Mysterious murder case under CR no 78/2021 U/S 302 201 IPC reported on 28/04/2021 has been cracked accused arrested and remained them under the guidance of SP sir and Addl SP sir Bidar @DgpKarnataka@IgpNer@ADinfodeptBIDAR@Bidar_Police@112Bidar
ಇಂದು ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು ಕರೋನಾ ಮಹಾಮಾರಿಯ ಸಂಧಭ೯ದಲ್ಲಿ ಮೇಹಕರ್ ಗ್ರಾಮದ ನಿಗ೯ತಿಕ ಬಡ ಕುಟುಂಬಗಳಿಗೆ ಸ್ವಃಯತ್ತಾಗಿ ದವಸ-ಧಾನ್ಯಗಳ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೇರೆದರು. ಹೃತ್ಪೂವ೯ಕ ಅಭಿನಂದನೆಗಳು ಸರ್👏 @Bidar_Police@112Karnataka@IgpNer@DrDevarajB1@RavikumarHiroli
Police is much more than crime prevention, control and law n order issues. Police are inner voice of society. Identified poorest of the poor and helped them in this crisis. Happy to be part of this uniform service @DgpKarnataka@Bidar_Police@KPA_Mysuru
ಆಕ್ಸಿಜನ್ ತುರ್ತು ಅವಶ್ಯಕತೆ ಇರುವ ಕೋವಿಡ್-19 ರೋಗಿಗಳಿಗೆ ತುರ್ತು ಆಕ್ಸಿಜನ್ ಲಭ್ಯವಾಗುವ ಕುರಿತು ಪೊಲೀಸ್ ಅಧೀಕ್ಷಕರು, ಗದಗ ಜಿಲ್ಲೆ ರವರು 15 ಸಂಖ್ಯೆಯ ಆಕ್ಸಿಜನ್ ಕಾಂನ್ಸಟ್ರೇಟರ್ ಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು, ಗದಗ ಜಿಲ್ಲೆ ರವರಿಗೆ ಹಸ್ತಾಂತರಿಸಿದರು.
ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದೇ ಇದ್ದರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವುದು ನಮ್ಮ ನ್ಯಾಯಾಂಗದ ನೀತಿ. ಅಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂದು ಇದರರ್ಥವಲ್ಲ, ಯಾವ ತಪ್ಪೂ ಮಾಡದ ನಿರಪರಾಧಿಗೆ ಅನ್ಯಾಯವಾಗಿ ಶಿಕ್ಷೆಯಾಗಬಾರದು ಎನ್ನುವುದೇ ಇದರ ಆಶಯ. (1/2)