@CMofKarnataka#ಪತ್ರಿಕಾಪ್ರಕಟಣೆ#ವಿಜಯಪುರ
ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಭೀಕರ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಿ – ರೈತರಿಗೆ ತಕ್ಷಣ ಬರ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.
🌾 ವಿಜಯಪುರ ಜಿಲ್ಲೆಯನ್ನು ಭೀಕರ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು! 💧
ರೈತನ ಬದುಕು ಉಳಿದರೆ, ದೇಶದ ಹಸಿವು ನೀಗುವುದು. 🌾🙏
ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ, ಸೂಕ್ತ ಬರ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು.
🌾 ರೈತ ಉಳಿದರೆ — ಕೃಷಿ ಉಳಿಯುತ್ತದೆ;
ಕೃಷಿ ಉಳಿದರೆ — ದೇಶ ಉಳಿಯುತ್ತದೆ! 🇮🇳
ಭಾರತ ಸರ್ಕಾರದ ಕೇಂದ್ರ ಶಿಕ್ಷಣ ಸಚಿವರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿರುವ ನಮ್ಮ ಕರ್ನಾಟಕದ ಹಿರಿಯ ನಾಯಕರು ಹಾಗೂ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
@JoshiPralhad
ಮಹಾರಾಷ್ಟ್ರ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಆತ್ಮೀಯರಾದ ಶ್ರೀ ದೇವೆಂದ್ರ ಫಡ್ನವಿಸ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Warm birthday wishes to the Hon'ble Chief Minister of Maharashtra, Shri Devendra Fadnavis Ji.
#DevendraFadnavis@Dev_Fadnavis@Devendra_Office
ಸಮಾಜದ ಹಿರಿಯರು, ಕೋಲಾರ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಜೆಡಿಎಸ್ ಪಕ್ಷದ ಮುಖಂಡರಾದ
ಶ್ರೀ ಮಲ್ಲೇಶ್ ಬಾಬು ಕೋಲಾರ್ ಅಣ್ಣಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 💐🎂 @MpKolar2951
ಶುಭಕೋರುವರು:
ಪ್ರೇಮಕುಮಾರ ಕಲಕುಟಗಿ
ನಿಕಟಪೂರ್ವ ಕಾರ್ಯದರ್ಶಿ
ಬಿಜೆಪಿ ಯುವ ಮೋರ್ಚಾ ವಿಜಯಪುರ ನಗರ ಮಂಡಲ
ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ಘೋಷಣೆ ಮಾಡಿದ ಕೇಂದ್ರ ಸಚಿವ V Somanna ತುಂಬು ಹೃದಯದ ಅಭಿನಂದನೆಗಳು🚩
ವಿಜಯಪುರಕ್ಕ್ಕೆ ವಂದೇ ಭಾರತ್: ಮುಂದಿನ 3-4 ತಿಂಗಳಲ್ಲಿ ವಿಜಯಪುರ ಜಿಲ್ಲೆಗೆ ಬಹುನಿರೀಕ್ಷಿತ 'ವಂದೇ ಭಾರತ್ ಸ್ಲೀಪರ್' ರೈಲು ಸಂಚಾರ ಆರಂಭವಾಗಲಿದೆ.
@VSomanna@BasanagoudaBJP@MBPatil@AshwiniVaishnaw
ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಹಾರ್ದಿಕ ಶುಭಾಶಯಗಳು. 🌺
ಬೆಂಗಳೂರು ನಗರದ ನಿರ್ಮಾತೃ, ದೂರದೃಷ್ಟಿಯ ಆಡಳಿತಗಾರ, ಕನ್ನಡ ನಾಡಿನ ಹೆಮ್ಮೆಯ ಮಹನೀಯ ಹಾಗೂ ಆದರ್ಶ ನಾಯಕ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
#Kempegowdanadaprabu
I have written a letter to BJP National President Shri @NitinNabin Ji to clarify my position on the upcoming Karnataka Legislative Council Elections. I am neither a dissident nor a rebel in any way and will vote for the party from which i have been elected by the people of Vijayapura. I am morally bound to vote for the BJP since i have been elected from their symbol and my vote to BJP is nothing to make a 'comeback' currently.
@BJP4India I @AgrawalRMD I