ಶ್ರಾವಣಮಾಸದ ಸಮಾಪ್ತಿ ಕಾರ್ಯಕ್ರಮ ಸುಕ್ಷೇತ್ರ ಮಳಚಾಪೂರ ಗ್ರಾಮದ ಸಕಲ ಸದ್ಭಕ್ತ ಮಂಡಳಿಯವರಿಂದ ಶ್ರೀ ಸಿದ್ಧಲಿಂಗಾಶ್ರಮ ಸಿದ್ಧಾರೂಢ ಮಠದಲ್ಲಿ,ಭಜನಾ-ಕೀರ್ತನಾ,ಪ್ರವಚನ ಸತ್ಗಂಗ ಕಾರ್ಯವನ್ನು ಜರುಗಿಸಲಾಯಿತು.ಶ್ರೀ ಸಿದ್ಧಲಿಂಗಾಶ್ರಮ ಸಿದ್ಧಾರೂಢ ಮಠ ಮಳಚಾಪುರ ತಾ.ಭಾಲ್ಕಿ ಜಿ.ಬೀದರ್ @bidarupdates@RavikumarHiroli@ADinfodeptBIDAR
ಭಾಲ್ಕಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಣಿ ತೊಗರಿ ಕಳ್ಳತನ ಮಾಡುತ್ತಿದ್ದ ಐದು ಜನ ಆರೋಪಿತರನ್ನು ಬಂಧಿಸಿ 64 ಚೀಲ ತೊಗರಿ ಮತ್ತು ಸಾಗಾಟಕ್ಕೆ ಬಳಸಿದ 2 ಕ್ರೂಸರ್ ವಾಹನಗಳನ್ನು ಜಪ್ತಿ ಮಾಡಲಾಗಿದೆ
ಇಂದು ಔರಾದ್ ತಾಲ್ಲೂಕಿನ ಸಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡಗಾಂವ ಗ್ರಾಮದ ಬಳಿ ಟೆಂಪೋ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಡಾ.ದೇವರಾಜ್.ಬಿ.ಡಿವೈ.ಎಸ್.ಪಿ. ಭಾಲ್ಕಿ ಉಪ ವಿಭಾಗರವರ ನೇತೃತ್ವದಲ್ಲಿ ದಸ್ತಗಿರಿ ಮಾಡಿ ಸೂಮಾರು ೫೯ ಲಕ್ಷ ೨೦ ಸಾವಿರ ಮೌಲ್ಯದ,592ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದು ಶ್ಲಾಘನೀಯ @IgpNer
ಇಂದು ಔರಾದ್ ತಾಲ್ಲೂಕಿನ ಸಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡಗಾವ ಗ್ರಾಮದ ಬಳಿ ಟೆಂಪೋ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಡಿಎಸ್ಪಿ ಭಾಲ್ಕಿ ನೇತೃತ್ವದ ತಂಡ ದಸ್ತಗಿರಿ ಮಾಡಿ 592kg ಗಾಂಜಾ ಜಪ್ತಿ ಮಾಡಿರುತ್ತಾರೆ @IgpNer@PratapReddyC@DgpKarnataka
💐ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು ಯಮಹ ಶೋರೂಂ ಭಾಲ್ಕಿಯಲ್ಲಿ ಕಂಪನಿಯ 'ನೂತನ ದ್ವೀಚಕ್ರ ಮಾಡಲ್' ನ ಕೀಲಿಕೈಯನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೂಲಕ ನೂತನ ದ್ವೀಚಕ್ರ ಮಾಡಲ್ ನ್ನು ಮಾರಾಟ ಮಾಡಲು ಚಾಲನೆ ನೀಡಿದರು🙏 @bidarupdates@bidar_dc@ADinfodeptBIDAR
ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು ವಿವಿಧ ಪ್ರಕರಣಗಳಲ್ಲಿ ಶ್ರಮಿಸಿದ ತಮ್ಮ ಅಧಿಕಾರಿ ಸಿಬಂಧಿರವರಿಗೆ ಮಾನ್ಯ ನ್ಯಾಯಧೀಶರು ಬೀದರ ಹಾಗೂ ಭಾಲ್ಕಿರವರಿಂದ ಸನ್ಮಾನಿಸುವುದರ ಮೂಲಕ ಸಿ.ಆರ್.ಪಿ.ಸಿ.ಬಗೆಗಿನ ಪಕ್ಷಿನೋಟದ ಕಾಯ೯ಗಾರವನ್ನು ವಿನೂತನವಾಗಿ ನಡೆಸಿಕೊಟ್ಟರು @Bidar_Police@IgpNer@kspfactcheck@bidar_dc
ಇಂದು ಶ್ರೀ ಆರ್ ಹಿತೇಂದ್ರ ಐಪಿಎಸ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು(ಅಪರಾಧ ಮತ್ತು ತಾಂತ್ರಿಕ ಸೇವೆಗಳು) ಇವರು ಬೀದರ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಪರಾಧ ವಿಮರ್ಶನಾ ಸಭೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು
👏ಮಾನ್ಯ ನಾಗೇಶ ಡಿ.ಎಲ್.ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಅಧೀಕ್ಷಕರು ಬೀದರ ಜಿಲ್ಲೆ ರವರ ಮೇಲ್ವಿಚಾರಣೆಯಲ್ಲಿ ಹಾಗೂ ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರ ನೆತೃತ್ವದಲ್ಲಿ ಭಾಲ್ಕಿ ಗ್ರಾಮೀಣ ಠಾಣೆಯ ಬ್ರ್ಯಾಂಡಿ ಅಂಗಡಿ ಕಳವು ಪ್ರಕಣ೯ ಭೇಧಿಸಿ,ಕಳವು ಮಾಲು ಸಮೇತ ಆರೋಪಿತರನ್ನು ವಶಪಡಿಸಿಕೊಳ್ಳಲಾಯಿತು @Bidar_Police
ಮಾನ್ಯ ನಾಗೇಶ ಡಿ.ಎಲ್.ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಅಧೀಕ್ಷಕರು ಬೀದರ ಜಿಲ್ಲೆ ರವರ ಮೇಲ್ವಿಚಾರಣೆಯಲ್ಲಿ ಹಾಗೂ ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರ ನೆತೃತ್ವದಲ್ಲಿ ಭಾಲ್ಕಿ ಗ್ರಾಮೀಣ ಠಾಣೆಯ ತೋಗರಿ ಬೇಳೆ ಕಳವು ಪ್ರಕಣ೯ ಭೇಧಿಸಿ ಸೂಮಾರು ೩೧ಲಕ್ಷ೩೦ ಸಾವಿರದ ಸ್ವತ್ತು ಹಾಗೂ ಆರೋಪಿತರನ್ನು ವಶಪಡಿಸಿಕೊಳ್ಳಲಾಯಿತು
🎍ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು,ಮಾನ್ಯ ನಾಗೇಶ ಡಿ.ಎಲ್.ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಅಧೀಕ್ಷಕರು ಬೀದರ ಜಿಲ್ಲೆ ರವರ ವತಿಯಿಂದ ಭಾಲ್ಕಿ ಉಪ ವಿಭಾಗದ ಕಛೇರಿಯ ಆವರಣದಲ್ಲಿ ಸಸಿ ನೆಡೆಸುವ ಮೂಲಕ ವಿಶ್ವ ಪರಿಸರ ದಿನಾಚಾರಣೆಯನ್ನು ಆಚರಿಸಿದರು @Bidar_Police@IgpNer@DgpKarnataka@DrDevarajB1
ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು ಏಣಕೂರ,ಬದಾ೯ಪೂರ ಹಾಗೂ ಡಾವರಗಾಂವ ಗ್ರಾಮದ ನಿಗ೯ತಿಕ ಬಡ ಕುಟುಂಬಗಳಿಗೆ ದವಸ-ಧಾನ್ಯಗಳ ಕಿಟ್ ತಮ್ಮ ಮಕ್ಕಳೊಂದಿಗೆ ಸೇರಿ ನೀಡುವ ಮೂಲಕ ತಮ್ಮ ಮಕ್ಕಳಿಗೂ ಸಹ ಸಾಮಾಜೀಕ ಕಳಕಳಿಯ ಪಾಠ ಕಲಿಸಿದರು,ಹೃದಯ ಪೂವ೯ಕ ಧನ್ಯವಾದಗಳು👏 @Bidar_Police@IgpNer@DgpKarnataka@DrDevarajB1
Mysterious murder case under CR no 78/2021 U/S 302 201 IPC reported on 28/04/2021 has been cracked accused arrested and remained them under the guidance of SP sir and Addl SP sir Bidar @DgpKarnataka@IgpNer@ADinfodeptBIDAR@Bidar_Police@112Bidar
ಇಂದು ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು ಕರೋನಾ ಮಹಾಮಾರಿಯ ಸಂಧಭ೯ದಲ್ಲಿ ಮೇಹಕರ್ ಗ್ರಾಮದ ನಿಗ೯ತಿಕ ಬಡ ಕುಟುಂಬಗಳಿಗೆ ಸ್ವಃಯತ್ತಾಗಿ ದವಸ-ಧಾನ್ಯಗಳ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೇರೆದರು. ಹೃತ್ಪೂವ೯ಕ ಅಭಿನಂದನೆಗಳು ಸರ್👏 @Bidar_Police@112Karnataka@IgpNer@DrDevarajB1@RavikumarHiroli
Police is much more than crime prevention, control and law n order issues. Police are inner voice of society. Identified poorest of the poor and helped them in this crisis. Happy to be part of this uniform service @DgpKarnataka@Bidar_Police@KPA_Mysuru