ರಾಜ್ಯದಲ್ಲಿ ಲಸಿಕೆ ವಿತರಣೆ ವೇಗ ಪಡೆದುಕೊಂಡಿದ್ದು ಮೇ 17 ರ ವರೆಗೆ ರಾಜ್ಯದಲ್ಲಿ 1.15 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ
ಇದುವರೆಗೆ 87,809 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು ಅರ್ಹ ಫಲಾನುಭವಿಗಳು ಹತ್ತಿರದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದುಕೊಳ್ಳಿ.
ಜೊತೆಯಾಗಿ ಕೊರೋನಾ ಮಣಿಸೋಣ.
#KarnatakaFightsCorona
ಕೋವಿಡ್ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಶ್ರೀ @BSYBJP ಅವರು ಸಚಿವರುಗಳಿಗೆ ನೀಡಿದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಆರಂಭಿಕವಾಗಿ ಕಾಡಿದ್ದ ಬೆಡ್, ಔಷಧಿ, ಆಕ್ಸಿಜನ್, ವಾರ್ ರೂಂ ಸಮಸ್ಯೆಗಳು ಇದೀಗ ಇತ್ಯರ್ಥಗೊಂಡು ಜನತೆಗೆ ನೆರವಾಗುತ್ತಿದೆ.
#KarnatakaFightsCorona
ಪಕ್ಷವನ್ನು ಸ್ವಂತ ತಾಯಿಯಂತೆ ಪ್ರೀತಿಸಿದವರಿಗೆ -ಪ್ರಶ್ನಿಸುವ ಕೆಟ್ಟ ಧೈರ್ಯ ತಂತಾನೆ ಬರುತ್ತದೆ. ಓಲೈಕೆ ರಾಜಕಾರಣಕ್ಕೂ ಮತ್ತು ಇದಕ್ಕೆ ಯಾವ ಸಂಬಂಧ ?
ಜೀವನಪೂರ್ತಿ ಓಲೈಸಿ ಓಲೈಸಿಯೇ ಸಾಯಬೇಕು... 2/2
#ಸಂಬಂಧಪಟ್ಟವರಅವಗಾಹನೆಗೆ
ಪಕ್ಷದಲ್ಲಿ ಪದಾಧಿಕಾರಿಯಾಗಿದ್ದು, ಹತ್ತು ಹಲವು ಹೊಣೆಗಾರಿಕೆಗಳನ್ನು ಹೊತ್ತು ಕೊಂಡವರಿಗೆ, ವರ್ಷಾನುಗಟ್ಟಳೆ ಯಾವ ದೊಣ್ಣೆ ನಾಯಕನ ಮರ್ಜಿಗೆ ಒಳಗಾಗದೇ ಸಾವಿರಾರು ಜನ ಸೇರಿಸಿ ಹೋರಾಟ ಮಾಡಿದವರಿಗೆ,ನೂರಾರು ಕಾರ್ಯಕ್ರಮಗಳನ್ನು ಕೊಟ್ಟವರಿಗೆ ರಾಜಕೀಯ ಪಕ್ಷಗಳ ಒಳಹೊರಗನ್ನು ಹತ್ತಿರದಿಂದ ನೋಡಿದವರಿಗೆ , ಸ್ಪಷ್ಟ ಚಿತ್ರಣ ಇರುವವರಿಗೆ... 1/2
ಪ್ರಧಾನಿ ಶ್ರೀ @narendramodi ಅವರು ಜನತಾ ಕರ್ಫ್ಯೂ ಗೆ ಕರೆ ನೀಡಿದಂತೆ, ಭಾರತವನ್ನು ಸುರಕ್ಷಿತ ಮತ್ತು ಆರೋಗ್ಯವಾಗಿಡಲು ಶ್ರಮಿಸುತ್ತಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಏಕ ಸ್ವರದಲ್ಲಿ ನಾದ ಮೊಳಗಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ ನಿಮ್ಮೆಲ್ಲರಿಗೂ ಅನಂತ ಧನ್ಯವಾದಗಳು. 1/3
ದೇಶದ ಪ್ರಖ್ಯಾತ ತ್ರಿಮೂರ್ತಿಗಳಾದ ‘ಲಾಲ್–ಬಾಲ್–ಪಾಲ್’ ಇವರಲ್ಲಿ ಲಾಲಾ ಲಜಪತರಾಯ್ರವರೂ ಒಬ್ಬರು.
ಲಜಪತ ರಾಯರು ಭಾರತಕ್ಕಾಗಿ ತಮ್ಮ ಪ್ರಾಣವನ್ನು ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೇ ಶ್ರೇಷ್ಠ ಬರಹಗಾರರಾಗಿಯೂ ಗುರುತಿಸಿಕೊಂಡು Young India, Unhappy India ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.
ಶತ ಶತ ನಮನಗಳು
Today post midnight will be a historic night for Space Science in India . #Chandrayaan2 lander will land on South Pole of moon post 1 30 am . PM @narendramodi with ever energetic scientists & student selects from across India & Bhutan will witness it from ISRO centre , Bengaluru.
"Agar Aap Yaha Naa Aate
Toh Yeh Baarish Ka Mausam Yuhi Chala Jaata"
This line by Shri @MundaArjun Ji, Hon'ble Minister for Tribal Affairs perfectly captures the mood of the crowd as they withstand the rain and participate in full fervour.
Congrats to @BSYBJP ji, newly sworn in CM of Karnataka. I am sure under his leadership and under the guidance of PM Modi, BJP will give a stable, pro-farmer and development oriented govt in the State. I assure people of Karnataka that BJP is committed to fulfil their aspirations.
First decision post swearing in, waiving off distressed weavers loans, extending additional 4000 support to farmers under PM Kisan scheme
And today, it's the relief for most neglected community by any govt. @BSYBJP announces waiver of 50,000 loan for Fisherman
@CMofKarnataka