@DEEPUVAJRAMUNI ಲೇ ಕೆಪರ ಅವರ ಹೇಳಿದ್ದು ಚಿನ್ನದ ರಸ್ತೆ ಹಾಕೊಸ್ಟು ದುಡ್ಡು ಸ್ವಿಜ್ ಬ್ಯಾಂಕ್ ಅಲ್ಲಿ ಇದೆ ಅಂತ ನೀನು ಇಷ್ಟು ಪೆಂಗ ಅಂತ ಯಾವನಿಗೆ ಗೊತ್ತು ನಿನಗೆ ಮಾತಾಡಿದ್ದು ಅರ್ಥ ಮಾಡಿಕೊಳ್ಳೊಕೆ ಗೊತ್ತಿಲ್ಲ ಇನ್ನೊಬ್ಬರಿಗೆ ಬುದ್ಧಿ ಹೇಳೋಕೆ ಹೊಗ್ತಿ
@UMESHKU39869359 @NaveenPrajakiya@nimmaupendra ಲಂಚ ತಿಂದು ತೇಗತಿರೋ ಪಕ್ಷಗಳನ್ನ ಬೆಂಬಲಿಸುತಿರೋ ನಾವು ಸಂವಿಧಾನದ ಬಗ್ಗೆ ಮಾತಾಡ್ತಿವಿ ಅಂಬೇಡ್ಕರ್ ಅವರನ ದಲಿತ ಸಮುದಾಯಕ್ಕೆ ಸಂಗೋಳ್ಳಿ ರಾಯಣ್ಣನ ಅವರನ್ನ ಕುರುಬ ಸಮುದಾಯಕ್ಕೆ ವಾಲ್ಮೀಕಿ ಸಮುದಾಯಕ್ಕೆ ಮಿಸಲಿಟ್ಟಿರೋವ್ರು ನಾವುಗಳು ಮತ್ತೆ ಅವ್ರಿಗೆ ಮಿಸಲಾತಿ ಬೇಕು ಇವ್ರಿಗೆ ಮಿಸಲಾತಿ ಬೇಕು ಅನ್ನೋವ್ರು ನಾವುಗಳು ಸಮಾನತೆ ಬಗ್ಗೆ ಮಾತಾಡ್ತಿವಿ
@BJP4Karnataka@siddaramaiah@DKShivakumar ಕಾಂಗ್ರೆಸ್ನವರು ಮಾಡೋದನ್ನು ನೀವು ಹೇಳೋದು ನೀವು ಮಾಡೋ ತಪ್ಪನ್ನ ಅವರು ಹೇಳೋದು ನೀವು ಯಾರು ಏನು ಸಾಚಾ ಅಲ್ಲ ದಡೇಸಗೂರು ಬಸವರಾಜ ಲಂಚ ತಗೋಂಡಿದಾನೆ ನಿಮ್ಮ ಪಕ್ಷ ಏನು ಮಾಡಿದಿರಿ psi ಹಗರಣ ಆಯ್ತು ಏನು ಮಾಡಿದಿರಿ ನಿಮ್ಮದೆ ನೂರು ಇದೆ ನಿಮ್ಮದು ಅವರುದು ಅವರು ತಿದ್ದಿಕೊಳ್ಳಿ ಬೇರೆ ಬೆರಳು ಮಾಡಿ ತೋರ್ಸೊದು ಬಿಡ���