@Madhu_Bangarapp ಎಲ್ಲಾ ಜಿಲ್ಲೆಯ ಡಿಡಿಪಿಐ ಅವರಿಗೆ #Gpstr 2022 ರ ನೇಮಕಾತಿಯ ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ನಿರ್ದೇಶನ ನೀಡಿ ಸರ್, ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಸಿಂಧುತ್ವ ಕಾರಣ ನೀಡಿ ನೇಮಕಾತಿ ಆದೇಶ ನೀಡಿರುವುದಿಲ್ಲ
@MBPatil#Gpstr2022 ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೇ ಮಾಡಿಕೊಂಡ ನಂತರ, ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡಲು ಕೇಳಿ ನೇಮಕಾತಿ ಆದೇಶ ನೀಡಿರುವುದಿಲ್ಲ ಹಾಗೂ ಸಿಂಧುತ್ವ ಮಾಡಿಸಲು ಇನ್ನೂ ಸಹ ಅಭ್ಯರ್ಥಿಗಳಿಗೆ ತಿಳಿವಳಿಕೆ ಪತ್ರ ಕಳುಹಿಸುವುದಿಲ್ಲ.
@MBPatil#Gpstr2022 ಶಿಕ್ಷಕರ ನೇಮಕಾತಿಯಲ್ಲಿ ವಿಜಯಪುರ ಜಿಲ್ಲೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಡಿಡಿಪಿಐ ಅವರು ನೇಮಕಾತಿ ಆದೇಶ ನೀಡಿದೆ, ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಸಿಂಧುತ್ವದ ಕಾರಣ ನೀಡಿ ನೇಮಕಾತಿ ಆದೇಶ ನೀಡುತ್ತಿಲ್ಲ, ತಾವುಗಳು ನೇಮಕಾತಿ ಆದೇಶ ನೀಡಲು ನಿರ್ದೇಶನ ನೀಡಲು ಕೇಳಿಕೊಳ್ಳುತ್ತೇವೆ.
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏
#GPSTR2022#Announce_Counsilling_Date@CMofKarnataka@Madhu_Bangarapp
#GPSTR_2022#Announce_Counsilling_Date@CMofKarnataka@Madhu_Bangarapp
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಕೂಡಲೇ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ🙏🏻🙏🏻🙏🏻
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.
#GPSTR2022#Announce_Counsilling_Date@CMofKarnataka@Madhu_Bangarapp