ಬಯೋಮೆಟ್ರಿಕ್ ಕಡ್ಡಾಯ!
ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷ ಒಳಗಿರುವ 9ನೇ ತರಗತಿಯಿಂದ 10ನೇ ತರಗತಿವರೆಗಿನ ಹಾಗೂ ಪೋಸ್ಟ್ ಮೆಟ್ರಿಕ್ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕೇಂದ್ರ ಪುರಸ್ಕೃತ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.
ರಾಜ್ಯ ಸರ್ಕಾರವು ಪ್ರತಿ ವಿದ್ಯಾರ್ಥಿಗೆ ಶೇ.40ರಷ್ಟು ವಿದ್ಯಾರ್ಥಿವೇತನ ಮಂಜೂರು ಮಾಡುತ್ತಿದ್ದು, ಈ ಕ್ರಮದಲ್ಲಿ ಕೇಂದ್ರದ ಪಾಲಿನ ಶೇ.60 ರಷ್ಟು ವಿದ್ಯಾರ್ಥಿವೇತನ ಪಡೆಯಲು ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಯು ಕಡ್ಡಾಯವಾಗಿ Biometric Authentication ಪ್ರಕ್ರಿಯೆಗೆ ಒಳಪಡಬೇಕಿರುತ್ತದೆ. ಈ ಪ್ರಕ್ರಿಯೆ ಒಂದು ಬಾರಿಯ ಕ್ರಮವಾಗಿದ್ದು, ಒಮ್ಮೆ ಪ್ರಕ್ರಿಯೆಗೆ ಒಳಪಟ್ಟ ನಂತರ ವಿದ್ಯಾರ್ಥಿಯು ತಾನು ಮುಂದಿನ ದಿನಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ಕೋರ್ಸುಗಳಿಗೆ ಕೇಂದ್ರ ಪುರಸ್ಕೃತ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
Biometric Authentication ಸಂಬಂಧ ಎಲ್ಲಾ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೇವಾ ಕೇಂದ್ರಗಳಲ್ಲಿ ಸದರಿ ಪ್ರಕ್ರಿಯೆಗೆ ಇಲಾಖೆ ಉಚಿತವಾಗಿ ಅವಕಾಶ ಕಲ್ಪಿಸಿದೆ. ಅಲ್ಲದೇ, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಕಛೇರಿಗಳಲ್ಲಿಯೂ ಉಚಿತವಾಗಿ ಸದರಿ ಪ್ರಕ್ರಿಯೆಗೆ ಒಳಪಡಬಹುದಾಗಿದೆ.
#SocialWelfare_Karnataka
@CMofKarnataka@DKShivakumar@CMahadevappa
@SWDGoK@Kannada_DKC@Captain_Mani72@SWDCommissioner@airnewsalerts@ddchandanabng ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅದ್ಭುತ ಉಪಕ್ರಮ!
ಸಮಾಜ ಕಲ್ಯಾಣ ಹಾಸ್ಟೆಲ್ಗಳ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಜಾನಪದ ನೃತ್ಯ, ಸಂಗೀತ, ಶಾಸ್ತ್ರೀಯ ಕಲೆಗಳು ಮತ್ತು ವಾದ್ಯಗಳಲ್ಲಿ 6 ತಿಂಗಳ ಪ್ರಾಯೋಗಿಕ ತರಬೇತಿಯನ್ನು ಪಡೆಯಬಹುದು.
ಪ್ರತಿಭೆ, ಸಂಸ್ಕೃತಿ ಮತ್ತು ವಿದ್ಯಾರ್ಥಿಗಳ ಆತ್ಮವಿಶ್ವಾಸಕ್ಕೆ ಈ ವೇದಿಕೆ - ನಿಜವಾಗಿಯೂ ಸ್ಪೂರ್ತಿದಾಯಕ!
@SWDGoK@Kannada_DKC@Captain_Mani72@SWDCommissioner@airnewsalerts@ddchandanabng The Department of Kannada and Culture has launched an inspiring initiative. SC/ST students in social welfare hostels can now receive six months of practical training in folk dance, music,classical arts, and instruments, providing a platform to develop their talent and confidence.
ನಮ್ಮ ವಿದ್ಯಾರ್ಥಿಗಳ ಪ್ರತಿಭೆಗೆ ಸಿದ್ದವಾಗಲಿದೆ ಹೊಸ ವೇದಿಕೆ.
@Kannada_DKC ಇಲಾಖೆಯು ಹಿಂದುಳಿದ ವರ್ಗಗಳ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಲು ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡುತ್ತಿದೆ. ಕಲೆಯೊಂದಿಗೆ ಮಕ್ಕಳ ಭವಿಷ್ಯಕ್ಕೆ ಹೊಸ ಬೆಳಕು ನೀಡಲಿರುವ ಇಲಾಖೆಗೆ ಧನ್ಯವಾದಗಳು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಈ ಕಾರ್ಯಕ್ರಮವು, ಸಮಾಜ ಕಲ್ಯಾಣ ಇಲಾಖೆಯ ಪ್ರೀ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ ವಸತಿ ನಿಲಯಗಳ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. 6 ತಿಂಗಳ ಈ ವಿಶೇಷ ತರಬೇತಿಯಲ್ಲಿ ಜನಪದ ನೃತ್ಯ, ಸಂಗೀತ, ಶಾಸ್ತ್ರೀಯ ಸಂಗೀತ, ವಾದ್ಯ ಸೇರಿದಂತೆ ಹಲವು ಕಲಾ ಪ್ರಕಾರಗಳನ್ನು ಕಲಿಸಲಾಗುತ್ತದೆ.
ಕೇವಲ ಕಲಿಕೆಗೆ ಅವಕಾಶವಾಗದೇ, ಪ್ರತಿಭಾವಂತ ಮಕ್ಕಳಿಗೆ ಇದು ಉತ್ತಮ ವೇದಿಕೆಯಾಗಲಿದ್ದು, ನಮ್ಮ ವಿದ್ಯಾರ್ಥಿಗಳು ಸಮಾಜದಲ್ಲಿ ಮುಂದೆ ತಮ್ಮ ಛಾಪು ಮೂಡಿಸಲಿದ್ದಾರೆ ಎಂಬ ಭರವಸೆಯೊಂದಿಗೆ ಈ ಉತ್ತಮ ಯೋಜನೆ ಯಶಸ್ವಿಯಾಗಲೆಂದು ಆಶಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ 24/7 ಸಹಾಯವಾಣಿ ಸಂಖ್ಯೆ 9482300400 ಗೆ ಕರೆ ಮಾಡಿ.
@CMofKarnataka@DKShivakumar@CMahadevappa
#SocialWelfare_Karnataka
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ನಡೆದ ನಿರ್ಣಾಯಕವಾದ ಸಮೀಕ್ಷೆಯು ಈ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ!
ನಮ್ಮ 24/7 ಸಹಾಯವಾಣಿ (9481359000) ರಾಜ್ಯಾದ್ಯಂತ ಬಂದ 42,000ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿ, ಅಮೂಲ್ಯವಾದ ಬೆಂಬಲ ನೀಡಿದ್ದೇವೆ.
ಈ ಸಮೀಕ್ಷೆಯ ಯಶಸ್ಸಿಗೆ ಸಹಕರಿಸಿದ ಎಲ್ಲಾ ನಾಗರಿಕರಿಗೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ಉಲ್ಲೇಖ: @DeccanHerald ದಿನಾಂಕ 09/07/2025
#KarnatakaCasteSurvey
#SocialJustice
#SCsurvey
#Karnataka #SCsurvey
@CMofKarnataka@DKShivakumar@CMahadevappa@Captain_Mani72@SWDCommissioner
ಇಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಚೇರಿಯಲ್ಲಿನ ನಮ್ಮ ಇಲಾಖೆಯ ಪುನರ್ನಿರ್ಮಿತ ಸಹಾಯವಾಣಿ ಕೇಂದ್ರವನ್ನು ಸಮಾಜ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಾದ ಶ್ರೀ ಹೆಚ್.ಸಿ ಮಹದೇವಪ್ಪ ರವರು ಉದ್ಘಾಟಿಸಿ ಶುಭ ಹಾರೈಸಿದರು.
ಸಹಾಯವಾಣಿಯಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿ, ಸಿಬ್ಬಂದಿಯೊಂದಿಗೆ ಆಪ್ತ ಸಂವಾದ ನಡೆಸಿದರು. ಅಲ್ಲದೇ, ಸಹಾಯವಾಣಿ ಮೂಲಕ ಸಾರ್ವಜನಿಕರಿಗೂ ನೇರವಾಗಿ ಮಾತನಾಡಿ, ಜನಮನಕ್ಕೆ ಸ್ಪಂದಿಸುವ ಸೇವೆಯ ನಿಜವಾದ ಉದಾಹರಣೆ ಇದೇ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ HAM ರೇಡಿಯೋ ಕೇಂದ್ರಕ್ಕೂ ಭೇಟಿ ನೀಡಿ, KREIS ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ತುರ್ತು ಸಂಪರ್ಕ ವ್ಯವಸ್ಥೆಯ ಕಾರ್ಯವೈಖರಿಯನ್ನು ಮೆಚ್ಚಿ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ನೆರವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
#SocialWelfare_Karnataka
@CMofKarnataka@DKShivakumar@CMahadevappa@Captain_Mani72
@kreisemahithi
ದಿನಾಂಕ 23-05-2025 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವರ ವಿವಿಧ ಶಾಖೆಗಳಲ್ಲಿ ಬಾಕಿ ಇರುವ ಕಡತಗಳ ಸಂಖ್ಯೆ ಈ ಕೆಳಗಿನಂತಿದೆ.
@CMofKarnataka@DKShivakumar@CMahadevappa
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ - 2025
ಗೌರವಾನ್ವಿತ ಜಸ್ಟೀಸ್ ಹೆಚ್ ಎನ್ ನಾಗಮೋಹನ್ ದಾಸ್ ಅವರ ಶಿಫಾರಸ್ಸಿನ ವರದಿಯನ್ವಯ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಯುತ್ತಿದೆ. ಎಲ್ಲರೂ ತಮ್ಮ ಜಾತಿ ಹಾಗೂ ಇನ್ನಿತರ ವಿಚಾರಗಳ ಕುರಿತ ಸರಿಯಾದ ಹಾಗೂ ನಿಖರ ಮಾಹಿತಿಯನ್ನು ದಯಮಾಡಿ ಸಮೀಕ್ಷಾದಾರರೊಂದಿಗೆ ಹಂಚಿಕೊಳ್ಳಿ.
ಸಮೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದಲ್ಲಿ ಈ ಸಹಾಯವಾಣಿಗೆ: 9481359000 ಸಂಪರ್ಕಿಸಿ.
@CMofKarnataka@DKShivakumar@CMahadevappa@Captain_Mani72@SWDCommissioner@KSIS_GoK@KarnatakaVarthe
#SocialWelfare_Karnataka
#InternalReservation
@shobhana_88@kreismdrs61 @kreisemahithi @SWDGoK Heartfelt congratulations to @kreismdrs61 on achieving a remarkable 100% SSLC result under the guidance of @kreisemahithi and @SWDGoK. This milestone reflects the dedication of the Principal, teachers, staff & hard work of students. Wishing continued success and excellence ahead.
Wow!
Our @SWDGoK 's @kreisemahithi schools are breaking the barriers for underprivileged students!
With a stellar 91% SSLC pass rate—28.66% above the state average—these 788 schools saw 71 students secure state ranks, including 3 with 2nd rank 🎉
Details:https://t.co/JgNGIqRX0a
@shobhana_88@MdrsBcbagdal @kreisemahithi @SWDGoK Congratulations to @MdrsBcbagdal, the staff & all students for an excellent academic performance under @kreisemahithi & @SWDGoK.
A special appreciation to Pravalika Bhaskareddy for securing 99.20% – a truly outstanding achievement!
Wishing you all continued success and progress.
@shobhana_88@npkbng@SWDGoK@crcsecretary2@jdswd_bu@dcbangalore Heartfelt appreciation to @npkbng and the dedicated team at Niradhrithara Parihara Kendra for transforming Hasumane into a haven of dignity and healing. Initiatives like these reflect the true spirit of @SWDGoK—compassion in action. An inspiring model for all districts. 💚🙏
@shobhana_88@MDRSKalloli @kreisemahithi @SWDGoK Heartiest congratulations to Aishwarya on securing 3rd Rank in the State in the SSLC Exam 2025! 🎉👏 Your dedication and excellence bring immense pride to @SWDGoK, @kreisemahithi & @MDRSKalloli. Wishing you continued success in all your future endeavors. 🌟 #SSLC2025#ProudMoment
@shobhana_88@MDRSMLP557@Captain_Mani72@SWDGoK @kreisemahithi Heartiest congratulations to the brilliant SSLC achievers of @MDRSMLP557!
We commend the students for their dedication and the entire school team for their unwavering commitment to inclusive & quality education.
Wishing all students continued success in their academic journey.📘