900/- per Vaccine.
Our MP @Tejasvi_Surya being an elected body moreover from the party which is currently in power is promoting a Private hospital for a paid vaccination at Jayanagara Constituency
Maybe our Dear MP is helping them with their business at this point of hour.
“ಗುಣಮಟ್ಟದ ಉತ್ಪನ್ನ ಹಾಗೂ ಉತ್ತಮ ಗ್ರಾಹಕ ಸೇವೆ ಪ್ರತಿ ಗ್ರಾಹಕನ ಹಕ್ಕು”
ಗ್ರಾಹಕರಿಗಿರುವ ಕಾನೂನಾತ್ಮಕ ಹಕ್ಕುಗಳು ಹಾಗೂ ಅವುಗಳ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಿ,
ಗ್ರಾಹಕರ ಹಿತ ಕಾಪಾಡೋಣ.
#NationalConsumerRightsDay
ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಗರಾಭಿವೃದ್ಧಿ ಸಚಿವರ ಪ್ರಾದೇಶಿಕ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ @DKShivakumar , ಸಚಿವರಾದ ಬೈರತಿ ಸುರೇಶ್, ರಹೀಮ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Prime Minister @narendramodi 's recent remarks on the Shakti scheme are unscientific and baseless .
Shakti scheme, a flagship programme of Govt.of Karnataka towards empowering women offering free bus travel, has proved to be a role model for other states to emulate given its reach and results boosting women empowerment and gender equity.
This scheme touched the lives of women in many areas by fostering greater female participation in the workforce and enhancing their socio-economic mobility.
A research study by Fiscal Policy Institute [Govt. of Karnataka undertaking] has revealed that the Scheme helped women to improve their family relations, save significant money, easier access to medical care etc. The study indicated a significant increase in GST collections in the State and increasing female participation in the labour force.
This unexpected outcome underscores the broader economic benefits of empowering women, who would subsequently contribute more actively to the formal economy.
Public Transport is the life line for many of the cities especially in rural areas. Mobility is one of the key areas for Nation Building activity. In most of the smaller cities and towns with the absence of metro systems, public transport buses fulfill the objective of providing mobility to the common people.
Shakti scheme, which leverages existing bus networks, provides a pragmatic solution to address mobility challenges for women across diverse urban as well as rural landscape.
By prioritizing accessibility and affordability for women, the Shakti scheme aligns with broader sustainable development goals, including gender equality and environmental stewardship, reduces congestion. Rather than viewing it solely through the lens of fiscal concerns, PM Modi should have recognized the scheme's integral role in fostering inclusive growth and sustainable development rather than politicising it.
It is indeed proved that the Shakti scheme exemplifies a forward-thinking approach to mobility and inclusive development across the state.
#RamalingaReddy #ShaktiScheme
#NationBuilding #Karnataka #NarendraModi #Congress #GST
@INCKarnataka@siddaramaiah@DKShivakumar
आज प्रचार के आखिरी दिन मैं देश की महान जनता को प्रणाम करते हुए कांग्रेस के बब्बर शेर कार्यकर्ताओं से विश्वास के साथ कहना चाहता हूं कि INDIA की सरकार बनने जा रही है।
मैं गठबंधन के सभी नेताओं और कार्यकर्ताओं को दिल से धन्यवाद देता हूं जो देश के संविधान और संस्थाओं को बचाने के लिए बिना झुके खड़े रहे।
हम जनता से जुड़े हुए वास्तविक मुद्दों पर चुनाव लड़ने में सफल रहे और प्रधानमंत्री के बार बार भटकाने के प्रयास के बावजूद किसानों, मज़दूरों, युवाओं, महिलाओं और वंचितों की आवाज़ उठाई।
हम ने मिलकर वैकल्पिक विज़न के रूप में हर वर्ग का जीवन बदलने वाली क्रांतिकारी गारंटियां देश के सामने रखीं और अपना संदेश कोने कोने तक पहुंचाया।
मैं आप सभी से अपील करता हूं कि अंतिम समय तक पोलिंग बूथ्स और स्ट्रांग रूम्स पर नज़र जमाए रखें।
INDIA जीतने जा रहा है।
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬಿಟಿಎಂ ವಿಧಾನಸಭಾ ಕ್ಷೇತ್ರದಾದ್ಯಂತ ಇಂದು ಚುನಾವಣೆ ಪ್ರಚಾರ ಕೈಗೊಂಡು, ಸ್ಥಳೀಯರನ್ನು, ವಾರ್ಡ್ ಅಧ್ಯಕ್ಷರು ಹಾಗೂ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಅನೇಕ ಮುಖಂಡರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದೆ.
ಮುಂಜಾನೆ ಈಜಿಪುರ ವಾರ್ಡ್ನ ಬಿಬಿಎಂಪಿ ಉದ್ಯಾನವನದ ಸುತ್ತಮುತ್ತ ಸಂಚರಿಸುತ್ತ ಸ್ಥಳೀಯರು, ವ್ಯಾಪಾರಿಗಳು ಹಾಗೂ ಪೌರಕಾರ್ಮಿಕರನ್ನು ಭೇಟಿಯಾದೆ. ನಂತರ ವೈಲ್ಡ್ಗ್ರಾಸ್ ಅಪಾರ್ಟ್ಮೆಂಟ್, ವಿಆರ್ಆರ್ ಹೋಮ್ಸ್, ಇಂದಿರಾ ಗಾಂಧಿ ನಗರ, ಆರ್.ಎ. ರಸ್ತೆಗೆ ನೀಡಿದೆ.
ಕ್ಷೇತ್ರದಲ್ಲಿ ಆಗಬೇಕಿರುವ ಬದಲಾವಣೆಗಳ ಕುರಿತು ಕೂಲಂಕುಶವಾಗಿ ಚರ್ಚಿಸಿದೆ. ಸಂಸದೆಯಾಗಿ ಸ್ಥಳೀಯರ ಆಶಯಗಳಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದೆ.
ಈ ಸಂದರ್ಭ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ಶ್ರೀ @RLR_BTM , ಮಾಜಿ ಕಾರ್ಪೋರೇಟರ್ಗಳು, ಬ್ಲಾಕ್, ವಾರ್ಡ್, ಮಹಿಳಾ ಹಾಗೂ ಯುವ ಸಂಘಟನೆಗಳ ಅಧ್ಯಕ್ಷರು, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
#ದಕ್ಷಿಣಕ್ಕೆಸೌಮ್ಯ #SowmyaForSouth #SowmyaForNyaya #BengaluruSouth #Bangalore #BangaloreSouth
1/2
Wayanad is my home, and the people of Wayanad are my family. From them, I have learned a great deal over the last five years and received an abundance of love and affection. It is with great pride and humility that I file my nomination for Lok Sabha 2024 once again from this beautiful land.
This election is a fight for the soul of India; it is a fight to preserve our democracy from the forces of hatred, corruption, and injustice that seek to suppress the voice of Bharat Mata.
I, along with every member of INDIA, will not rest until this battle is won. We will bring together every citizen from Kanyakumari to Kashmir and from Manipur to Mumbai to strengthen our Union of States.
Judega Bharat
Jeetega INDIA🇮🇳
We have registered a resounding victory in the Ladakh-Kargil Autonomous Hill Council elections after 10 years!
Congratulations to all victorious candidates and I am confident this will usher a new democratic dawn in #Ladakh and #Kargil.
#CongressForChange#CongressForIndia
ಈಜಿಪುರ - ಕೇಂದ್ರೀಯ ಸದನ ಮೇಲ್ಸೇತುವೆ ಯೋಜನೆಗೆ ಇಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
ಈಜಿಪುರದಿಂದ ಕೇಂದ್ರೀಯ ಸದನ ಮೇಲ್ಸೇತುವೆ 2.40 ಕಿಮೀ ಉದ್ದವಿದ್ದು, ದಕ್ಷಿಣ ಮತ್ತು ಪೂರ್ವ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕಾರಿಡಾರ್ ಇದಾಗಿದೆ.
ಹಿಂದೆ 2017ರಲ್ಲಿ ಶ್ರೀ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಗಳಾಗಿದ್ದಾಗ ಈ ಯೋಜನೆ ಪ್ರಾರಂಭವಾಗಿ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆದಿತ್ತು. ತದನಂತರ ಬಿಜೆಪಿ ಸರ್ಕಾರವು ಯೋಜನೆಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡದ ಕಾರಣ ಕಾಮಗಾರಿ ಸಂಪೂರ್ಣ ನೆನೆಗುದಿಗೆ ಬಿದ್ದಿತ್ತು.
ಈಗ ಮತ್ತೆ 2023ರಲ್ಲಿ ಶ್ರೀ @siddaramaiah ನವರೇ ಮತ್ತೆ ಮುಖ್ಯಮಂತ್ರಿಯಾಗಿ ಮತ್ತು ಶ್ರೀ @DKShivakumar ಅವರು ಉಪ-ಮುಖ್ಯಮಂತ್ರಿಯಾಗಿ ಈ ಮೇಲ್ಸೇತುವೆ ಯೋಜನೆಯ ಅನುಷ್ಠಾನಕ್ಕೆ ಕಾರಣರಾಗಿದ್ದಾರೆ.
ಈ ಯೋಜನೆ ಪೂರ್ಣಗೊಂಡ ನಂತರ ವಾಹನ ಸಂಚಾರ ಇನ್ನಷ್ಟು ಸುಗಮವಾಗಲಿದೆ.
#Ejipura #EjipuraFlyover #KendriyaSadan #Koramangala #Indiranagar #BTMLayout #Bengaluru #BBMP #RamalingaReddy #Karnataka
@CMofKarnataka
🔹The State Cabinet has cleared the Ejipura-Kendriya Sadana elevated project.
The Ejipura - Kendriya Sadana flyover is a 2.40 km long corridor connecting South and East Bengaluru.
The project was started in 2017 when Sri Siddaramaiah was Chief Minister. The work was progressing well, but it came to a standstill when the BJP government came to power.
The project has now been again revived in 2023 by the Chief Minister Sri @siddaramaiah and Deputy CM Sri @DKShivakumar.
Once completed, the flyover will help to ease traffic congestion.
#Ejipura #EjipuraFlyover #BBMP #Bengaluru #RamalingaReddy #BTMLayout
ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಅವರನ್ನು ಇಂದು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿಯಾದದ್ದು ನನ್ನಲ್ಲಿ ಅಚ್ಚರಿ ಮತ್ತು ಖುಷಿಯ ಜೊತೆಗೆ ಸಾರ್ಥಕ್ಯದ ಭಾವ ಮೂಡಿಸಿತು.
ಮಹಿಳೆಯರ ಸಬಲೀಕರಣಕ್ಕೆ ನಾವು ಬೆಂಬಲವಾಗಿ ನಿಲ್ಲಬೇಕು ಎನ್ನುವ ಕಾಳಜಿಯಿಂದ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಮೊದಲ ದಿನವೇ ಸಂಗವ್ವ ಅವರಿಂದ ದೊರೆತ ಪ್ರತಿಕ್ರಿಯೆ ಕಂಡು ನಮ್ಮ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿದೆ ಎಂಬ ಭರವಸೆ ನನ್ನಲ್ಲಿ ಮೂಡಿತ್ತು.
ಈ ದಿನ ಇಂಥದ್ದೊಂದು ಭೇಟಿಯ ಅವಕಾಶ ಕಲ್ಪಿಸಿದ @ColorsKannada ವಾಹಿನಿಗೆ ಧನ್ಯವಾದಗಳು.
ಈಜಿಪುರ ಮೇಲ್ಸೇತುವೆ ಕಾಮಗಾರಿ ಸ್ಥಳಕ್ಕೆ ಇಂದು ಉಪ-ಮುಖ್ಯಮಂತ್ರಿ ಶ್ರೀ @DKShivakumar ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದೆ.
ದಕ್ಷಿಣ ಮತ್ತು ಪೂರ್ವ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈಜಿಪುರದಿಂದ ಕೇಂದ್ರೀಯ ಸದನದವರೆಗಿನ ಮೇಲ್ಸೇತುವೆ ಜನರಿಗೆ ಅತ್ಯಗತ್ಯವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಶೇ.32ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಪ್ರಗತಿಯಾಗಿಲ್ಲ. ಈಗ ಮತ್ತೆ ನಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು ಶೀಘ್ರದಲ್ಲಿಯೇ ಯೋಜನೆ ಕಾರ್ಯಗತಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು.
ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್, ಆಡಳಿತಗಾರ ಶ್ರೀ ರಾಕೇಶ್ ಸಿಂಗ್, ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
#Ejipura #Koramangala #BTMLayout #RamalingaReddy #EjipuraFlyover
'महिलाओं को किसी से नहीं दबना चाहिए।
उनके दिल में जो है, बिना डरे बोलना चाहिए।'
: सोनीपत की महिला किसानों से राहुल गांधी जी
पूरा वीडियो:
https://t.co/RcxM1PrzRB
ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ನಿಗಮಗಳನ್ನು ನಷ್ಟದ ಕೂಪಕ್ಕೆ ತಳ್ಳಿದ್ದಲ್ಲದೆ ಖಾಸಗಿಕಾರಣಕ್ಕೆ ಹುನ್ನಾರ ನಡೆಸಿತ್ತು.
ಶಕ್ತಿ ಯೋಜನೆಯ ಮೂಲಕ ಸಾರಿಗೆ ನಿಗಮಗಳಿಗೆ ಶಕ್ತಿ ತುಂಬುತ್ತಿದೆ ನಮ್ಮ ಸರಕಾರ.
ಶಕ್ತಿ ಯೋಜನೆಯ ಟಿಕೆಟ್ ದರವನ್ನು ಆಯಾ ತಿಂಗಳಲ್ಲೇ ಸಾರಿಗೆ ನಿಗಮಗಳಿಗೆ ಹಸ್ತಾಂತರಿಸುವ ನಿರ್ಧಾರ ಕೈಗೊಳ್ಳಲಾಗಿದೆ, ಇದರಿಂದ ಸಾರಿಗೆ ನಿಗಮಗಳು ಶೀಘ್ರದಲ್ಲೇ ನಷ್ಟದಿಂದ ಲಾಭದ ಹಾದಿಗೆ ಮರಳಲಿವೆ.
Call us whatever you want, Mr. Modi.
We are INDIA.
We will help heal Manipur and wipe the tears of every woman and child. We will bring back love and peace for all her people.
We will rebuild the idea of India in Manipur.