@JnanaDeevigeAca@CMofKarnataka@Madhu_Bangarapp@Madhu_Bangarapp@GPSTR2022
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಿ "ಬಡಸರ್ಕಾರಿ ಶಾಲಾಮಕ್ಕಳ & ಶಿಕ್ಷಕ ಅಭ್ಯರ್ಥಿಗಳಾದ ನಮಗೆ" ಮುಕ್ತಿ ನೀಡಬೇಕೆಂದು ಮನವಿ.
ಇದು ನಮ್ಮ ಕೊನೆಯ ಪ್ರಯತ್ನ ನಾಳೆ ಬೆಳಗ್ಗೆ 10 ಗಂಟೆ ಇಂದ ಮಧ್ಯಾನ 2 ಗಂಟೆ ವರೆಗೆ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದ್ದೇವೆ. ಎಲ್ಲಾ ಯತ್ನಾಳ ಅಭಿಮಾನಿಗಳು ಮತ್ತು ಹಿಂದೂ ಬಾಂಧವರು ಟ್ವಿಟ್ ಮಾಡುವ ಮೂಲಕ ಈ ಅಭಿಯಾನ ಯಶಸ್ವಿಗೊಳಿಸಿ ಯತ್ನಾಳರನ್ನು ವಿರೋಧ ಪಕ್ಷದ ನಾಯಕರಾಗಿ ಮಾಡೊಣ.
#MakeYathnalAsLOP@BasanagoudaBJP @BasanagoudaFan
@JnanaDeevigeAca@siddaramaiah@Madhu_Bangarapp@siddaramaiah@Madhu_Bangarapp
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಾಲೆಗಳೆಡೆಗೆ ಮುಖ ಮಾಡುತ್ತಿರುವುದು ಪತ್ರಿಕೆಗಳ ಮೂಲಕ ತಿಳಿದುಬರುತ್ತಿದ್ದು, ಕೂಡಲೇ 13,000+ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಿ
ಶಿಕ್ಷಕರ ಕೊರತೆಯನ್ನು ನೀಗಿಸಿ ಸರ್ಕಾರಿ ಶಾಲೆಗಳ ಉಳಿವಿಗೆ ಅನುವು ಮಾಡಿಕೊಡಬೇಕೆಂದು ಮನವಿ.
@JnanaDeevigeAca@siddaramaiah@Madhu_Bangarapp ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಾಲೆಗಳೆಡೆಗೆ ಮುಖ ಮಾಡುತ್ತಿರುವುದು ಪತ್ರಿಕೆಗಳ ಮೂಲಕ ತಿಳಿದುಬರುತ್ತಿದ್ದು, ಕೂಡಲೇ 13,000+ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಿ
ಶಿಕ್ಷಕರ ಕೊರತೆಯನ್ನು ನೀಗಿಸಿ ಸರ್ಕಾರಿ ಶಾಲೆಗಳ ಉಳಿವಿಗೆ ಅನುವು ಮಾಡಿಕೊಡಬೇಕೆಂದು ಮನವಿ.
@siddaramaiah@Madhu_Bangarapp