ಕೆಪಿಎಸ್ಸಿ ಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದರು ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿಲ್ಲವಾದ್ದರಿಂದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಕೆಪಿಎಸ್ಸಿ ಅಧ್ಯಕ್ಷನನ್ನು ಉಚ್ಚಾಟನೆಗೊಳಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಘೋಷಿಸಿದ್ದಾರೆ
ಚಳಿಗಾಲ ಅಧಿವೇಶನದಲ್ಲಿ ಮಾನ್ಯ ಇಂಧನ ಸಚಿವರು ಡಿಸೆಂಬರ್ ಕೊನೆಯ ವಾರದ ಒಳಗೆ KPTCL AE,JE,JA ಹುದ್ದೆಗಳ Provisional and Final List ಬಿಡುತ್ತೇವೆ ಅಂತ ಹೇಳಿ,ನುಡಿದಂತೆ ನಡೆಯುವ ಸರ್ಕಾರ ಅಂತ ಹೇಳಿದ್ದಾರೆ.ಆದರೆ ಇಲ್ಲಿಯವರೆಗೂ KPTCL ಕಡೆಯಿಂದ ಯಾವುದೇ Provisional List ಬಿಟ್ಟಿಲ್ಲ...
@tv9kannada@Bhavyanmurthy@thekjgeorge
@thekjgeorge@kptcl_official@Gaurav_Gupta67@mdbescom Sir ದಯವಿಟ್ಟು #kptcl recruitment ಬೇಗ ಮುಗಿಸಿ ಆದೇಶ ಪತ್ರ ನೀಡಬೇಕು.
ಎರಡೂ ವರ್ಷದಿಂದ wait ಮಾಡತಾ ಇದೀವಿ,ಯುವಕರಿಗೆ ಉದ್ಯೋಗ ಕೊಟ್ಟು, ನಿರುದ್ಯೋಗ ಸಮಸ್ಯೆ ಅನ್ನು ನಿವಾರಿಸಿ sir.
1500 ಅಭ್ಯರ್ಥಿಗಳು ಹಾಗೂ ಅವರ ಕುಟುಂಬ ಗಳು ನಿಮ್ಮನ್ನೇ ನಂಬಿದಿವಿ sir ಆದಷ್ಟು ಬೇಗ, recruitment process ಮುಗಿಸಿ, ಆದೇಶ ಪತ್ರ ನೀಡಬೇಕು.
@SREEDHARA295465@DKShivakumar We have got permission for dv process and it's going on... Thanking you on behalf of everyone sir, Hope ur efficiency will bring difference for continuing further process... Waiting for positive actions by you sir.. Please complete kptcl recruitment sir..#kptcljob#positiveaction
@DKShivakumar ಸರ್,
ದಯವಿಟ್ಟು ಕೆ ಪಿ ಟಿ ಸಿ ಎಲ್ 2022 AE JE JA 1500 ಹುದ್ದೆಗಳಿಗೆ ಮಾನ್ಯ ಉಚ್ಚ ನ್ಯಾಾಲಯದಲ್ಲಿ ಇರುವ ತಡೆಯಾಜ್ನೆಯನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ.. ನೇಮಕಾತಿ ಆದೇಶವನ್ನು ಆದಷ್ಟು ಬೇಗ ನೀಡಬೇಕಾಗಿ ತಮಲ್ಲಿ ವಿನಂತಿ.
@DKShivakumar ಸನ್ಮಾನ್ಯ @dkshivakumar sir #kptcl ನಲ್ಲಿ ಖಾಲಿ ಇರುವ ಸುಮಾರು 1500 AE, JE JA ಹುದ್ದೆಗಳ ನೇಮಕಾತಿ ಯನ್ನು ಆದಷ್ಟು ಬೇಗ ಮುಗಿಸಿ ಎಂದು ನಿರ್ದೇಶನ ನೀಡಿದರೆ 4 ವರ್ಷಗಳಿಂದ ಜಾತಕ ಪಕ್ಷಿ ಯಂತೆ ಕಾಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ..
@thekjgeorge ಸರ್ KPTCL ಅವರು DV link open ಮಾಡಿದಾರೆ ಸರ್ ತುಂಬ ಧನ್ಯವಾದಗಳು ಸರ್, ಅದಷ್ಟು ಬೇಗ KPTCL ನೇಮಕಾತಿಯನ್ನು ಪೂರ್ಣಗೊಳಿಸಿ ಆದೇಶ ಪತ್ರವನ್ನು ನೀಡಿದರೆ ನಿಮ್ಮ ಘನ ಸರ್ಕಾರದಿಂದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಾಂತಗುತ್ತದೆ ಸರ್.
@thekjgeorge ಸರ್ KPTCL ಅವರು DV link open ಮಾಡಿದಾರೆ ಸರ್ ತುಂಬ ಧನ್ಯವಾದಗಳು ಸರ್, ಅದಷ್ಟು ಬೇಗ KPTCL ನೇಮಕಾತಿಯನ್ನು ಪೂರ್ಣಗೊಳಿಸಿ ಆದೇಶ ಪತ್ರವನ್ನು ನೀಡಿದರೆ ನಿಮ್ಮ ಘನ ಸರ್ಕಾರದಿಂದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಾಂತಗುತ್ತದೆ ಸರ್.
@DKShivakumar ಸರ್ KPTCL ಅವರು DV link open ಮಾಡಿದಾರೆ ಸರ್ ತುಂಬ ಧನ್ಯವಾದಗಳು ಸರ್, ಅದಷ್ಟು ಬೇಗ KPTCL ನೇಮಕಾತಿಯನ್ನು ಪೂರ್ಣಗೊಳಿಸಿ ಆದೇಶ ಪತ್ರವನ್ನು ನೀಡಿದರೆ ನಿಮ್ಮ ಘನ ಸರ್ಕಾರದಿಂದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಕ್ಕಾಂತಗುತ್ತದೆ ಸರ್.