#starnakelu@StarSportsKan
hii ಕನ್ನಡ ವೀಕ್ಷಕ ವಿವರಣೆ ನೀಡುವ ಕನ್ನಡ ಕಲಿಗಳಿಗೆ ನನ್ನ ಪ್ರಶ್ನೆ...
ಇವತ್ತಿನ ಪ್ಲಾಟ್ ಪಿಚ್ ಗಳಲ್ಲಿ ನಮ್ಮ ನೆಚ್ಚಿನ ವೀರು, ಕ್ರಿಶ್ ಗೇಲ್, ABD, ಪೋಲಾರ್ಡ್, ಯೂಸಾಫ್ ಪಠಾಣ್, ರೈನಾ, ಅಂತಹ ಆಟಗಾರರು ಇದ್ದಿದ್ದರೆ.. ಇವತ್ತಿನ ದಾಖಲೆಗಳು ಆವತ್ತೇ... ಆಗುತ್ತಿದ್ದವು ಅನಿಸಲ್ವಾ..
@AsianetNewsSN ರಾಜ್ಯೋತ್ಸವ ಪ್ರಶಸ್ತಿ ಬೇಕು ಅಂದ್ರೆ ಹಿಂದೂ ಧರ್ಮ ವನ್ನು ವಿರೋಧ ಮಾಡಬೇಕು. Lesan number one ok student.. ತಿಳ್ಕೊಳ್ಳಿ ಬಾಗ್ಯಗಳಿಗೆ hote ಮಾಡಿದ ಕನ್ನಡ ಕುಲ ಜನರೇ.....
ದೇವದತ್ ಪಡಿಕ್ಕಲ್ ಗಾಯದಿಂದಾಗಿ #IPL2025 ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. RCB ಬದಲಿಯಾಗಿ ಮಯಾಂಕ್ ಅಗರವಾಲ್ ಅವರನ್ನು ಆಯ್ಕೆ ಮಾಡಿದೆ ಇದು ಯಾವ ರೀತಿ ಪರಿಣಾಮ ಬೀರಲಿದೆ #RCB ಗೆ jony sir #starnakelu