@BCNagesh_bjp#justice for GPSTR
ಇಷ್ಟು ದಿನದ ಬಡತನ ಕಳಿಯಿತು.. ಮಗ /ಮಗಳು ನೌಕರಿ ತಗೊಂಡಿದ್ದರೆ ಅಂತ ತಂದೆ ತಾಯಿಗಳು ಅಸೆ ಇಂದ ಕಾಯ್ತಾ ಇದ್ದಾರೆ ಸರ್... ದಯವಿಟ್ಟು 1:1 ಅಂತಿಮ ಪಟ್ಟಿ ಬಿಡುಗಡೆ ಮಾಡಿ ಸರ್ ನ್ಯಾಯಾಲಯ ತಡೆಯಜ್ಞೆ ತೇರುವುಗೋಳಿಸಿದೆ ಅಲ್ವಾ 13000 ಜನ ನಿಮ್ಮನ್ನ ಸಾಯೋವರ್ಗು ಮರೆಯೋಲ್ಲ ಸರ್ ಕೈ ಮುಗಿತೀವಿ ಸರ್ 🙏
@BCNagesh_bjp#Justice_for_GPSTR_Aspirants@BCNagesh_bjp@BSBommai@BSYBJP
GPTR ನೇಮಕಾತಿಯ ಅಂತಿಮಪಟ್ಟಿ ಬಿಡುಗಡೆಗಿದ್ದ ತಡೆಯಾಜ್ಞೆ ಈಗಾಗಲೇ ತೆರವಾಗಿರುವುದರಿಂದ ಸರ್ಕಾರ 13,000+ಅಭ್ಯರ್ಥಿಗಳ ಜೀವನ &ಮಕ್ಕಳ ಗುಣಮಟ್ಟದ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯೊಳಗೆ ಆದೇಶಪತ್ರ ದೊರಕುವಂತೆ ಪ್ರಕ್ರಿಯೆ ಬೇಗ ಮುಗಿಸಲು ಮನವಿ
@BCNagesh_bjp#Justice_for_GPSTR_Aspirants
GPTR ನೇಮಕಾತಿಯ ಅಂತಿಮಪಟ್ಟಿ ಬಿಡುಗಡೆಗಿದ್ದ ತಡೆಯಾಜ್ಞೆ ಈಗಾಗಲೇ ತೆರವಾಗಿರುವುದರಿಂದ ಸರ್ಕಾರ 13,000+ಅಭ್ಯರ್ಥಿಗಳ ಜೀವನ &ಮಕ್ಕಳ ಗುಣಮಟ್ಟದ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯೊಳಗೆ ಆದೇಶಪತ್ರ ದೊರಕುವಂತೆ ಪ್ರಕ್ರಿಯೆ ಬೇಗ ಮುಗಿಸಲು ಮನವಿ🙏🏻