@elonmusk Dear President Musk, why is Starlink not pushed in China and Russia as much as you are desperate to push it in India?? Is it because your baby boss will be upset??
ನಮ್ಮ ದೇಶದಲ್ಲಿ, 22 ಪರಿಶಿಷ್ಟ ಭಾಷೆಗಳು, 122 ಪ್ರಮುಖ ಭಾಷೆಗಳು, 1,300ಕ್ಕೂ ಹೆಚ್ಚು ಮಾತೃಭಾಷೆಗಳು ವಿವಿಧ ಪ್ರದೇಶಗಳಲ್ಲಿ ಮಾತನಾಡುವ ಸುಮಾರು 19,500 ಉಪಭಾಷೆಗಳಿವೆ! ಇವೆಲ್ಲವುಗಳ ಹಬ್ಬ ಮಾಡಿದ್ರೆ ವಿಧಾನಸೌಧದ ಮೆಟ್ಟಿಲುಗಳು ಕುಸಿಯೋದಿಲ್ವಾ?! ಸದ್ಯ ಹಬ್ಬಗಳನ್ನು ಬಿಡಿ, ಅಂಗನವಾಡಿಯಲ್ಲಿ ಬಿಸಿಯೂಟ ಮಾಡುವವರಿಗೆ ಸಂಬಳ ಕೊಡಿ!😎
ಶಿವೈಕ್ಯ ಪರಮಪೂಜ್ಯ ಜಗದ್ಗುರುಗಳಾದ ಶ್ರೀಶ್ರೀಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು. ಇಂತಹ ಫ್ರಾಡ್ ವ್ಯಕ್ತಿಗೆ ಈ ರಾಜ್ಯದ ��ುಖ್ಯಮಂತ್ರಿ ರಕ್ಷಣೆ ಕೊಡುತ್ತ ಬಂದಿದ್ದಾರೆ. ಅಲ್ಲದೆ ಆತನ ಜೊತೆ ಶಾಮೀಲಾಗಿ ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ಈ ಅಶೋಕ್ ಖೇಣಿ ಸಿದ್ದಗಂಗಾ ಮಠದ ಆಸ್ತಿಯನ್ನು ಕೂಡ ಲೂಟಿ ಮಾಡಿದ್ದಾನೆ. ಇಂತಹ ಧರ್ಮ ದ್ರೋಹಿಗೆ ಡಿಕೆಶಿ ಸಹಕಾರ ಕೊಡುತ್ತಾ ಬಂದಿದ್ದಾರೆ. ನಾಚಿಕೆಗೇಡು!
#ನಮ್ಮಭೂಮಿನಮ್ಮಹಕ್ಕು
#NiceLootsKarnataka
#NothingNice
🚨 BIG EXPOSE: “Independent Journalist” Caught Out?
A man presenting himself as an independent JOURNALIST at Jantar Mantar is actually an employee of Shyam Mehra Singh’s company😳
> Company was formed just 2 months before the CJP protest. Don't miss this🔥