ಸದಾ ಮಿನುಗುತಾರೆ ಹೆಗಡೆ
ರಾಮಕೃಷ್ಣ ಮಹಾಬಲೇಶ್ವರ ಹೆಗಡೆ…
ಕುರುಚಲು ಗಡ್ಡ, ಮುಗುಳು ನಗೆ, ಹೆಗಲ ಮೇಲೆ ದಪ್ಪನೆ ಶಾಲು, ಮೆಲ್ಲ ದನಿಯ ತೂಕದ ಮಾತು, ಸಣ್ಣಪುಟ್ಟ ಟೀಕೆ ಟಿಪ್ಪಣಿಗೂ ಸ್ಪಂದಿಸುವ ಸೂಕ್ಷ್ಮ ಸಂವೇದನೆಯುಳ್ಳ ವ್ಯಕ್ತಿತ್ವ.
ಮೌಲ್ಯಾಧಾರಿತ ರಾಜಕಾರಣದ ರೂವಾರಿ
READ MORE https://t.co/jUPZcPZFJI
#ramakrishnahegde
ಪ್ರತಿ ಸಲ ಸಾವು ಆದಾಗ ನೋವು ಅನುಭವಿಸೊರು ಸಾವನಪ್ಪಿದ ವ್ಯಕ್ತಿಯ ಹೆತ್ತವ್ರು ಹಾಗೂ ಕುಟುಂಬದವ್ರು .. ಆದರೆ ಇದಕ್ಕೆ ಕುಮ್ಮಕ್ಕು ಕೊಟ್ಟ ರಾಜಕೀಯ ವ್ಯಕ್ತಿಗಳು ಸ್ವಯಂ ಘೋಷಿತ ಧರ್ಮ ರಕ್ಷಕರು (?) ಮಾತ್ರ ಮತ್ತೆ ಧರ್ಮ ದ್ವೇಷ ಭಾಷಣ ಮಾಡಿ ಹಾಯಾಗಿ ಎಲ್ಲೊ ಆರಾಮಾವಾಗಿದ್ದು ಮತ್ತೊಬ್ಬ ಅಮಾಯಕ ನ ಹುಡುಕಾಟದಲ್ಲಿರುತ್ತಾರೆ.
@BJP4Karnataka
We are extremely excited and delighted to announce that we have won the Gold Award in the ‘Non- Life Insurance Provider of the Year’ at the 20th Edition of the @OutlookMoney Awards! @tapansinghel#CaringlyYours
Dear @rsprasad Mobile tower is installed in our village 4 years back and still no networkestablished by BSNL. I request you look in to the problem and solve asap
Telangar, Tq Yellapur, Dis, (UK) Karnataka-581337
Dear so called netas legislatures and administrators you all need our uttarkannada district for tourism and enjoyment y can't you provide a multispeciality hospital for one of the largest district of karnataka #WeNeedEmergencyHospitalInUttaraKannada@AnantkumarH@narendramodi
Dear Mr @vivekanandahr I have booked 2 time bike @bounceshare Booking ID 8970089 and 8997417.
Two time also your vehicle was not working. I didn't start my journey l, still you changed. For refund need 8 days.? If you provide this kind of service any one dont trust you.
@bounceshare@vivekanandahr Rs. 14 rupees is not big matter. What kind of service you guys provide. As a customer don't have value of time.? By that time you have arranged other bike or you have to pay auto charge.
ಮತದಾರ ಪ್ರಭು ಅಧಿಕಾರ ದೊರೆಕಿಸಿಕೊಟ್ಟಾಗ ಜನ-ಕಲ್ಯಾಣದ ಬಗ್ಗೆ ಯೋಚಿಸಬೇಕಾದ ವ್ಯಕ್ತಿ ಪ್ರಧಾನಿಯಾದರೆ ಯಾರನ್ನು ಜೈಲಿಗೆ ಅಟ್ಟುವುದು ಎಂದು ಅಹಂಕಾರದ ಕನಸು ಕಾಣುವ ದುಷ್ಟ ಮನಸ್ಸಿಗೆ ಒಂದು ಸಾಕ್ಷಾತ್ ಉದಾಹರಣೆ ಸಿದ್ದರಾಮಯ್ಯ!
1/2