ನನ್ನ ಸ್ನೇಹ ಪ್ರಪಂಚ
ನಂಗೆ ಇವತ್ತು ಮಾತ್ರ ಸ್ನೇಹಿತರ ದಿನಾಚರಣೆ ಅಲ್ಲ
ಪ್ರತಿನಿತ್ಯವು ನಂಗೆ ಸ್ನೇಹಿತರ ದಿನಾಚರಣೆ.. ಅವರೊಂದಿಗೆ ಕಳೆದ ಆ...ದಿನಗಳು... ಒಂದು ವಿಶೇಷ ವೈಭವದ ಹಬ್ಬ... ಒಂದು ಸಹ ಭಾವನೆಯ ಪ್ರಪಂಚ ಅಂತನೇ..ಹೇಳ್ಬಹುದು..
..
❤😊
- ಲಕ್ಷ್ಮಣ ಮಲ್ಲೂರ್
On the occasion of my birthday, I am presenting the poster of a film that I am always asked about, the film most of you have been waiting for
#BIRBAL2.
The shoot of this film will start post the completion of #GHOST#Birbal2 :: 2023*
"ಓಲ್ಡ್ ಮಾಂಕ್" Cinema ಹಾಗೆ ನಮ್ಮ life
Colourful ಆಗಿದ್ರೆ., ಎಷ್ಟು ಚೆನ್ನಾಗಿರೋದು.. ಅಲ್ವಾ... ನಂಗ್ ಅನಿಸಿದ್ದು ಈ ಸಿನಿಮಾದಲ್ಲಿ
ವೃದ್ಧರ ಪ್ರೀತಿಯ ಪಾತ್ರಗಳು ತುಂಬಾ cute ಆಗಿದೆ. ಸ್ನೇಹ ಮತ್ತು ಪ್ರೀತಿಯ ಸಂಗತಿ ನು
ಇಷ್ಟ ಆಗುತ್ತೆ.. Thank you so much @lordmgsrinivas sir💓💓💓
Let's watch on 8.28pm "prajaa TV".. 💓
Simmha audio opening ceremony 🥳🥳🥳 this is audio supporting with @Dhananjayaka sir and "ಹಂಸಲೇಖ" Sir 💓💓this is audio opening big dream for.. @ImSimhaa sir... ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಎಂದು ನಾನು ಸದಾ ಹಾರೈಸುತ್ತೇನೆ. 💓💓 @TeamVasishtaa