ಯಶ್ಗಿಂತ ಕಮ್ಮಿ ಯಾರೂ ಇಲ್ಲ ಇಲ್ಲಿ, ಜಾಸ್ತಿನೇ ಇದ್ದಾರೆ.
ಅವರಿಗಿಂತ ಸೀನಿಯರ್ಸ್ ಆದ Dr ರಾಜ್ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಸರ್, ಅಪ್ಪು, ಶಿವಣ್ಣ , ದರ್ಶನ್ ಹಾಗೆ ಸುದೀಪ್ ಸೇರಿದಂತೆ ಹಲವರು ವರ್ಷಗಳ ಕಾಲ ಕಷ್ಟಪಟ್ಟು ಸ್ಯಾಂಡಲ್ವುಡ್ನ್ನ ಕಟ್ಟಿ ಬೆಳೆಸಿದ್ದಾರೆ. ಅದರಿಂದಲೇ ಇಂದು ಯಶ್ಗೂ ಬೆಳೆಯಲು ಒಂದು ದೊಡ್ಡ ಇಂಡಸ್ಟ್ರಿ ಸಿಕ್ಕಿದೆ.
ಯಶ್ಗೆ ಬಕೆಟ್ ಹಿಡಿಯಿರಿ, ಬೇಡ ಅಂತ ಹೇಳಲ್ಲ. ನಿಮ್ಮ ಅಭಿಮಾನ, ನಿಮ್ಮ ಇಷ್ಟ.
ಆದ್ರೆ ಸ್ಯಾಂಡಲ್ವುಡ್ನಲ್ಲಿ ದಿನವೂ ಬೇರೆ ಬೇರೆ ಸಿನಿಮಾಗಳು ರಿಲೀಸ್ ಆಗ್ತಿವೆ. ಅವುಗಳಗು ಸಪೋರ್ಟ್ ಮಾಡಿ. ಇಂಡಸ್ಟ್ರಿ ಬೆಳೆಯೋದು ಒಬ್ಬ ಸ್ಟಾರ್ನಿಂದ ಮಾತ್ರ ಅಲ್ಲ, ಎಲ್ಲರ ಸಿನಿಮಾಗಳಿಂದ ❤️
@Kannada_BO
#Sandalwood #Yash #Darshan #KicchaSudeep #RishabShetty #ShivrajKumar
@rangaswamy8108 Already solu opkondidare pengswamy nim kadeavru congress and congress alliance geddre maatra praja prabhutva na pengswamy hagadre nam deshadalli before 2014 prajaprabhutva avaga maatra itta pengswamy eno ninu le ivaga ninu enu harkondru evaga jana educated edhare pengaaaa
@rangaswamy8108 Ayyo pengswamy nivu bahala buddhivantru nimge terrorist yalla brothers alva nimashtu buddhivantru yaradru edara e bhoomi mele e universe li illa nimashtu educated