ಹೊರರಾಜ್ಯದವರಿಗೇ ಉದ್ಯೋಗ ಸೃಷ್ಟಿಸುವುದಾದರೆ, ಕೈಗಾರಿಕೆಗಳನ್ನು ಅವರ ರಾಜ್ಯಗಳಲ್ಲೇ ಸ್ಥಾಪಿಸಬಹುದಲ್ಲವೇ?
ಕರ್ನಾಟಕದ ನೆಲ, ಜಲ, ಮೂಲಸೌಕರ್ಯ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿದಾಗ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗಬೇಕಲ್ಲವೇ?
ಸುತ್ತಮುತ್ತಲಿನ ಕಾಲೇಜು, ITIಗಳಲ್ಲಿ ಅಗತ್ಯ ತರಬೇತಿ, ಸ್ಥಳೀಯರಿಗೆ ಸಾರಿಗೆ ವ್ಯವಸ್ಥೆ, ನೇಮಕಾತಿಯಲ್ಲಿ ಆದ್ಯತೆ ನೀಡುವ ಷರತ್ತುಗಳನ್ನು ರೂಪ��ಸಬೇಕು.
ಅದನ್ನು ಬಿಟ್ಟು ಹೊರರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲು ವಿಶೇಷ ರೈಲು, ಶ್ರಮಿಕ ನಿವಾಸಗಳ ವ್ಯವಸ್ಥೆ ಮಾಡುವುದೇ ಆದ್ಯತೆಯಾದರೆ, ಕನ್ನಡಿಗರಿಗೆ ಈ ಕೈಗಾರಿಕೀಕರಣದಿಂದ ದಕ್ಕುವುದೇನು?
@MBPatil @CMofKarnataka @DKShivakumar
ದೇವರು ಅನ್ನುವುದು, ನಿರಂತರವಾಗಿ ಕುಗ್ಗುತ್ತಿರುವ ವೈಜ್ಞಾನಿಕ ಅಜ್ಞಾನದ ಒಂದು ಬಲೂನ್.
ಹಿಂದೆ ಸಿಕ್ಕಾಪಟ್ಟೆ ದೊಡ್ಡ ಇತ್ತು
ಈಗ ತುಂಬಾ ಸಣ್ಣದಾಗಿದೆ
ಇನ್ನೂ ಸಣ್ಣ ಆಗುತ್ತೆ
ಕೊನೆಗೆ ಒಂದು ದಿನ ಇರುವುದೇ ಇಲ್ಲ.
@BZZameerAhmedK@DKShivakumar ಕನ್ನಡ ನಾಡಿನ ಮೆಟ್ರೂ ನಿಲ್ದಾಣಕ್ಕೆ ಅರೆಬಿಕ್ ಕಾಲೇಜಿನ ಹೆಸರೇಕೆ...?
ಕನ್ನಡಿಗರಿಗೂ ಅರೆಬಿಕ್ ಕಾಲೇಜಿಗೊ ಏನು ಸಂಬಂಧ ...?
ಅರೆಬಿಕ್ ಕಾಲೇಜಿನ ಹೆಸರನ್ನ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಆ ಕಾಲೇಜಿಗೊ ಕನ್ನಡಿಗರಿಗೂ ಸಂಬಂಧವಿಲ್ಲ ನಿeವೆಲ್ಲ ಈ ನಾಡಿಗೆ ವಲಸಿಗರೇ ?
ಕನಾಟಕದಲ್ಲಿ ಕನ್ನಡಿಗರೇ ಮೊದಲು ...
ನಿಖಿಲ್ ಕಾಮತ್ tax ಸರಿಯಾಗಿ ಹಂಚಿಕೆ ಆಗಬೇಕು ಅಂತ ಮಾತಾಡಿದ್ದು ದೊಡ್ಡ ಚರ್ಚೆಗೆ ಕಾರಣ ಆಯಿತ��.ಈಗ ಭಾಷೆ ಹೆಸರಲ್ಲಿ ದಕ್ಷಿಣ ರಾಜ್ಯಗಳಿಗೆ ಆಗ್ತಾ ಇರುವ ಅನ್��ಾಯ, ಮೋಸ,ವಂಚನೆ ಬಗ್ಗೆ ನೋಡೋಣ.
UPSC ಸೇರಿದಂತೆ ಕೇಂದ್ರ ಸರ್ಕಾರದ ಅನೇಕ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಡೆಯುತ್ತದೆ.
ಉತ್ತರ ಭಾರತದವರಿಗೆ ಹಿಂದಿ ಅವರ ಮಾತೃ ಭಾಷೆ. ಅವರು ಬರೆಯುವ ಎಲ್ಲ ಪರೀಕ್ಷೆಗಳಿಗೆ ಇದರಿಂದ ಹೆಚ್ಚಿನ ಅನುಕೂಲ ಆಗುತ್ತೆ.
ಇನ್ನು ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ತಮ್ಮ ತಮ್ಮ ತಾಯ್ನುಡಿ ಅಲ್ಲಿ ಪರೀಕ್ಷೆ ಬರೆಯೋಕೆ ಅವಕಾಶ ಇಲ್ಲ.ಕನ್ನಡ ಬಿಟ್ಟು ಇಂಗ್ಲಿಷ್ ಅಲ್ಲೇ ಬರೆಯಬೇಕು. ಈಗ ಹೇಳಿ ಹಿಂದಿ ಒಂದು ರಾಷ್ಟ್ರ ಭಾಷೆ ಅನ್ನುವ ಹೆಸರಲ್ಲಿ ನಡೀತಾ ಇರುವ ಮೋಸ ತಾನೇ?
ಸಂವಿಧಾನದ ಪ್ರಕಾರ ಎಲ್ಲರೂ ಒಂದೇ, ಎಲ್ಲರಿಗೂ ಸಮಾನ ಅವಕಾಶ ಇದೆ ಅಂದ್ರೆ ನಮಗೂ ಕೂಡಾ ನಮ್ಮ ಭಾಷೆಯಲ್ಲಿ ಪರೀಕ್ಷೆ ಬರೆಯೋಕೆ ಅವಕಾಶ ಇರಬೇಕು ತಾನೇ?
ಹಿಂದಿ ಮಾತೃಭಾಷೆಯಾಗಿರುವ ಅಭ್ಯರ್ಥಿಗೆ ಹಿಂದಿಯಲ್ಲೇ ಪರೀಕ್ಷೆ ಬರೆಯುವ ಅವಕಾಶವಿದೆ. ಕನ್ನಡಿಗನಿಗೆ ಅದೇ ಮಟ್ಟದ ಅವಕಾಶ ಎಲ್ಲ ಪರೀಕ್ಷೆಗಳಲ್ಲೂ ಯಾಕಿಲ್ಲ?
ಇದು ಕೇವಲ ಭಾಷೆಯ ಪ್ರಶ್ನೆಯಲ್ಲ. ಇದು ಸಮಾನ ಸ್ಪರ್ಧೆಯ ಪ್ರಶ್ನೆ.
ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ ಎಂದಾದರೆ, ಹಿಂದಿ ಭಾಷಿಕರಿಗೆ ಸಿಗುವ ಅವಕಾಶ ಕನ್ನಡಿಗರಿಗೆ ಸಿಗಬಾರದೇ?
ಅಥವಾ ಇಡೀ ��ೇಶಕ್ಕೆ ಅನ್ವಯ ಆಗೋ ತರ ಎಲ್ಲರೂ ಒಂದೇ common language ಆಗಿ ಇಂಗ್ಲಿಷ್ ಅಲ್ಲಿ exam ಬರೆಯಲಿ. ಈ rules ಏನಾದ್ರೂ ಮಾಡಲಿ ಇಡಿ ಉತ್ತರ ಭಾರತ ಹೊತ್ತಿ ಉರಿಯುತ್ತದೆ.
ಭಾಷೆ ಹೆಸರಲ್ಲಿ ನಡೆಯುತ್ತಿರುವ ಈ ದ್ರೋಹದ ಬಗ್ಗೆ ಎರಡು ರಾಷ್ಟೀಯ ಪಕ್ಷಗಳ ನಾಯಕರು ಮಾತಾಡಲ್ಲ.
ಒಂದು ದೇಶ, ಒಂದು ಸಂವಿಧಾನ, ಸಮಾನ ಅವಕಾಶ ಎಂದಾದರೆ ಭಾಷೆಯ ವಿಚಾರದಲ್ಲಿ ಮಾತ್ರ ಈ ಅಸಮಾನತೆ ಯಾಕೆ?
ತೆರಿಗೆ ಹಂಚಿಕೆಯ ನ್ಯಾಯದ ಬಗ್ಗೆ ಮಾತನಾಡುವವರು ಭಾಷಾ ನ್ಯಾಯದ ಬಗ್ಗೆಯೂ ಮಾತನಾಡಬೇಕು.
@DsAbhishek05@DKShivakumar@Culturedeptt@CMO_Odisha If you are in Karnataka, if you put the language of this land on your Odia without putting it on the nameplate, should you just leave it....? After all, what is the relationship between Odia language and Karnataka...?
@CMofKarnataka ಕನ್ನಡದ ವಿಷಯದಲ್ಲಿ ರಾಜಕಾರಣಿಗಳು ಕೊಡುವ ಯಾವುದೇ ಭರವಸೆಯು ಖಂಡಿತ ಸುಳ್ಳೇ ಆಗಿರುತ್ತೇ ಇದನ್ನು ಬರೆದು ಇಟ್ಟುಕೊಳ್ಳಿ
ಕನ್ನಡ ಭಾಷಿಕ ಯಾವ ರಾಜಕಾರಣಿಯು ತನ್ನ ಭಾಷೆಯ ಮೇಲೆ ಅಭಿಮಾನವಿಲ್ಲದ
ಷಂಡ ರಾಗಿರುತ್ತಾರೆ ಏಕೆ....?
No IT jobs if your mother tongue is Kannada? 🚨
A Bengaluru woman claims in a viral video that :
> Resumes mentioning Kannada are rejected.
> Telugu and Tamil speakers are preferred.
> Campus drives skip Bengaluru colleges.
> Companies hire from other states at lower salaries.
@DKShivakumar needs to look into this.
ಹೆಮ್ಮೆಯ ಕನ್ನಡಿಗರು ನಾವು 💛❤️ ಆದರೆ ಪರಭಾಷೆ ಸಂಸ್ಕೃತಿಗೆ ಪರಭಾಷೆಗೆ ಮಾರುಹೋಗೋದ್ರಲ್ಲಿ ಮೊದಲು
ಕನ್ನಡ ಭಾಷೆ ನಮ್ಮ ಅಸ್ತಿತ್ವ, ಎಲ್ಲೇ ಇದ್ದರೂ ಕನ್ನಡ ಮಕ್ಕಳಿಗೆ ಸ್ವಾಭಿಮಾನದಿಂದ ಬೆಳೆಸಿ ಅದಕ್ಕಾಗಿ ಕನ್ನಡ ಇತಿಹಾಸ ಕಡ್ಡಾಯವಾಗಿ ತಿಳಿಸಿ ಇಲ್ಲಾಂದರೆ ��ರಭಾಷೆ ಸಂಸ್ಕೃತಿಗೆ/ಪರಭಾಷೆಗಳಿಗೆ ಮಾರು ಹೋಗುತ್ತಾರೆ.
https://t.co/Z5yDjZg5ni
ಕನ್ನಡಿಗರೇ ಎಚ್ಚರ.
➡️ಬೊಮ್ಮಸಂದ್ರದಿಂದ ಮುಂದಕ್ಕೆ ಮೆಟ್ರೊ ರೈಲು ಬೇಡ. ಭವಿಷ್ಯದಲ್ಲಿ 300 ಕಿಲೋಮೀಟರುಗಳನ್ನು ಮೀರಿ ಮೆಟ್ರೊ ಬೆಳೆಯುತ್ತದೆ. ತಮಿಳುನಾಡಿನವರು ಹೊಸೂರಿನಿಂದ ಅತ್ತಿಬೆಲೆಯವರೆಗೆ ಕೇವಲ 11 ಕಿಲೋಮೀಟರುಗಳಷ್ಟು ಮೆಟ್ರೊ ರೈಲನ್ನು ಕಟ್ಟಿ ಸಂಪೂರ್ಣ ನಮ್ಮ ಮೆಟ್ರೊ ರೈಲುಜಾಲದ 300+ ಕಿಲೋಮೀಟರುಗಳ ಉಪಯೋಗವನ್ನು ಪಡೆಯುತ್ತಾರೆ.
➡️ ಹೊಸೂರಿನಲ್ಲಿ 500 ಎಕರೆಗಳಷ್ಟು ದೊಡ್ಡ ಜಾಗವನ್ನು ಐಟಿ ಪಾರ್ಕಿಗೆ ಮೀಸಲಿಟ್ಟಿದ್ದಾರೆ. ಮೆಟ್ರೊ ಸಂಪರ್ಕ ಸಿಕ್ಕಿದರೆ ಬೆಂಗಳೂರು ಮತ್ತಿತರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಐಟಿ ಕಂಪನಿಗಳನ್ನು ಸೆಳೆಯುತ್ತಾರೆ.
➡️ ಕಾವೇರಿ ನದಿ ನೀರಿನ ಹಂಚಿಕೆಯ��್ಲಿ ಸಂಕಷ್ಟ ಕಾಲದ ನೀರು ಹಂಚಿಕೆಗೆ ಒಪ್ಪದ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಅಡ್ಡಿಮಾಡಿದ ತಮಿಳುನಾಡಿಗೆ ಈಗ ಇದ್ದಕ್ಕಿದ್ದಂತೆ ಕರ್ನಾಟಕದ ಜೊತೆಗೆ ಬೆಳೆಯುವ ಆಸೆ ಬಂದಿದೆ. ಅವರ ಸ್ವಾರ್ಥಕ್ಕೆ ಏನು ಬೇಕಾದರೂ ಮಾಡುವ ಮಂದಿಯ ಜೊತೆಗೆ ಕಟ್ಟೆಚ್ಚರ.
@hd_kumaraswamy @BYVijayendra
@DKShivakumar