We express concern and lodge our protest over SFI activists reportedly entering the @AsianetNewsML office in Ernakulam and intimidating the staff.
These strong arm tactics have no place in a democracy.
The Kerala government should probe this incident swiftly.
ಚಿಕ್ಕೋಡಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಲಗಮಣ್ಣಾ ನಾಯಕ್ & ಶೀಲಾ ಲಗಮಣ್ಣ ನಾಯಕ ರವರ ಮಗಳು ಸ್ನೇಹಾ ನಾಯಕ್ ರವರು MBBS ವ್ಯಾಸಂಗಕ್ಕಾಗಿ ಭಾರತದ ಪ್ರತಿಷ್ಠಿತ AIIMS New Delhi ಗೆ ಆಯ್ಕೆಯಾಗಿದ್ದಾರೆ. ಅವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವತಿಯಿಂದ ಈ ದಿನ ಸತ್ಕರಿಸಲ��ಯಿತು. ಅವರ ಭವಿಷ್ಯ ಉಜ್ವಲವಾಗಲಿ.💐
ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆ ಪ್ರವೇಶಿಸಿ, 5 ಬಾರಿ ರಾಜ್ಯಸಭೆಗೆ ಆಯ್ಕೆಯಾದ,
5 ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ,
ಮಾಜಿ ರಾಷ್ಟ್ರಪತಿಗಳಾದ 'ಭಾರತ ರತ್ನ' ಪ್ರಣಬ್ ಮುಖರ್ಜಿ ಅವರ ಜ��್ಮ ದಿನದಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.
ಇಂದಿನ ನಮ್ಮ ಯುವಕರಿಗೆ ಸ್ಪೂರ್ತಿ ಕಲಬುರಗಿಯ ಈ ನಮ್ಮ ಹಿರಿಯಜ್ಜ
@GovindKarjol @PriyankKharge@subodhyadav111@hkrdb
ವಯಸ್ಸು 91.. ಉತ್ಸಾಹ 21.. ಇಳಿವಯಸ್ಸಲ್ಲೂ ಮೈ ಬಗ್ಗಿಸಿ ದುಡಿಯೋ ಅನ್ನದಾತನಿಗೆ ಸಲಾಂ..! https://t.co/WM9Sg6UH53
Good morning sir.
It's very necessary to run this train regularly. Not less than 5 to 6 k citizens travelling to Bengaluru daily.
AMARNATH PATIL
President Hydrabad karnataka chamber of commerce and industry.
ಚಿತ್ತಾಪುರ ತಾಲೂಕಿನ ಕುಲಕುಂದಾ ಸರ್ಕಾರಿ ಶಾಲಾ ಮಕ್ಕಳ ಸಂಕಷ್ಟಕ್ಕೆ ಸಿಕ್ಕಿತು ಮುಕ್ತಿ... ಆದಷ್ಟು ಬೇಗ ಶಾಲಾ ಕಟ್ಟಡ ಕಾಮಗಾರಿ ಮುಗಿಯಲಿ... ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಎಂಬುದೇ ನಮ್ಮ ಆಶಯ... @subodhyadav111@PriyankKharge@hkrdb