ಈ #KPSC Chairman & Secretary ಎಂತಹ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ ಕೇಳಿ
ಇನ್ನೂ ಸೆಕ್ರೆಟರಿ ಎರೆಡು ಹೆಜ್ಜೆ ಮುಂದೆ ಹೋಗಿ ಹೇಳುತ್ತಾರೆ ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಇತಿಹಾಸ, ಭ್ರಷ್ಟಾಚಾರವಲ್ಲ
#kpscscam ಗೆ ಪರಿಹಾರವೇನು?
ಅಲ್ಲಿಯ ಭ್ರಷ್ಟಾಚಾರಕ್ಕೆ ಮೂಲ ಕಾರಣ?
@siddaramaiah ಮಾನ್ಯ ಮುಖ್ಯಮಂತ್ರಿ ಟ್ವಿಟ್ ಮಾಡಿ ಹೇಳಿದ್ದು ನಾವು ಎರಡು ವರ್ಷಗಳಲ್ಲಿ 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಅಂತ
ಆದ್ರೆ ಅಧಿವೇಶನದಲ್ಲಿ ಅವರೇ ನೀಡಿದ ಅಧಿಕೃತ ಉತ್ತರ
3 ವರ್ಷಗಳಲ್ಲಿ 8157 ಹುದ್ದೆಗಳ ನೇಮಕಾತಿಯನ್ನು ಪೂರ್ಣಗೊಳಿಸಲಾಗಿದೆ,ಮತ್ತು 3081 ಹುದ್ದೆಗಳ ನೇಮಕಾತಿಯು ಪ್ರಗತಿಯಲ್ಲಿದೆ ಅಂತ ವಿಧಾನಸಭೆಯಲ್ಲಿ ಹೇಳುತ್ತಾರೆ
@siddaramaiah ಕಳೆದ ನಿಮ್ಮ ಅಧಿಕಾರಾವಧಿಯಲ್ಲಿ ಎಲ್ಲಿ ಯಾವಾಗ 40000 ಹುದ್ದೆಗಳನ್ನು ಭರ್ತಿ ಮಾಡಿದ್ದರಿ?
Siddaramaiah 1.O Good governace
2.O Worst
ಜನರು ಎನ್ ದಡ್ಡರಲ್ಲ, ಎಲ್ಲಾ ಗಮನಿಸುತ್ತಿದ್ದಾರೆ.
@siddaramaiah ರವರೆ ರಾಜ್ಯದಲ್ಲಿ ಇತರರಿಗಿಂತ ನಿಮಗೆ ಒಂದು ಗೌರವ ಇದೆ ಅದನ್ನು ಉಳಿಸಿಕೊಳ್ಳಿ.
ನೀವು ಸದನಕ್ಕೆ ಕೊಟ್ಟು ಅಂಕಿ ಅಂಶಗಳು 👇
@siddaramaiah ಮಾನ್ಯ ಮುಖ್ಯಮಂತ್ರಿ ಟ್ವಿಟ್ ಮಾಡಿ ಹೇಳಿದ್ದು ನಾವು ಎರಡು ವರ್ಷಗಳಲ್ಲಿ 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಅಂತ
ಆದ್ರೆ ಅಧಿವೇಶನದಲ್ಲಿ ಅವರೇ ನೀಡಿದ ಅಧಿಕೃತ ಉತ್ತರ
3 ವರ್ಷಗಳಲ್ಲಿ 8157 ಹುದ್ದೆಗಳ ನೇಮಕಾತಿಯನ್ನು ಪೂರ್ಣಗೊಳಿಸಲಾಗಿದೆ,ಮತ್ತು 3081 ಹುದ್ದೆಗಳ ನೇಮಕಾತಿಯು ಪ್ರಗತಿಯಲ್ಲಿದೆ ಅಂತ ವಿಧಾನಸಭೆಯಲ್ಲಿ ಹೇಳುತ್ತಾರೆ
@siddaramaiah ನನಿಮ್ಮನ್ನ ನಂಬಿ ಓಟು ಹಾಕಿದಕ್ಕೆ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ವಾದರು ನೇಮಕಾತಿ ಮಾಡದೆ ಯುವಕರ ಕೈ ಗೆ ಚಿಪ್ಪು ಕೊಟ್ಟು ತಮಾಷೆ ನೋಡುತ್ತಿದಿರಿ. ಮುಂದಿನ ಬಾರಿಗೆ ನಾವು ನಿಮಗೆ ಚಿಪ್ಪು ಕೊಡುತ್ತೇವೆ
ಎತ್ತ ಸಾಗುತ್ತಿದೆ ನಮ್ಮ ವ್ಯವಸ್ಥೆ..!
ಅಪೆಕ್ಸ್ ಬ್ಯಾಂಕಿನ ರಿಸಲ್ಟ್ ಬಿಡಿ ಎಂದು ಪರೀಕ್ಷೆ ಬರೆದ ಅಭ್ಯರ್ಥಿಗಳು ಕೇಳುತ್ತಿದ್ದರೆ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪುಡಿ ರೌಡಿಯಂತೆ "ಮಾಡಕಾಗಲ್ಲ" ಎಂದು ಅನುಚಿತ ವರ್ತನೆ ತೋರುತ್ತಿದ್ದಾರೆ...!
ಇಂತಹ ಬ್ರಷ್ಟ ವ್ಯವಸ್ಥೆ ಕರ್ನಾಟಕದಲ್ಲಿ ಮಾತ್ರ ಕಾಣಲು ಸಾಧ್ಯ..!
@CMofKarnataka
ಮಾನವೀಯತೆ ಇದ್ದರೆ ನೇಮಕಾತಿ ಪೂರ್ಣಗೊಳಿಸಿ @belliprakashbjp@KNRajanna_Off@siddaramaiah@kharge@RahulGandhi
ಅಪೆಕ್ಸ್ ಬ್ಯಾಂಕ್ ರಿಸಲ್ಟ್ ಸಂಬಂಧ ಮನವಿ ಸಲ್ಲಿಸಿದ್ದಾಯ್ತು, ಪ್ರತಿಭಟನೆ ಮಾಡಿದ್ದಾಯ್ತು, ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟವು ಆಯಿತು, ಮುಂದಿನ ದಾರಿ ಉಪವಾಸ ಸತ್ಯಾಗ್ರಹವೇ??? ನೀವೇ ಹೇಳಿ ಇಲ್ಲವೇ ರಿಸಲ್ಟ್ ಬಿಟ್ಟು ಉದ್ಯೋಗ ನೀಡಿ ಪುಣ್ಯ ಕಟ್ಟಿಕೊಳ್ಳಿ...
ಅಪೆಕ್ಸ್ ಬ್ಯಾಂಕ್ ರಿಸಲ್ಟ್ ಸಂಬಂಧ ಮನವಿ ಸಲ್ಲಿಸಿದ್ದಾಯ್ತು, ಪ್ರತಿಭಟನೆ ಮಾಡಿದ್ದಾಯ್ತು, ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟವು ಆಯಿತು, ಮುಂದಿನ ದಾರಿ ಉಪವಾಸ ಸತ್ಯಾಗ್ರಹವೇ??? ನೀವೇ ಹೇಳಿ ಇಲ್ಲವೇ ರಿಸಲ್ಟ್ ಬಿಟ್ಟು ಉದ್ಯೋಗ ನೀಡಿ ಪುಣ್ಯ ಕಟ್ಟಿಕೊಳ್ಳಿ... @KNRajanna_Off@siddaramaiah@kharge@RahulGandhi
ಮಾನ್ಯರೇ, @KNRajanna_Off@siddaramaiah
ವಿಷಯ: ಸಂದರ್ಶನಕ್ಕೆ ಅರ್ಹರಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ನೇಮಕಾತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಇಲ್ಲದಿದ್ದರೆ ಅಪೇಕ್ಸ್ ಬ್ಯಾಂಕ್ ಮುತ್ತಿಗೆ ಹಾಕುವ ಸನ್ನಿವೇಶವನ್ನು ತಂದುಕೊಳ್ಳಬೇಡಿ ಧನ್ಯವಾದಗಳು.
@CMofKarnataka ಅಪೆಕ್ಸ್ ಬ್ಯಾಂಕ್ ನ ಹುದ್ದೆಗಳಿಗೆ ಪರೀಕ್ಷೆ ನಡೆಸಿ 10 ತಿಂಗಳು ಆಯ್ತು , ಮೊದಲು ಅದರ ನೇಮಕಾತಿಯ ಬಗ್ಗೆ ಗಮನ ಹರಿಸಿ... ನಿಮ್ಮ ರಾಜಕೀಯ ಹಸ್ತಕ್ಷೇಪದಿಂದ ನಾವುಗಳು ನರಕವನ್ನು ಅನುಭವಿಸುತ್ತಿದ್ದೇವೆ.
ದಿನಾಂಕ 18/ 6/ 2025 ರಂದು ಸ್ವತಂತ್ರ ಉದ್ಯಾನವನ ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಅಪೆಕ್ಸ್ ಬ್ಯಾಂಕ್, ಬ್ಯಾಂಕ್ ಅಸಿಸ್ಟೆಂಟ್ ಹುದ್ದೆಗಳ ಅಂತಿಮ ಸಂದರ್ಶನ ಪಟ್ಟಿಯನ್ನು ಪ್ರಕಟಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ದಯವಿಟ್ಟು ಎಲ್ಲರೂ ಭಾಗವಹಿಸಿ. @Siddaramaiah@DKShivakumar@KNrajanna @BelliPrakash @osd_cmkarnataka
ಈಗಿನ ದಿನಗಳಲ್ಲಿ ಯುವಕರ ಪಾಡು ಹೇಳತೀರದು. ಪರೀಕ್ಷೆಗೆ ಓದುವುದು ಒಂದು ಕಡೆಯಾದರೆ, ವರ್ಷಗಟ್ಟಲೆ ಫಲಿತಾಂಶಕ್ಕಾಗಿ ಕಾಯುವುದು ಇನ್ನೊಂದು ಕಡೆ.
ಎಲೆಕ್ಷನ್ ರಿಸಲ್ಟ್ ಮಾತ್ರ ಎರಡೇ ದಿನಕ್ಕೆ ಬರಬೇಕು ನಮ್ಮ ರಾಜಕಾರಣಿಗಳಿಗೆ 🤧. @siddaramaiah@KNRajanna_Off@DKShivakumar#apexbankresult
The first co operation movement in India started by siddanagouda patil at Gadag 1905. and our beloved @CMofKarnataka@siddaramaiah wants to end in 2025 by without giving permission to bank assistant interview list.