ಕೆರೆಯಂ ಕಟ್ಟಿಸು, ಬಾವಿಯಂ ಸವೆಸು ದೇವಾಗಾರಮಂ ಮಾಡಿಸು....
(ಕೆರೆ ಕಟ್ಟಿಸು, ಬಾವಿ ತೋಡಿಸು, ದೇವಾಲಯ ನಿರ್ಮಿಸು)
ತಾಯಿಯೊಬ್ಬಳು ಮಗನಿಗೆ ಹೇಳಿದ ಕಿವಿಮಾತಿದು....
ಇಂಥ ಬದುಕನ್ನೇ ಕಂಡುಕೊಂಡ ಕೆಲವು ಮಹಿಳೆಯರು, ಮಹನೀಯರ ಕತೆ ಇಲ್ಲಿದೆ. ಇವರ ಪಾಲಿಗೆ ಜಲವೇ ಜೀವನ ಸಾಕ್ಷಾತ್ಜಾರ
@Vijaykarnataka@Sudarshanvk2@kolgarkeerthi#ಜಲದಿನ