ಸಂತಸವೆನಿಸಿತು. @narendramodi ಅವರೆ ಕರ್ನಾಟಕದ ಕಣ ಕಣವೂ ಬಸವೇಶ್ವರರ ವಚನಗಳಿಂದ ಶಕ್ತಿಯನ್ನು ಪಡೆದಿದೆ. ನೀವು ಅದನ್ನು ನೆನಪಿಸಿಕೊಂಡು ಉಲ್ಲೇಖಿಸಿದ್ದು ಹೆಮ್ಮೆಯೆನಿಸಿತು. ಧನ್ಯವಾದಗಳು..
Indians have developed debilitating habit of blaming others for our own weakness and timidity. Naturally predators will attack us. Judging by Modi government’s stand against China, it is clear Xi after assessing our governments’ past behaviour from Nehru’s till now has got tough
ಮಾನ್ಯ ಸಂಘಚಾಲಕ್ ಶ್ರೀ ವಿ.ನಾಗರಾಜ್ ಜೀ ರವರಿಂದ ಇಂದು ವಿಶ್ವ ಸಂವಾದ ಕೇಂದ್ರದ ವೆಬ್ಸೈಟ್ https://t.co/aadIpzVkyH ಆನ್ಲೈನ್ ಮೂಲಕ ಉದ್ಘಾಟನೆಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ದೀಪಾವಳಿ ಶುಭಾಶಯಗಳ ಜೊತೆಗೆ ಕೇಂದ್ರದ ಎಲ್ಲ ಪದಾಧಿಕಾರಿಗಳಿಗೂ, ಸದಸ್ಯರಿಗೂ ನನ್ನ ಹಾರ್ದಿಕ ಅಭಿನಂದನೆಗಳು.
@SamvadaWorld