ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ದಿನಕ್ಕೆ ತಮ್ಮ ಕಾರ್ಯಗಳ ಬಗ್ಗೆ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ಸಂದೇಶಗಳನ್ನು ಹಂಚಿಕೊಳ್ಳುತ್ತಾರೆ ಆದರೆ ೬-೮ ಶಿಕ್ಷಕರ ನೇಮಕಾತಿಯ ಎರಡನೇ ಪಟ್ಟಿ ಬಗ್ಗೆ ಯಾಕೆ ಮೌನ.?
ಕೋರ್ಟು ಕೊಟ್ಟಿದೆ ತೀರ್ಪು ಅದನ್ನು ಸ್ವಾಗತಿಸೋಣ
ಇದರಿಂದ ಬಿಟ್ಟಿದೆ ಜಿಪಿಟಿಗೆ ಹಿಡಿದ ಗ್ರಹಣ
ದಯವಿಟ್ಟು ಮಾಡಬೇಡಿ ಇನ್ನು ಕಾಲಹರಣ
ವಿದ್ಯಾರ್ಥಿಗಳು ನೋಡುತ್ತಾ ಕುಳಿತಿದ್ದಾರೆ ನಮ್ಮ ಆಗಮನ
ದಯಮಾಡಿ ಆದೇಶ ಪತ್ರ ಕೊಡಿ ನಾವು ಮಾಡುವೆವು ಶಾಲೆಯ ಕಡೆಗೆ ಪಯಣ
#GPSTR2022#Announce_Counsilling_Date@CMofKarnataka@Madhu_Bangarapp
*ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು* 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.