Warm congratulations to Shri @vdsatheesan avaru on being chosen as the next Chief Minister of Keralam.
Having served six terms as an MLA and previously as the Leader of Opposition, his journey from the NSUI to this highest leadership role reflects his deep commitment to public service and democratic values.
I am confident Kerala will continue on the path of progressive governance, social justice, inclusive growth, and welfare under his leadership.
My best wishes to him and the people of Keralam.
ಅನ್ನ���ಾತರ ಆಶೋತ್ತರಗಳಿಗೆ ಸ್ಪಂದಿಸಿ, ಜಲಸಂಪನ್ಮೂಲಗಳ ಪುನಶ್ಚೇತನಕ್ಕೆ ಬದ್ಧತೆ ತೋರಿ ಮುನ್ನಡೆಯುತ್ತಿದ್ದೇವೆ.
ಮತ್ತಷ್ಟು ನೀರಾವರಿ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಲೋಹಗಾಂವದಲ್ಲಿ ಬಾಂದಾರ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಗೆ ತೆರಳಿದ ವೇಳೆ ನಮ್ಮ ರೈತರು ಎತ್ತಿನಬಂಡಿಯಲ್ಲಿ ಮೆರವಣಿಗೆ ಮಾಡಿ, ತುಲಾಭಾರ ಮಾಡಿದ್ದು ಮರೆಯಲಾಗದ ಮಹಾಕ್ಷಣಗಳು...
@NsBoseraju
KS&DL ಸಾರ್ವಕಾಲಿಕ ದಾಖಲೆ 2025-26 ಸಾಲಿನಲ್ಲಿ ರೂ. 2016 ಕೋಟಿ ವಹಿವಾಟು ರೂ. 507 ಕೋಟಿ ಲಾಭ!
ಶತಮಾನಗಳ ಪರಂಪರೆ, ಗುಣಮಟ್ಟ ಮತ್ತು ವಿಶ್ವಾಸವನ್ನು ಹೊತ್ತು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಲಿಮಿಟೆಡ್ ಹೊಸ ಇತಿಹಾಸ ಬರೆಯುತ್ತಿದೆ.
105 ವರ್ಷಗಳ ನಂತರ ₹1,000 ಕೋಟಿ ವಾರ್ಷಿಕ ವಹಿವಾಟು ತಲುಪಿದ್ದ ಸಂಸ್ಥೆಯು, ಕಳೆದ ನಾಲ್ಕು ವರ್ಷಗಳಲ್ಲಿ ₹2,000 ಕೋಟಿಗೂ ಅಧಿಕ ವಹಿವಾಟು ನಡೆಸಿ ಮಹತ್ವದ ಮೈಲಿಗಲ್ಲು ದ��ಟಿದೆ.
ಕಳೆದ ವರ್ಷ ರೂ. 451 ಕೋಟಿ ನಿವ್ವಳ ಲಾಭಗಳಿಸಿದ್ದೇ ಈವರೆವಿಗಿನ ದಾಖಲೆಯಾಗಿತ್ತು. ಆದರೆ ಈ ವರ್ಷ ರೂ. 500 ಕೋಟಿ ದಾಟಿ - ಮತ್ತೊಂದು ಹಂತ ಏರಿದೆ.
ರೂ. 150 ಕೋಟಿ ಸರ್ಕಾರಕ್ಕೆ ಹಸ್ತಾಂತರ- ಲಾಭಾಂಶ ಪಾವತಿಯಲ್ಲಿ 21ನೇ ಸ್ಥಾನದಿಂದ 1ನೇ ಸ್ಥಾನಕ್ಕೆ ಜಿಗಿತ!
57 ಹೊಸ ಉತ್ಪನ್ನಗಳು – ರಫ್ತುವಹಿವಾಟು ಹೆಚ್ಚಳ
2028ಕ್ಕೆ ರೂ. 3000 ಕೋಟಿಗೆ – 2030ಕ್ಕೆ ರೂ. 5,000 ಕೋಟಿ ತಲುಪುವ ಗುರಿ!
“ಮೇಡ್ ಇನ್ ಕರ್ನಾಟಕ” ಹೆಸರನ್ನು ವಿಶ್ವದ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ತಲುಪಿಸುವ ದೃಢ ಸಂಕಲ್ಪ ನಮ್���ದು.
KSDL: ಭೂತಕಾಲಕ್ಕೆ ಗೌರವ… ವರ್ತಮಾನಕ್ಕೆ ಹೆಮ್ಮೆ… ಭವಿಷ್ಯಕ್ಕೆ ಪ್ರೇರಣೆ!
#ಸಾಧನೆಯಶಿಖರ #KSDL @CSNadagoudaINC @siddaramaiah @DKShivakumar @MysoreSandalIn #MadeInKarnataka #PinnacleOfAchievement