Congrats to @ddswdballari team for securing 1st place in food transparency! Your commitment to quality food at KREIS schools&hostels is commendable.Hats off to @SWDGoK for supporting efforts across all districts & thank you @prajavani for highlighting this!#SocialAudit_SWDMeals
"With Hon'ble Chief Minister of Karnataka, Shri Siddaramaiah sir, at today's Constitution Day event.
& Proud to announce that our @SWDGoK has officially entered the World Book of Records for the highest number of people reciting the Preamble of the Constitution. #ConstitutionDay
ಅಲೆಗ್ಸಾಂಡರ್ ತಾನು ನಿಂತಿದ್ದ ಆ ಪರಿಸ್ಥಿತಿಯಲ್ಲಿ ಕನಿಷ್ಠ ಬಯಕೆ ಪೂರೈಸಿಕೊಳ್ಳುವುದೂ ಕಷ್ಟಸಾಧ್ಯವಾಗಿತ್ತು. ಲೋಕವನ್ನೇ ಗೆದ್ದ ಸಾಮ್ರಾಟ, ಅಸಹಾಯಕತೆಯ ಅಡಿಯಾಳಾಗಿ ಬದುಕಿನ ಯಾವುದೇ ಬಯಕೆಗಳ ಪೂರೈಕೆಯೂ ಅಸಾಧ್ಯವೆನಿಸುವ ದೆಸೆಯಲ್ಲಿ ತೇಲುತ್ತಿದ್ದಾಗ, ಮನುಕುಲಕ್ಕೆ ನೀಡಿದ ಸಂದೇಶವಿದು.
#ಇತಿಹಾಸದ_ಕವಲುಗಳು
@Igrs552Belagavi@Captain_Mani72@SWDGoK Glad to see all our teachers sharing videos and putting in effort to support SSLC exam preparation! Mathematics is key subject, by engaging in special math classes, students improve skills & build confidence. Make the most of every session, master key concepts, and good luck😊👍🏻
On this auspicious occasion of Ramakrishna Paramahamsa's Birthday, we wish you peace & wisdom.The winds of grace are always blowing,but you have to raise the sail. May his teachings guide us toward spiritual awakening &inner transformation💐🙏 #RamakrishnaParamahansa
ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಆಹಾರ ಪಾರದರ್ಶಕತೆಯನ್ನು ಪರಿಶೀಲಿಸಿ, ದಿನಾಂಕ: 31-1-2025ರ ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆಯ ಅನುಸಾರ 24 ಗಂಟೆಗಳ ವರದಿಯನ್ವಯ ಈ ಜಿಲ್ಲೆಗಳ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ.
ಮೊದಲನೇಯ ಸ್ಥಾನ : ಚಾಮರಾಜನಗರ(@dswochanagar ಶ್ರೀ ಮುನಿರಾಜು, ಉಪ ನಿರ್ದೇಶಕರು) 100%
ಎರಡನೇಯ ಸ್ಥಾನ : ಬೀದರ್ (@BidarDdswd ಶ್ರೀಮತಿ ಎಚ್.ಎಸ್. ಸಿಂಧು, ಉಪ ನಿರ್ದೇಶಕರು) 97%
ಮೂರನೇಯ ಸ್ಥಾನ : ಉಡುಪಿ (@sw_udupi ಶ್ರೀಮತಿ ಅನಿತಾ ವಿ ಮಡ್ಲೂರ್, ಉಪ ನಿರ್ದೇಶಕರು) 92%
ನಾಲ್ಕನೇಯ ಸ್ಥಾನ: ಬೆಂಗಳೂರು ನಗರ ( @jdswd_bu, ಶ್ರೀ ಲಕ್ಷ್ಮಣ್ ರೆಡ್ಡಿ, ಜಂಟಿ ನಿರ್ದೇಶಕರು) 88%
ಐದನೇಯ ಸ್ಥಾನ : ರಾಯಚೂರು (@RaichurDDSWD ಶ್ರೀ ಚಿದಾನಂದಪ್ಪ, ಉಪ ನಿರ್ದೇಶಕರು) 87%
ಆರನೇಯ ಸ್ಥಾನ: ಬಾಗಲಕೋಟೆ (@dswobagalkot ಶ್ರೀ ಸದಾಶಿವ ಬಡಿಗೇರ, ಉಪ ನಿರ್ದೇಶಕರು) 85%
ಏಳನೇಯ ಸ್ಥಾನ : ಬೆಳಗಾವಿ ( @DswBgm ಶ್ರೀ ರಾಮನಗೌಡ ಕನ್ನೊಳ್ಳಿ, ಜಂಟಿ ನಿರ್ದೇಶಕರು) 79%
ಎಂಟನೇಯ ಸ್ಥಾನ : ತುಮಕೂರು (@JDswdTumkur ಶ್ರೀ ಎಸ್ ಕೃಷ್ಣಪ್ಪ, ಜಂಟಿ ನಿರ್ದೇಶಕರು) 76%
ಒಂಬತ್ತನೇಯ ಸ್ಥಾನ : ಮೈಸೂರು ( @JdswdM ಶ್ರೀ ಬಿ.ರಂಗೇಗೌಡ, ಜಂಟಿ ನಿರ್ದೇಶಕರು) 71%
ಹತ್ತನೇಯ ಸ್ಥಾನ : ಕೋಲಾರ (@swd_jd ಶ್ರೀನಿವಾಸನ್.ಎಂ, ಜಂಟಿ ನಿರ್ದೇಶಕರು) 60%
@CMofKarnataka
Website Link: https://t.co/jo5ato2A0V
#SocialWelfare_Karnataka
#SocialAudit_SWDMeals
#DistrictRanking
#Accountability