂ ಸರಿ ಮಾಡುವ ಶಕ್ತಿ ನಿಮಗಿದೆಯೆಂದು ನಂಬಿದ್ದೇವೆ.
ಜನ್ಮದಿನದ ಶುಭಾಶಯಗಳು @narendramodi ji
ಕೇವಲ ರಸ್ತೆ,ತರಕಾರಿ ಗ್ಯಾಸ್ ಪೆಟ್ರೋಲ್ ಗೆ ಮಾತ್ರ ವೋಟ್ ಕೊಡೋದು ಅಲ್ಲ..
ರಾಷ್ಟ್ರದ ಸಮಗ್ರತೆ,ಭದ್ರತೆ,
ಸ್ವಾಭಿಮಾನ ಮತ್ತು ಧರ್ಮವನ್ನು ರಕ್ಷಿಸಲು ಸಹ ನೀಡಬೇಕಾಗುತ್ತದೆ..!!
#ದೇಶಕ್ಕಾಗಿನಮೋ
ನಿಮ್ಮೊಬ್ಬರ ಕಾರಣಕ್ಕೆ ಹಲವು ಅಯೋಗ್ಯರು ಅಧಿಕಾರಕ್ಕೇರಿರುವುದನ್ನು ನಾವು ಸಹಿಸಿ ಕುಳಿತಿದ್ದೇವೆ.ನೀವೊಬ್ಬರು ಅಧಿಕಾರದಲ್ಲಿರುವುದಾದರೆ ಸಾವಿರ ಅಸಮರ್ಥರು ಅಧಿಕಾರದಲ್ಲಿರುವುದನ್ನೂ ಸಹಿಸಬಲ್ಲೆವು.ಯಾಕೆಂದರೆ ಅವರೆಲ್ಲರನ್ನೂ ಸರಿ ಮಾಡುವ ಶಕ್ತಿ ನಿಮಗಿದೆಯೆಂದು ನಂಬಿದ್ದೇವೆ.
ಜನ್ಮದಿನದ ಶುಭಾಶಯಗಳು @narendramodi ji
@narendramodi_in
1. ವಿಜಯಪುರದ ಪ್ರತಿ #ಗಜಾನನ_ಮಂಡಳಿಗಳಿಗೆ ಸ್ವಾತಂತ್ರ #ವೀರ_ಸಾವರ್ಕರ್ ರವರ ಭಾವಚಿತ್ರ ಹಾಗೂ ತಲಾ ₹ 5,000 ದೇಣಿಗೆ ನಮ್ಮ ವತಿಯಿಂದ ನೀಡಲಾಗುವುದು .
2. ಗಜಾನನ ಮಂಡಳಿಗಳ ಪದಾಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗಣೇಶನ ದೇಣಿಗೆಗಾಗಿ ಶಾಸಕರ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ, ನಿಮ್ಮ ನಿಮ್ಮ ಪೆಂಡಾಲ್ ಗಳಲ್ಲಿಯೇ ಬಂದು ನಮ್ಮ #ಸ್ವಾಮಿ_ವಿವೇಕಾನಂದ_ಸೇನೆಯ ಪದಾಧಿಕಾರಿಗಳು ಪ್ರತಿ ಗಣೇಶ ಮಂಡಳಿಗೆ ತಲಾ ₹5,000 ದೇಣಿಗೆ ನೀಡಲಿದ್ದಾರೆ.
3. ಯಾವ ಅನುಮತಿಗಳಿಗೂ ಕಚೇರಿಯಿಂದ, ಕಚೇರಿಗೆ ಅಲೆದಾಡುವ ಅವಶ್ಯಕತೆಯಿಲ್ಲ, ಅಧಿಕಾರಿಗಳೇ ನಿಮ್ಮ ಬಳಿ ಬಂದು ಅನುಮತಿ ನೀಡುತ್ತಾರೆ. ಯಾವುದೇ ಅಧಿಕಾರಿ ಅನುಮತಿಗೆ ಕಿರುಕುಳ ನೀಡಿದರೆ ನನ್ನ ಕಚೇರಿಯ ಗಮನಕ್ಕೆ ತರಬೇಕು.
4. ಈ ಬಾರಿ
ಸ್ವಾಮಿ ವಿವೇಕಾನಂದ ಸೇನೆಯಿಂದ ಆಚರಿಸಲ್ಪಡುವ ಗಜಾನನ ಮಹಾಮಂಡಳದ ವೇದಿಕೆಗೆ
“ಸನಾತನ ಹಿಂದೂ ವೇದಿಕೆ” ಎಂದು ನಾಮಕರಣ ಮಾಡಲಾಗುವುದು.
5. ವಿಜಯಪುರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಲಿದೆ, ಯಾವ ನಿರ್ಬಂಧಗಳೂ ಇರುವುದಿಲ್ಲ.
ವಿಘ್ನೇಶ್ವರಾಯ ನಮಃ! 🚩🚩
ಬಸನಗೌಡ ಪಾಟೀಲ್ ಯತ್ನಾಳ್.
This will make every Indian happy. Grateful to USA for this. These precious artefacts hold immense cultural and religious significance. Their homecoming is a testament to our commitment to preserving our heritage and rich history.
Recently, NDA has completed 25 years of formation. These 25 years have been of development and fulfilment of regional aspirations .It means the development of the country through the development of the states - @narendramodi@narendramodi_in#NDA4NationalProgress