ಒರಿಸ್ಸಾದ ಪುರಿ ಬೀಚ್ ನಲ್ಲಿ ಅರಳಿ ನಿಂತ #ಚಿಕ್ಕೆಜಮಾನ್ರ ಮರಳು ಶಿಲ್ಪ.
ದಕ್ಷಿಣ ಭಾರತದಲ್ಲೇ ಮರಳು ಶಿಲ್ಪ ಗೌರವಕ್ಕೆ ಪಾತ್ರರಾದ ಎರಡನೇ ಸ್ಟಾರ್ @KicchaSudeep ಅಣ್ಣ. ಇನ್ನೂ ಇಂತಹ ನೂರಾರು ಗೌರವಗಳಿಗೆ ನೀವು ಅರ್ಹರು! ಎಲ್ಲವೂ ದೊರಕಲೆಂದು ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸುವೆ.
Happy Birthday ಅಣ್ಣ!
ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಮತ್ತು ಪ್ರತಿ ಭಾನುವಾರ ಚರ್ಚುಗಳಲ್ಲಿ ಸಾವಿರಾರು ಜನ ಸೇರಿಸ��� ಪ್ರಾರ್ಥನೆ ಮಾಡಲು BBMP ಅನುಮತಿ ಪಡೆಯುತ್ತಾರಾ?
ಕೇವಲ ಹಿಂದೂಗಳ ಮೇಲೆ ಮಾತ್ರ ಈ ದಬ್ಬಾಳಿಕೆ
ಎಲ್ಲಿಯವರೆಗೂ ಇದನ್ನು ಪ್ರಶ್ನಿಸದೆ ಕುಳಿತಿರುತ್ತೀರಾ ಹಿಂದೂಗಳೆ?
@CMofKarnataka @DKShivakumar @INCKarnataka
ಮರಳು ದಂಧೆ ತಡೆಯಲು ಹೋದ ಪೊಲೀಸ್ ಪೇದೆ ಹತ್ಯೆ ಮಾಡಲಾಗಿದೆ.
ಟ್ರ್ಯಾಕ್ಟರ್ ಹರಿಸಿ ಪೊಲೀಸ್ ಪೇದೆ ಕೊಂದ ದಂಧೆಕೋರರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ "ಮಾಫಿಯಾ"ಗಳು ತಲೆಯೆತ್ತುತ್ತಿವೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ.
ಸಮಾಜವನ್ನು ಕಾಯುವ ಪೊಲೀಸರಿಗೆ ಈ ಸ್ಥಿತಿ ಬಂದರೆ ಜನಸಾಮಾನ್ಯರನ್ನು ಕಾಪಾಡುವವರು ಯಾರು? @DrParameshwara
ಇದೇನು ಕಾಕತಾಳೀಯವೋ ಅಥವಾ ದೈವಾನುಗ್ರಹವೋ...
ಚುನಾವಣಾ ಫಲಿತಾಂಶದ ದಿನ ಆಂಜನೇಯನ ವಾರ ಕರ್ನಾಟಕ ಸಂಪುಟ ಸಚವರಾಗಿ ಎಂ ಬಿ ಪಾಟೀಲರು ಪ್ರಮಾಣ ವಚನ ಸ್ವೀಕರಿಸಿದ ದಿನ ಶನಿವಾರ....
ಜಯ ಜಯ ��ೈ ಭಜರಂಗಿ... 💪✌️ 🚩
#jaibajarangbali
#JaiShreeRam
@MBPatil
@INCKarnataka