ನಿಮ್ಮಂತ ಅಧಿಕಾರಿಗಳ ದುಡ್ದಿನ ದಾಹಕ್ಕೆ ನಮ್ಮಂತ ಬಡ ಗೃಹಿ��ಿಯರ ಜೀವನದ ಕನಸು ಸರ್ವನಾಶ ಆಗಿದೆ,ನಿಮಗೆ #PSI545 ಕುರಿತಾಗಿ ಮಾತನಾಡುವ morality ಇಲ್ಲ....ಪ್ರಾಮಾಣಿಕವಾಗಿ ಆಯ್ಕೆಯಾದ ನಮ್ಮಂತ ನೊಂದವರ ಸಂಕಟ ನೋವು ನಿಮಗೆ ತಟ್ಟದೇ ಬಿಡದು ......ನಿಮ್ಮ ನಡೆಗೆ ನನ್ನ ಧಿಕ್ಕಾರ
ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಪರೀಕ್ಷಾ ವ್ಯವಸ್ಥೆಯಲ್ಲಿ Systemic Change ತರುವಲ್ಲಿ ಕಾರ್ಯಪ್ರವೃತ್ತರಾಗಬೇಕು ಇಲ್ಲವಾದಲ್ಲಿ ಎಲ್ಲಿಯವರೆಗೂ ನಿರುದ್ಯೋಗ ದರ ಕಡಿಮೆಯಾಗುವುದಿಲ್ಲವೋ ಅಲ್ಲಿಯವರೆಗೂ ಪರೀಕ್ಷಾ ಅಕ್ರಮಗಳು ನಡೆಯುತ್ತಲೇ ಇರುತ್ತವೆ.
(6/6) @PriyankKharge@CMofKarnataka@siddaramaiah@INCKarnataka
5. ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಿ ಪ್ರಾಮಾಣಿಕವಾಗಿ ಬರೆದು ಉತ್ತೀರ್ಣರಾಗಿರುವ ಅಭ್ಯರ್ಥಿಗಳ ಹಿತ ರಕ್ಷಣೆ ಕಾಪಾಡಬೇಕು.
ಇವೆಲ್ಲ ವಿಧಾನಗಳನ್ನು ಅನುಸರಿಸದೆ ಕೇವಲ ಮರು ಪರೀಕ್ಷೆ ಆದೇಶ ಹೊರಡಿಸಿ ಬಿಟ್ಟರೆ ಅಕ್��ಮಗಳು ನಡೆಯೋದಿಲ್ಲ ಎಂಬುದು ಸರ್ಕಾರದ ತಪ್ಪು ಗ್ರಹಿಕೆ ಆಗಿರುತ್ತದೆ. (5/6)
ಕೆಲವೊಂದು ಹಾಟ್ಸ್ಪಾಟ್ ಗಳಾಗಿವೆ.
3. ಸರ್ಕಾರವು ಒಮ್ಮೆಯೆ ಬಾಕಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಬಿಟ್ಟು ಆಗಿಂದಾಗ, ಅಂದರೆ ಹುದ್ದೆಗಳು ಖಾಲಿಗೊಂಡಾಗ ಹುದ್ದೆಗಳನ್ನು ನಿರಂತರವಾಗಿ ಭರ್ತಿ ಮಾಡಿಕೊಳ್ಳಬೇಕು.
4. ಸರ್ಕಾರವು youth employment rate ಸುಧಾರಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು.
(4/6)
1. ಪರೀಕ್ಷಾ ಅಕ್ರಮಗಳನ್ನು ತಡೆಯುವಲ್ಲಿ ಒಂದು ಕಠಿಣ ಕಾನೂನನ್ನು ತರುವಲ್ಲಿ ಸರ್ಕಾರ ಕಾರ್ಯ ಪ್ರವೃತ್ತರಾಗಬೇಕು. ಅಕ್ರಮದಲ್ಲಿ ಸಿಕ್ಕಿಕೊಂಡ ಕಿಂಗ್ ಪಿನ್ ಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾಗಬಾರದು.
2. ಪರೀಕ್ಷಾ ಅಕ್ರಮ ಜಾಲಗಳ ಹಾಟ್ಸ್ಪಾಟ್ ಗಳನ್ನು ಗುರುತಿಸಿ ಕಟ್ಟೆಚ್ಚರ ವಹಿಸಬೇಕು. ಆಫ್ಜಲ್ಪುರ, ಗೋಕಾಕ್ ಮತ್ತು ತುಮಕೂರು ( 3/6)
ಮರು ಪರೀಕ್ಷೆ ಆದೇಶದಿಂದ ಅಕ್ರಮಗಳು ನಿಂತು ಹೋಗುತ್ತವೆ ಎಂದರೆ ದಿ: 28/10/23 ರಂದು ನಡೆದ ಕೆಇಎ ಪರೀಕ್ಷೆಯಲ್ಲಿ ಅಕ್ರಮ ಏಕೆ ಬೆಳಕಿಗೆ ಬಂತು? ಪರೀಕ್ಷಾ ಅಕ್ರಮಗಳನ್ನು ತಡೆಯಬೇಕೆಂದರೆ ಸರ್ಕಾರ ತನ್ನ ತಪ್ಪು ಗ್ರಹಿಕೆಯನ್ನು ಬಿಟ್ಟು systemic change ತರಬೇಕಾಗುತ್ತದೆ ಹೊರತು ಕೇವಲ ಮರು ಪರೀಕ್ಷೆ ನಿರ್ಧಾರಗಳಲ್ಲ.
2/6
ಪಿಎಸ್ಐ 545 ರಲ್ಲಿ ಅಕ್ರಮ ಪ್ರಕರಣದಲ್ಲಿ
ಸರ್ಕಾರವು ಅಕ್ರಮ ಕಂಡು ಬಂದಿರುವುದರಿಂದ ಮರು ಪರೀಕ್ಷೆ ಮಾಡಿದರೆ ಮುಂದಿನ ಪರೀಕ್ಷೆಗಳಲ್ಲಿ ಅಕ್ರಮವಾಗುವುದಿಲ್ಲ ಎಂದು ಹೇಳಿತ್ತು ಇದು ಸರ್ಕಾರದ ತಪ್ಪು ಗ್ರಹಿಕೆ ಎಂದು ನಿನ್ನೆ ನಡೆದ KEA ಪರೀಕ್ಷೆಯ ಬ್ಲೂಟೂತ್ ಹಗರಣ ತೋರಿಸಿಕೊಟ್ಟಿದೆ. (1/6) @PriyankKharge@siddaramaiah
Asst. Prof. ಹುದ್ದೆಗಳಲ್ಲೂ ಅಕ್ರಮವಾಗಿತ್ತು ಆದರೆ ಅವರೆನ್ನೆಲ್ಲ ತೆಗೆದು ಪ್ರಾಮಾಣಿಕವಾಗಿದ್ದವರಿಗೆ ಉದ್ಯೋಗ ನೀಡುತ್ತಿದ್ದಾರೆ. ಆದರೆ ಪಿಎಸ್ಐ ನೇಮಕಾತಿಗೆ ಅಷ್ಟೇ ಯಾಕೆ ಮರುಪರೀಕ್ಷೆ @DrParameshwara@siddaramaiah@PriyankKharge ಅವರೆ?ಆ ಸಮಯದಲ್ಲಿ ಆದ ಬಹುತೇಕ ನೇಮಕಾತಿಗಳಲ್ಲಿ ಭ್ರಷ್ಟರನ್ನು ಹೊರಗಿಟ್ಟು ನೇಮಕಾತಿ ಮಾಡಿದ್ದಾರೆ